ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇು ವಿದ್ಯಾನಂದ [ಅಂಕ ೧ ಸ್ವರೂಪೋ ಯತೋ೭ವ್ಯಯಃ | ಸರ್ಗಾದಿಕಂ ತತೋ೭ ಸೈವ ಭೂ ತಸ್ಥ ರೂಪಕಾರಕಂ !!೬೯ ಸಏವ ಸೃಈ ಸ್ಪಳ ಸರ್ಗಕರ್ತಾ ಸಚಿವ ಸತ್ಯಚ ಪಾತೇಚ ಬ್ರಹ್ಮಾದ್ಭವ ಸಾ ಭಿ ರಜೇಪ ಮೂರ್ತಿ ರ್ವಿಷ್ಣು ರ್ವ ರಿಪ್ರೊ ವರದೋ ವರೇಣ್ಯತಿ ||೭oi ಇತಿ ಶ್ರೀ ವಿಘ್ನ ಪುರಾಣೇ ಪ್ರಥಮೇಂಣೇ ದ್ವಿತೀಯೋಧ್ಯಾಯಃ ಆ ಭೂತಗಳಿಗೇ ಆಗಲಿ, ಅಥವಾ ಆ ಛತನಿಷ್ಟಗಳಾದ ಕಾರೈಗಳಿಗೆ, ಆಗಲಿ, ಇರುವುದಿಲ್ಲ ||೬೯ಬಹಾದಿ ತೃಣಾಂತಗಳಾದ ಸಕಲ ಪದಾ ರ್ಥಗಳಲ್ಲಿಯೂ ಆತನೇ ಸರ ಕಾಲದಲ್ಲಿಯ ನೆಲೆದಿರುವ ಕಾರಣ ವಿಸ್ಸು ವೆಂತಲೂ, ಸರಸ್ಯನೆಂತಲೂ, ಸಕಲೇ ಪ್ಲಾರ್ಧ ದಾತೃವೆಂತಲೂ ಕರೆಯಿಸಿಕೊಳ್ಳುವ ಆ ಪರಮಾತ್ಮನೇ ಸೃಷ್ಟಿ ಕಾರೈವು, ಸೃಷ್ಟಿಸಲ್ಪ ಡತಕ್ಕ ಪದಾರ್ಥವು ಆತನೇ ಕಾಪಾಡುವವನು, ಕಾಪಾಡಲ್ಪಡತಕ್ಕ ವನೂ ಕೂಡ ಆತನೇ ಹೊರತು ಆತನಿಗಿಂತ ಬೇರೆಯಾದ ಪದಾರ್ಥ ವು ಯಾವುದೂ ಇಲ್ಲವೆಂಬದಾಗಿ ಪರಾಶರನು ಮೈತ್ರೇಯಸಿಗೆ ಹೇಳು ತಿದ್ದನೆಂಬಲ್ಲಿಗೆ ವಿಷ್ಣು ಪರಾಣದಲ್ಲಿ ಪ್ರಥಮಾಂಶದೊ೪* ಎರಡನೆಯ ಅಧ್ಯಾಯ ಮುಗಿದರು | ದ್ವಿತೀಯಾಧ್ಯಾಯಃ ಸಮಾಪ್ತಂ.