ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ ಅಂಕ ೧.] ಈ ಬ ರ್ಸ್ಕ ! ಮನವಸ್ತು ಚತುರ್ದಕ * 1 ಭವಂತಿಪರಿಣಾಮಂ ತ ತೇಪಾಲ ಕಾಲಕೃತಂ ಶೃಣು ॥೧೬॥` ಸಪ್ತರ್ಸಯ ಸ್ಟುರಾ ಶೈಕ್ರೋ ಮನುಸ್ಸತ್ತೂ ನವೋನೃಪಾಃ । ಏಕಕಾಲೇಹಿ ಸೃಜೃಂ ತೇ ಸಂಹಿಯಂತೇ ಚ ಪೂರ ವಿ ||೧೭||ಚತುರಗಾಣಾಂ ಸಂ ಖ್ಯಾತಾಃ ಸಾಧಿಕಾಹೈಕ ಸಪ್ತತಿಃ | ಮನ್ನಂತರಂ ಮನೆ ಮನುಗಳೂ ಅಧಿಕಾರಿಗಳಾಗಿದ್ದು ಕೊಂಡು ತಂತಮ್ಮ ಅಧಿಕಾರವು ನೆರೆ ವೇರಿದಬಳಿಕ ಅಧಿಕಾರರಹಿತರಾಗಿ ಮಾಡಲ್ಪಡುವರು, ಅಯ್ಯಾ ಮೈ ಶ್ರೀಯನೆ ! ಆ ಹದಿನಾಲ್ಕು ಮಂದಿ ಮನುಗಳಿಗೂ ಕಾಲಪರಿವರ್ತನದಿಂ ದುಂಟಾಗುವ ನಾಶರೂಪವಾದ ಪರಿಣಾಮವನ್ನು ಹೇಳುವೆನುಕೇಳು!!೧!! ಸಪ್ತರ್ಷಿಗಳು, ದೇವತೆಗಳು, ಮನು, ಅ ಮನುವಂಶೋತ್ಪನ್ನ ರಾದ ರಾಜರುಗಳು, ಇವರೆಲ್ಲರೂ ಏಕಕಾಲದಲ್ಲಿಯೇ ಸೃಷ್ಟಿಸಲ್ಪಟ್ಟು, ಅವರ ವರ ಅಧಿಕಾರಿಗಳಲ್ಲಿ ನಿಯಮಿಸಲ್ಪಡುವರು, ಅಂತೆಯೇ ಏಕಕಾಲದ ಲ್ಲಿಯೆ ಸಂಹೃತರಾಗುವರು, (ತಂತಮ್ಮ ಅಧಿಕಾರಗಳಿಂದ ರಹಿತರಾಗಿ ಮಾಡಲ್ಪಡುವರು.) ||೧೭|| ಅಯ್ಯಾ ವಿದ್ವನ್ಮಣಿ ಎನಿಸಿದ ಮೈತ್ರೇಯನೆ! ದೈವಯುಗಗಳು ಸ್ವಲ್ಪ ಅಧಿಕವಾಗಿ ಎಪ್ಪತ್ತೊಂದಾವರ್ತಿ ಸುತ್ತಿ ಬರುವ ಸಮಯಕ್ಕೆ ಬ್ರಹ್ಮನ ಹಗಲಿನಲ್ಲಿ ಹದಿನಾಲ್ಕನೆಯ ಒಂದು ಭಾಗವಾಗು ವುದು, ಈ ಕಾಲಕ್ಕೆ ಮೇಲೆ ಹೇಳಿದ ಇಂದು, ಮನು, ಮೊದಲಾದವರಿಗೆ - * 1 ಸ್ವಯಂಭುವ 2 ಸ್ವಾರೋಚಿಪ, 3 ಉತ್ತಮ, 4 ತಾಮಸ, 6 - ವತ, 6 ಚಾಕ್ಷುಷ, 7 ವೈವಸ್ಸತ, 8 ಸಾವರ್ಣಿ, 9 ದಶಸಾವರ್ಣಿ, 10 ಬಭ್ರುಸು ವರ್ಣಿ, 11 ಧರ್ಮಸವರ್ಣಿ, 12 ರುದ್ರಸಾವರ್ಣಿ, 13 ದೇವಸವರ್ಣಿ 14 ಇಂ ಪ್ರಸುವರ್ಣಿಗಳೆಂಬ ಈ ಹದಿನಾಲ್ಕು ಮಂದಿಯ ಮನುಗಳು, ಇವರುಗಳಲ್ಲಿ 6 ಮಂದಿ ಹಿಂದೆಕಳೆದ ಬ್ರಹ್ಮನ ಐವತ್ತು ವರ್ಷಗಳಲ್ಲಿ ರಾಜ್ಯಭಾರ ಮಾಡಿದರು, ಈಗ 7 ನೆಯವನಾದ ವೈವಸ್ವತಮನುವು ಅಧಿಕಾರಮಾಡುತ್ತಿರುವನು. $ ಒಂದು ಮನ್ವಂತರಕ್ಕೆ ದೇವಮಾನರೀತ್ಯಾ ಐದುಸಾವಿರದ ನೂರನಲವತ್ತೆ ರಡು ಸಂವತ್ಸರಗಳು, ಹತ್ತು ತಿಂಗಳು, ಎಂಟುದಿನ ನಾಲ್ಕುಯಾಮ, ಎರಡುಮುಹೂ ರ್ತ, ಎಂಟುಕಲೆ, ಹದಿನೇಳು ಕಾಪೆಗಳು, ಎರಡು ನಿವೇಶಗಳು ಹೆಚ್ಚು ವುವು.