ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಳ ವಿದ್ಯಾನಂದ [ಅಂಕ ೧ ಸ್ಯ ಯಥೋಪ್ಯತಾ ||೨l ತನ್ನಿ ಬೋಧ ಯಥಾಸರ್ಗೆ ಭಗರ್ವಾ ಸಂಪ್ರವರ್ತತೇ | ನಾರಾಯಣಾಖೋ ಭಗರ್ವಾ ಬ್ರಹ್ಮಾಲೋ ಕವಿತಾಮಹಃ |ಳಿಗಿ * ಉತ್ಪನ್ನ ಪ್ರೋತೃತೀವಿರ್ದ್ದ ! ನಿತ್ಯವಿ ರ ಬ್ರಹ್ಮನಲ್ಲಿಯೂ ... ಸೃಷ್ಣಾದಿಕಾರಣ ಶಕ್ತಿಯು ಸ್ವಾಭಾವಿಕವಾ ದುದು ||೨ll ನಿಖಿಲಶಕ್ತಿ ಸಂಪೂರ್ಣನೆನಿಸಿ ನಾರಾಯಣನೆಂದು ಕರೆಯಿಸಿ ಕೊಳ್ಳುವ, ಪಡು ಶರಸಂಪನ್ನನಾದ ಆಪರಮಾತ್ಮನು ಸೃಫ್ರಿಕಾ ಲದಲ್ಲಿ ಪ್ರಪಂಚಗಳಿಗೆ ವಿತಾಮಹನನಿಸಿದ ಚತುರ್ಮುಖರೂಪವನ್ನು ಧರಿ ಸಿ ಸೃಷ್ಟಿಕಾರದಲ್ಲಿ ಪ್ರವರ್ತಿಸುವನು, ಈ ರೀತಿಯನ್ನ ವಿಶದವಾಗಿ ತಿಳಿಸುವೆನು |ಮೈತ್ರೇಯನು ಕೇಳುತ್ತಾನೆ.-ಸರವ್ಯಾಪಕನಾದ ಆ ನಾರಾಯಣನೇ ಬ್ರಹ್ಮ ರೂಪವನ್ನು ಧರಿಸುವುದಾದರೆ ಶ್ರುತಿಗಳ ಲ್ಲವೂ ಮೊದಲು ಬ್ರಹ್ಮನು ಹಿರಣ್ಯಗರ್ಭರೂಪದಿಂದ ಉತ್ಪನ್ನನಾದನೆಂ ಬದಾಗಿ ಸಾರುತ್ತಿರುವುವು, ಇಂತಿರಲು ಆ ನಾರಾಯಣನೇ ಬ್ರಹ್ಮರೂ

  • ಹಿರಣ್ಯಗರ್ಭಸೈಮವರ್ತಕ, ಇತ್ಯಾದಿಕ್ರುತಿಪ್ರಮಾಣದಿಂದ ಕಾರಣ ಬ್ರಹ್ಮನು ಉತ್ಪನ್ನನಾದವನೆಂಬದಾಗಿ ತೋರುವುದು.

“ತತೋವತೀರವಿಕ್ಷಾಾ ದೇಹಮಾವಿಚಕ್ರಿಣ3 | ಅವಾಗವೈಷ್ಯವೀಂನಿ ಮೇಕೀಭೂಯಾಥವಿಷ್ಣುನಾ || ಎಂಬ ಕೂರ ಪುರಾಣವಚನದಿಂದ ಆತ ನು ಉತ್ಪನ್ನನಲ್ಲ, ಆತನಿಗೆ ಉತ್ಪತ್ತಿಯು ಔಪಚಾರಿಕವೆಂಬದಾಗಿ ತಿಳಿಯಬರುವುದು. f 'ನತ ಸೈಕಲ್ಬಂ ಕರಣಂಚವಿದ್ಯತೇ ನತತ್ಸಮಾಭ್ಯಧಿಕ ದೃಶ್ಯತೇ ॥ ಪರಾಸ್ಥಶಕ್ತಿವಿಧೈವಕ್ರೂಯತೇ ಸ್ವಭಾವ ಕೀ ಜ್ಞಾನಬಲಕ್ರಿಯಾಚ || ಮಾಯಾಂತು ಪ್ರಕೃತಿ೦ವಿದ್ಯಾನ್ಯಾಯಿನಂತು ಮಹೇಚ್ಚರಂ | “ಸವಾಯಣ ಯಮಾತ್ಮಾ ಸರಸ್ಥವಶೀ ಸರಸ್ಮಶಾನ "ರಷ್ಯಾಧಿಪತಿ' ಆ ಪರಮಾತ್ಮನು ಮತಂದುವಸ್ತುವಿನ ಆಶ್ರಯದಿಂದ ಉದಯಿಸಿದವನಲ್ಲ. ಆತನು ಮಾಡಬೇಕಾ ದುದು ಯಾವುದೂ ಇಲ್ಲ, ಆತನಿಗೆ ಸಮನೇ ಆಗಲಿ, ಹೆಚ್ಚು ದವನೇ ಆಗಲಿ, ಇಲ್ಲ ಆತನಿಗೆ ಜ್ಞಾನ, ಖ೪, ಮೊದಲಾದುವು ಸ್ವಾಭಾವಿಕಗಳು, ಎಲ್ಲರನ್ನೂ ಮೋಹಗೊಳಿ ಸುವ ಮಾಯಯು ಆತನ ಅಧೀನವೇ ಹೊರತು, ಆತನು ಆ ಮಾಯೆಗೆ ಒಳಗಾದವ ಈು, ಸ್ವತಂತ್ರನು, ನಿಖಿಲಶಕ್ತಿಸಂಪೂರ್ಣನು, ಎಂಬ ಅರ್ಥವಳ ಮೇಲೆಹೇಳಿದ ಕು ತಿಗಳು ಪ್ರಮಾಣವಾಗಿರುವುದು.