ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಢಳು 4] ವಿಜ್ಞಪುರಾಣ, wwwswamwwwxrwww ವೋಪಚಾರತಃ 8| ನಿಜೇನ ತಸ್ಯ ಮಾನೇನೆ ಆಯು ರರ್ಷಕ ತಂಸ್ಕೃತಂ | ತತ್ಪರಾಖ್ಯಂ ತದರ್ಧಂ ಚ ಪರಾರ್ಧ ಮಭಿಧೀಯ ಈ 11XII ಕಾಲಸ್ವರೂಪಂ ವಿಶ್ವ ಯನ್ನ ಯೋಕ್ತಂ ತವಾ ನಘ! | ತೇನ ತತ್ಥ ನಿಬೋಧತ್ತಂ ಪರಿಮಾಡೂಪಪಾದನಂ!! ಕಾಷ್ಠಾ ಪಂಚದಶಾಖ್ಯಾತಾ * ನಿವೇಷಾ ಮುನಿಸತ್ತ ಮ! I ಕಾ ಪವನ್ನು ಧರಿಸಿದುದೆಂದು ಹೇಳುವುದೆಂತು? ಪರಾಶರನು ಹೇಳುತ್ತಾನೆ:- ಅಯ್ತಾ ವಿದ್ವಾಂಸನೆ ' ಸಚ್ಛೆಯಿಂದ ಬೇಕಾದ ರೂಪಗಳನ್ನು ಧರಿಸು ವಿಕೆಯೂ ಕೂಡ ಉತ್ಪತ್ತಿ?”ಎಂಬದಾಗಿ ಹೇಳಬೇಕೇ ಹೊರತು ಬೇರೆ ಯಲ್ಲ, ಆದುದರಿಂದ ಉತ್ಪತ್ತಿ ನಾಶ ರಹಿತನಾದ ಆ ನಾರಾಯಣ ಮೂ ರಿಯ ಬೇರೆರೂಪವಾದ ಆಚತುರು ಖನಿಗೆ ಉತ್ಪತ್ತಿ ಎಂಬುದು ಔಪಚಾ ರಿಕವೇ ಹೊರತು ನಿಜವಾಗಿಯೂ ಆತನು ಉತ್ಪನ್ನನಾದವನಲ್ಲ | 8 | ಇಂತಹ ಗುಣಸಮುದಾಯ ಭೂತನಾದ ಆಕಾರಣ ಬ್ರಹ್ಮನಿಗೆ ಮುಂ ದೆಹೇಳುವ ಬ್ರಾಹ್ಮ ಮಾನಸ ಕಾರ ಮನುಷ್ಯರಂತೆಯೇ ನೂರುಸಂವ ತೃರಗಳು ಆಯುಃ ಪರಿಮಾಣವು, ಈ ಆಯುಃ ಪರಿಮಾಣವು ಎಲ್ಲವಿಧ ವಾದ ಜೀವಜಂತುಗಳ ಆಯುಃ ಪರಿಮಾಣವನ್ನೂ ಮಾರಿರುವ ಕಾರಣ ಆತನು ನೂರು ಸಲವತ್ಸರರೂಪವಾದ ಆಯುಃ ಪರಿಮಾಣಕ್ಕೆ ಪರವೆಂದು ಹೆಸರು, ಇಂತಹ ನೂರುವರ್ಷಗಳಲ್ಲಿ ಅರ್ಧವಾದ ಐವತ್ತು ಸಂವತ್ಸರ ಗಳಿಗೆ ಪರಾರ್ಧವೆಂಬದಾಗಿ ಹೆಸರು 11 ೫ | ಅಯ್ತಾ ಪಾಪ ರಹಿತನಾದ ಮೈತ್ರೇಯನ ! ಇಂತಹ ಬ್ರಹ್ಮನ ನೂರುವರ್ಷಗಳ ಆಯುಃ ಪರಿಮಾಣ ವನ್ನು ಅನುಸರಿಸಿ ಚರ (ಜಂಗಮ) ಗಳಾದ ಜೀವಜಂತುಗಳಿಗೂ, ಸ್ಥಿರ ಗಳಾದ ( ಸ್ಥಾವರಗಳಾದ ) ಭೂಮಿ, ಪರತಗಳು, ಸಮುದ್ರಗಳು ನದಿ ಗಳು, ಮೊದಲಾದುವುಗಳ ಆಯುಃ ಪರಿಮಾಣವನ್ನು ಆಂತರಾ೪ಕ ಸ ಹೂ ಕಾಲಗಳೊಡನೆ ವಿಶದವಾಗಿ ತಿಳಿಸುವನು, ಅನಹಿತನಾಗಿ ಕೇಳltul =-

  • ಅಕ್ಷಿಪಕ್ಷ ನಿಕ್ಷೇಪೋಪಲಕ್ಷಿತಃ ಕಾಲೋನಿಮೇಷಃ = ಕಣ್ಣು ಹಾಕು ವಷ್ಟು ಹೊತ್ತಿಗೆ ನಿಮಷವೆಂದು ಶಿಧರೀಯ ವ್ಯಾಖ್ಯಾನದಲ್ಲಿದೆ.

ಲಘಕ್ಷರೋಚ್ಚಾರಮತ್ಯನಿಮೇಷs ಎಂದು ಲಘುವಣ'ವನ್ನು (ಅಕ್ಷರ) ಬಾಯಿಯಿಂದ ಹೇಳತಕ್ಕಷ್ಟು ಹೊತ್ತಿಗೆ ನಿಮೇಡವೆಂದೂ ವ್ಯವಹಾರಉಂಟು.