ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆo ವಿದ್ಯಾನಂದ ಅಂಶ. ೧) ಲೋ' ಬ್ರಾಹ್ಮ ಮಹಸ್ಕೃತಂ ಬ್ರಾಹ್ಮನೈಮಿತ್ತಿಕೋ ನಾಮ ತಸ್ಕಾಂತೇ ಪ್ರತಿಸಂಚರಃ "೨೨!! ತದಾಹಿದಕ್ಕೀತೇ ಸರಂ ತ್ಯ) ಲೋಕಂ ಭೂರ್ಭುವಾದಿಕಂ 1 ಜನಂ ಪ್ರಯಾಂತಿ ತಾಪಾರಾ ಮಹಕನಿವಾಸಿನಃ ೨೩!! ಏಕಾಗ್ಧವೇ ತು ತ್ರಿಲೋಕ್‌ ಬ್ರ ಹ್ಮಾ ನಾರಾಯಣಾತ್ಮಕಃ | ಭೋಗಿಶಯಾಂ ಗತಕ್ಕೇತೇ ತೈಲೋಕ್ಯ ಗ್ರಾಸ ಬೃಂಹಿತಃ ||,98ಜನಸ್ಥೆ ರೋಗಿಭಿರ್ದೆ ವಃ ಚಿಂತೃವಾನೋ 2 ಜ್ವಸಂಭವಃ ತತ್ಪಮಾಣಾಂ ಹಿ ತಾಂ ರಷ್ಟು ಪರಿಮಾಣವುಳ ಕಾಲಕ್ಕೆ ಬ್ರಹ್ಮನಿಗೆ ಬಂದು ಹಗಲಾಗುವುದು. ಈ ಹಗಲಿನ ಕೊನೆಯಲ್ಲಿ ನೈಮಿತ್ತಿಕವೆಂಬ ಪ್ರಳಯವು ನಡೆಯುವು ದು!!೨೨llಆಕಾಲದಲ್ಲಿ ಭೂರ್ಲೋಕ, ಭುವರ್ಲೋಕ, ಸವರ್ಲೋಕಗ ಆಂಬ ಮೂರುಲೋಕಗಳೂ ಸುಟ್ಟು ಹೋಗುವುವು, ಅಂತಹ ಸದುಯ ದಲ್ಲಿ ಹಿಂದೆಹೇಳಿದ ಈ ಮೂರುಲೋಕಗಳಿಗಿಂತಲೂ, ಮೇಲಿರತಕ್ಕ ಮಹರ್ಲೋಕದ ನಿವಾಸಿಗಳೆಲ್ಲರು ಈ ಜಾಲೆಯನ್ನು ಸಹಿಸಲಾರದೆ ವೀಡಿತರಾಗಿ ಜನೋಲೋಕಕ್ಕೆ ತೆರಳುವರು !!೨ಭೋಜನದಲ್ಲಿ ಅ ತ್ಯಂತ ಆಸಕ್ತಿಯುಳ್ಳ ಮನುಷ್ಯನು ತನಗೆ ಬೇಕಾದಷ್ಟು ಭೋಜ್ಞವ ಸ್ತುಗಳನ್ನು ಸಂಪಾದಿಸಿ, ತನಗೆ ತೃಪ್ತಿಯಾಗುವವರೆಗೂ ಅವುಗಳನ್ನು ಭಜಿಸಿ,ತರುವಾಯ ನಿಶ್ಚಿಂತೆಯಿಂದ ನಿಂತುಸುಖವಾಗಿ ಮಲಗುವನೋ, ಅಂತೆಯೋ ಭೂರಾದಿ ಮೂರುಲೋಕಗಳೂ ಪ್ರಳಯದಿ೦ದ ನಾಶಹೋಂ ದಿ ಜಲಮಯವಾಗಿ ದೊಡ್ಡ ಸಮುದ್ರ ರೂಪದಿಂದ ಪರಿಣಮಿಸಲು, ಆಗ ಕಾರಣಬಹನಾದ ಚತುರ್ಮುಖರೂಪಿಯಾದ ನಾರಾಯಣನು ಭೂ ರಾದಿ ಲೋಕತ್ರಯನಿವಾಸಿಗಳೆಂಬ ಕಬಳಿಗಳನ್ನು ಭುಜೆಸೋಣದರಿಂದ ತನ್ನ ಹೊಟ್ಟೆಯನ್ನು ತುಂಬಿಕೊಂಡು,ಅಂತಹ ಸಮುದ್ರಮಧ್ಯದಲ್ಲಿ ಶೇಪ ಕಾಯಿಯಾಗಿ ಸುಖದಿಂದ ನಿದ್ರಿಸುವನು||೨೪|| ಶ್ರೀಮಹಾವಿಷ್ಣುವಿನ ನಾ ಭಿಕಮಲದಲ್ಲಿ ಜನಿಸಿದ ಆ ಬ್ರಹ್ಮನು ಜನೋಲೋಕನಿವಾಸಿಗಳಾದ ಯೋ ಗಿಗಳಧ್ಯಾನಕ್ಕೆ ವಿಷಯನಾಗಿ ಹಿಂದೆಹೇಳಿದ ತನ್ನ ಹಗಲಿನಷ್ಟು ಪ್ರಮ ಇವುಳ ( 4320.0000೧೦ ಮಾನುಷ ಸಂವತ್ಸರ ಪರಮಾಣವುಳ