ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ] ವಿಷ್ಣು ಪುರಾಣ

mmmmmmm ಕಲಸ್ಟುರಾದೀನಾಂಚ ಸತ್ತಮ ! !avl ಆಶತಸಹಸ್ರಣಿ ದಿವೃಯತಾ ಸಂಖ್ಯಯಾ ಸ್ಮೃತಂ | ದ್ವಿಪಂಚಾಶ ತಥಾ # ನ್ಯಾ ನಿ ಸಹಸ್ರಾಧಿಕಾನಿತು ||೧೯|| ತ್ರಿಂಶತೊಟ್ಟನ್ನು ಸಂಪೂ ಕ್ಲಾ ಸೃಂಖ್ಯಾತಾ ಸೃಂಖ್ಯಯಾ ದ್ವಿಜ ! 1 ಸಪ್ತ ಪಮ್ಮಿ ಸ್ತಥಾನ್ಯಾ ನಿ ನಿಯುತಾನಿ ಮಹಾಮುನೆ ! ||೨೦| ವಿಂಶತಿಶ್ಚ ಸಹಸ್ರಾಣಿ ಕಾ ಲೋಯ * ಮಧಿಕಂ ವಿನಾ | ಮನ್ವಂತರಸ್ಯ ಸಂಬೈಯಂ ಮಾ ನುಪೈರತ್ಸರೈರ್ದಿಜ! ೧೨al ಚತುರ್ದಶ ಗುಹೈಪ ಕಾ ತಮ್ಮ ಅಧಿಕಾರವಿಶ್ರಾಂತಿರೂಪವಾದ ಮನ್ನಂತರವೆಂದು ಹೆಸರು || •vH ಅಯಾ ಬ್ರಾಹ್ಮಣನೆ ! ದೇವಮಾನದಿಂದ ಒಂದು ಮನ್ವಂತರ ಪೂರೈಸು ವಸಮಯಕ್ಕೆ ಆಗತಕ್ಕೆ ಸಂವತ್ಸರಸಂಖ್ಯೆಯನ್ನು ಹೇಳುವೆನು, ಎಂಟು' ನೂರು ಐವತ್ತೆರಡುಸಾವಿರ (ಎಂಟುಲಕ್ಷ ಐವತ್ತೆರಡು ಸಾವಿರ) ದೇವ ಮಾನವರ್ಷಗಳಾದರೆ ಬಂದುಮನ್ವಂತರವಾಗುವುದು !lorll ಮಾನುಷ ಮಾನರೀತ್ಯಾ ಸಂಧ್ಯಾಸಂಧ್ಯಾಂಶಗಳಲ್ಲಿ ಕಳೆದುಹೋಗುವ ಅಧಿಕಕಾಲ ವಲ್ಲದೆ ಒಂದು ಮನ್ವಂತರಕ್ಕೆ ಆಗುವ ಪರಿಮಾಣವನ್ನು ತಿಳಿಸುವೆನು. ಮೂವತ್ತು ಕೋಟಿ ಅರವತ್ತೇಳುಲಕ್ಷ ಇಪ್ಪತ್ತು ಸಾವಿರ ಮಾನುಷಸಂವ ತೃರಗಳಿಗೆ ಒಂದು ಮನ್ವಂತರವಾಗುವುದು. ||೨nll ಇದರ ಹದಿನಾಲ್ಕ

  • ಒಂದು ಮನ್ವಂತರಕ್ಕೆ ಮನುಷ್ಯಮಾನಪ್ರಕಾರ ಸಂಧ್ಯಾಸಂಧ್ಯಾಂಶಗಳಲ್ಲಿ ಕಳೆದುಹೋಗುವ ಕಾಲವೇ ಅಧಿಕವೆನಿಸುವುದು ಅದರ ಪ್ರಮಾಣವು ಎಂತೆಂದರೆ:- ಹದಿನೆಂಟುಲಕ್ಷ ಐವತ್ತೊಂದುಸಾವಿರದ ನಾಲ್ಕು ನೂರ ಇಪ್ಪತ್ತೆಂಟು ವರ್ಷಗಳು ಆರುಮಾನಗಳು, ಇಪ್ಪತ್ತೈದು ಅಹೋರಾತ್ರಗಳು, ಇಪ್ಪತ್ತೊಂದು ಮುಹೂರ್ತ, ಹನ್ನೆರಡುಕಲಾ ಇಪ್ಪತ್ತೈದು ಕುಪ್ಪ, ಹತ್ತುವರೆ ನಿಮೇಷಗಳಾಗುವುವು, ಅಂತ, ಒಂದು ಮನ್ವಂತರಕ್ಕೆ ಮಾನುಷವಾನಪ)ಕಾರ ಸಂಧ್ಯಾಸಂಧ್ಯಾಂಶಗಳಲ್ಲಿ ಕಳೆದು ಹೋಗುವ ಕಾಲವೂ ಸೇರಿ ಮುವತ್ತು ಕೋಟಿ, ಎಂಬತ್ತೈದುಲಕ್ಷ, ಎಪ್ಪತ್ತೊಂದು ಸಾವಿರದ ನಾನೂರ ಇಪ್ಪತ್ತೆಂಟು (308:571428) ಸಂವತ್ಸರಗಳು, ಇದನ್ನೂ ಮೇಲೆಹೇಳಿದ ತಿಂಗಳು, ದಿನ ಮೊದಲಾದ ಸೂಕ್ಷ್ಮ ಕಾಲವನ್ನೂ ಸಹ ಕಡಿಸಿ, ಹದಿ ನಾಲ್ಕರಿಂದ ಗುಣಿಸಿದಲ್ಲಿ ಬ್ರಹ್ಮ ನಿಗೆ ಬಂದುಹಗಲಿನ ಪ್ರಮಾಣದಷ್ಟು ವರ್ಷಗಳಾಗು ವುವು, ಬ್ರಹ್ಮನ ಹಗಲಿನ ಪ್ರಮಾಣ (43204000+000) ಮಾನುಷವರಗಳು.