ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ 4] ವಿಷ್ಣು ಪುರಾಣ ೪h w ರಾತ್ರಿ ತದಂತೇ ಸೃಜತೇ ಪುನಃ ||೨೫|| ಏವಂಚ ಬ್ರಹ್ಮಣೋ ವರ್ಷo ಏವಂ ವರ್ಷಶತಂ ತುತತ್ | ಶತಂಹಿ ತಸ್ಸ ವರ್ಪಾಣಾಂ ಪರಮಾಯು ರಹಾತ್ಮನಃ |೨೬|| ಏಕಮಸಾ ಪ್ರತೀತಂತು ಸರಾ ರ್ಧಂ ಬ್ರಹ್ಮಣೋZ ನವ !! ತಸ್ಟಾಂತೇ ಭನ್ನ ಹಾಕಲ್ಪಃ ಪಾ « ಇತೃಭಿ ವಿಶ್ರುತಃ |೨೭ದ್ವೀತೀಯಸ್ಸ ಪರಾರ್ಧಸ್ಯ ವರ್ತ ಮಾನಸ್ಯ ವೈದ್ವಿಜ' | ವಾರಾಹ ಇತಿ ಕZಯಂ ಪ್ರಥಮಃ ಪರಿಕೀರ್ತಿತಃ ||೨v! ಇತಿ ಶ್ರೀವಿಷ್ಣು ಪುರಾಣೇ ಪ್ರಥಮೇಂ ತೃತೀಯೋಧ್ಯಾಯಃ || ರಾತ್ರಿ ಕಾಲದಲ್ಲಿ ಸುಖವಾಗಿ ಮಲಗಿ ಸಂಪೂ‌ವಾಗಿ ನಿದ್ರೆ ಮಾಡಿ, ಪುನ್ಯ ಆರಾತ್ರಿಯಕೊನೆಯಲ್ಲಿ ಎಚ್ಚರಗೊಂಡವನಾಗಿ ಹಿ೦ದಿನಕಲ್ಪಗಳಲ್ಲಿ ತಾನು ಸೃಷ್ಟಿಕಾರದಲ್ಲಿ ಪ್ರವರ್ತಿಸಿದಂತೆಯೇ ಆಗಲ ಸಕಲಲೋಕಗಳನ್ನೂ ಸೃಷ್ಟಿ ಮಾಡಲು ಸೃಷ್ಟಿ ಕಾರ್ಯದಲ್ಲಿ ಪ್ರವರ್ತಿಸುವನು ||೨೫! ಇಂತು ಮಹಾಮಹಿಮಾಶಾಲಿಯದಆಚತುರು ಖನಿಗೆ ಇಂತಹಪರಿಮಾಣವುಳ್ಳ ನೂ ರುವರ್ಷಗಳು ಒಂದು ಪರಮಾಯುವೆಂಬದಾಗಿತಿ೪||೨೬||ಅಯ್ತಾಪಾಪರಹಿ ತನೆನಿಸಿದ ಮೈತ್ರೇಯನೆ ! ಇಂತಹ ಪರಮಾಯುವಿನ ಎರಡುಭಾಗಗಳಲ್ಲಿ ಮೊದಲನೆಯ ಪರಾರ್ಧವು (ಐವತ್ತು ವರ್ಷಗಳು ಕಳೆದುಹೋಯಿತು. ಆಕಾಲದಲ್ಲಿ ಉಂಟಾದ ಕಲ್ಪವನ್ನೇ “ ಪಾದ್ಯ ಕಲ್ಕ ” ವೆನ್ನುವರು!೨೭| ಅಯ್ಯಾ ಬ್ರಾಹ್ಮಣನೆ ! ಈಗ ನಡೆಯುತ್ತಿರುವ ಎರಡನೆಯ ಪರಾರ್ಧದ ಕೊನೆಯಲ್ಲಿ ವಾರಾಹ ವೆಂಬ ಕಲ್ಪವು ನಡೆಯುವುದು ಎಂಬದಾಗಿ ಪರಾಶರನು ಮೈತ್ಯನಿಗೆ ಹೇಳುತ್ತಿದ್ದನೆಂಬಲ್ಲಿಗೆ ವಿಷ್ಣು ಪುರಾಣಪ್ರಥಮಾಂಶಗೊಳ್ಳ ಮೂರನೆಯ ಅಧ್ಯಾಯಂ ಮುಗಿದುದು. ತೃತೀಯಾಧ್ಯಾಯಂ ಸಮಾಪ್ತಂ ܝܓ