ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ಳ ಓನ್ನಮಃಪರಮಾತ್ಮನೆ ಅಥ ತೃತೀಯೋಧ್ಯಾಯಃ ಮೈತ್ರೇಯಃ || ನಿರ್ಗುಣಸ್ಯಾ ಪ್ರಮೇಯಸ್ಯ ಶುದ್ದ ಸ್ಟಾಂ ಹೈನು ಲಾತ್ಮನಃ ಕಥಂ ಸರ್ಗಾದಿ ಕರ್ತೃತ್ವಂ ಬ್ರಹ್ಮಣೋzಳ್ಳಪಪ ದೇತೇ ॥oll ಶ್ರೀಪರಾಶರಃ || ಶಕ್ತಯಸ್ಸರ ಭಾವಾನಾ ಮಚಂ ಈ ಜ್ಞಾನಗೋಚರಾಃ | ಯತತೋ ಬ್ರಹ್ಮಣಸ್ತಾಸ್ತು ಸರ್ಗಾ ದ್ವಾ ಭಾವಶಕ್ತಯಃ || ಭವಂತಿ ತಸತಾಂ ಶ್ರೇಷ್ಠ ! ಪಾವಕ ಮೈತ್ರೇಯನು ಪ್ರಶ್ನೆ ಮಾಡುತ್ತಾನೆ -ಎಲೈಪರಮದಯಾಕರನಾದ ಪರಾಶರಮುನಿಯೇ ಲೋಕದಲ್ಲಿಘಟಾರಿನಿರ್ವಾಣಕರ್ತೃತ್ವವೆಂಬುದು ರಾ ಗದೋಷ, ಸತ್ತಾದಿ-೧ ಯಕನೆನಿಸಿ, ಪುಣ್ಯಪಾಪರೂಪವಾದ ಕರಕ್ಕೆ ಒಳಗಾಗಿ, ತಮ್ಮ ರ್ಮಾನುಸಾರವಾದ ಶರೀರವನ್ನು ಪಡೆದಿರುವ ಕುಲಾ ಲಾದಿಗಳಿಗೆ ಮಾತ್ರ ಸಿದ್ಧವಾಗಿರುವುದು, ಇಂತಿರಲು ಸತ್ಯಾದಿಗುಣಶೂನ್ಯ ನೂ, ದೇಶಕಾಲ ರೂಪವಾದ ಪರಿಮಾಣಕ್ಕೆ ಒಳಗಾಗದವನ, ದೇಹ ರಹಿತನೂ, ಅದ್ವಿತೀಯನೂ, ಇತರಸಹಾಯಕೂನೈನೂ, ಪ್ರವಾಸ ಸಂಸ್ಕಾರರಹಿತನೂ, ರಾಗದ್ವೇಷಾದಿಮನೋವಿಕಾರ ಶೂನ್ಸನೂಎನಿಸಿದ ಆಪರಬ್ರಹ್ಮನಿಗೆ ಜಗತ್ತಿನ ಸೃಸ್ಪ್ಯಾದಿ ಕರ್ತೃತ್ವವು ಎಂತು ಸಿದ್ಧಿಸುವು ದು ? Ila ಇಂತು ಪ್ರಶ್ನೆ ಮಾಡಿದ ಶಿಷ್ಯನ ಆಶಂಕೆಯನ್ನು ಪರಿಹರಿಸಲು ಪರಾಶರನು ಹೇಳುತ್ತಾನೆ:-ಅಯ್ಯಾ ತಪಸ್ಸಿ ವರನಾದ ಮೈತ್ರೇಯನೆ ? ಮಣಿ, ಮಂತ್ರ, ಮೊದಲಾದವುಗಳಲ್ಲಿನ ವಿವಿಧ ಶಕ್ತಿಗಳು ಎಂತು ಸಾ ಭಾವಿಕಗಳೂ, ಸಕಲವಸ್ತುಗಳನ್ನೂ ಸುಡತಕ್ಕ ಸಾಮಥ್ಯವುಳ್ಳ ಅಗ್ನಿ ಯಲ್ಲಿ ದಾಹಕತಾ ಶಕ್ತಿ ಎಂಬುದು ಎಂತುಸಹಜಸಿದ್ಧವೋ, ಅಂತೆಯೇಆಪ