ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೪] ವಿಷ್ಣು ಪುಶ್, ರಿ ಶ್ರೀನಿವೇಚ್ಛಕಂ ಕೃತಾದಿಪುಯಥಾಕ್ಕಮಂದಿಬ್ಬಾಬ್ಬಾ ನಾಂ ಸಹಸ್ರಾಣಿ ಯುಗೇಪಾಹುಃ ಪುರಾವಿದಃ ||೧೨!! ತತ್ರ ಮಾತ್ರ ತೃಸ್ಸಂಧ್ಯಾ ಪೂರಾತತ್ರಾಭಿಧೀಯತೇ | ಸಂಧ್ಯಾಂಕ ಕ್ಯಾವಿಶತ್ತು ಲೈ ಯುಗಸಾನಂತರೋಹಿಸಃ !!೧!! ಸಂಧಾ ಸಂಧ್ಯಾಂಕ ಯೋ ರಂತ:ಕಾಲೋ ಮುನಿಸತ್ತಮ ! ಯುಗಾಸ್ಪತು ವಿ ಜ್ಯಃ ಕೃತ ಶ್ರೇತಾದಿ ಸಂಜ್ಞೆತಃ lott ಕೃತಂ ಪ್ರೇತಾ ದ್ವಾಂ ಪರಞ್ಚ ಕಲಿಕೈತಿ ಚತುರುಗಂ ! ಪ್ರೋತೃತೇ ತತ್ಸಹಸ್ರಲ ಚ ಬ್ರಹ್ಮಣೋ ದಿವಸಂ ಮುನೇ ! ೧all ಬ್ರಹ್ಮಣೋ ದಿವ ~ ~ ~ ~ ~ * ಪರಯುಗದಲ್ಲಿ ಎರಡು ಸಾವಿರ ದೇವಮಾನ ವರ್ಷಗಳಂತಲೂ, ಕಲಿ ಯುಗದಲ್ಲಿ ಒಂದು ಸಾವಿರ ದೇವಮಾನ ವರ್ಷಗಳಂತಲೂ, ಕಾಲಜ್ಞ ರಾದ ಪೂರ್ವಿಕರು ಹೇಳುವರು. ಅಂತಹತ್ತು ಸಾವಿರ ದೇವಮಾನ ವರ್ಷಗಳಾದುವು |೧೨|| ಯುಗಕ್ಕೆ ಪೂರಭಾವಿಯಾದ ಸಂಧ್ಯಾಕಾಲ ವು ಹತ್ತು ನೂರು (ಸಾವಿರ ವರ್ಷ ಪ್ರಮಾಣವುಳ್ಳದ್ದು, ಒಂದು ಯು ಗವು ಪೂರ್ಣವಾದ ಬಳಿಕ ಮತ್ತೊಂದು ಯುಗವು ಪ್ರಾರಂಭವಾ ಗುವುದಕ್ಕಿಂತಲೂ ಹಿಂದೆ ನಡೆಯುವ ಕಾಲಕ್ಕೆ ಸಂಧ್ಯಾಂಶವೆಂ ದು ಹೆಸರು, ಇಂತಹ ಸಂಧ್ಯಾಂಶವೂ ಕೂಡ ಅಂತೆಯೇ ದೇವಮಾನ ಪ್ರಕಾರ ಸಾವಿರ ವರ್ಷ ಪರಿಮಾಣವುಳ್ಳದ್ದು. ಅಂತು ಹನ್ನೆರಡು ಸಾ ವಿರ ದಿವ್ಯಸಂವತ್ಸರಗಳಾದುವು ಈ ಹನ್ನೆರಡು ಸಾವಿರ ದಿವ್ಯಸಂವತ್ಸ ರಗಳಿಗೆ ಒಂದು ಚತುರುಗವಾಗುವುದು || ೧ಳಿ | ಅಯ್ಯಾಮುನಿಕುಲಾವ ತಂಸನೆ | ಸಂಧ್ಯಾನಂತರ ಮತ್ತೊಂದು ಸಂಧ್ಯೆಯುಂಟಾಗುವವರಿಗೂ ನಡೆಯುವ, ಆ ಸಂಧ್ಯಾ ಸಂಧ್ಯಾಂಶಗಳ ಮಧ್ಯವರ್ತಿಯಾದ ಕಾಲಕ್ಕ ಯುಗವೆಂದು ಹೆಸರು ||೧೪|| ಕೃತ, ತ್ರೇತಾ, ದ್ವಾಪರ, ಕಲಿಗಳಂಬ ಈ ನಾಲ್ಕು ಯುಗಗಳು ಕ್ರಮವಾಗಿ ಒಂದು ಸಾವಿರ ಸಾರಿ ಸುತ್ತಿ, ಮ ರಳಿ ಯುಗಪ್ರಾರಂಭವಾದರೆ ಅಲ್ಲಿಗೆ ಚತುರು ಖನಾದ ಕಾರಣ ಬ್ರಹ್ಮ ನಿಗೆ ಒಂದು ಹಗಲು !loall ಇಂತಹ ಬ್ರಹ್ಮನ ಹಗಲಿನಲ್ಲಿ ಹದಿನಾಲ್ಕ ನೆಯ ಒಂದೊಂದು ಭಾಗದಲ್ಲಿ ಒಬ್ಬೊಬ್ಬರಂತ ಹದಿನಾಲ್ಕು ಮಂದಿ