ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪! ವಿದ್ಯಾನಂದ [ಅಕಳ6, ಮೂರನೆಯ ಅಧ್ಯಾಯದ ಹನ್ನೊಂದನೆಯ ಶ್ಲೋಕದ ಟಿಪ್ಪಣಿ 1 ಮನುಷ್ಯರಿಗೆ ಚಾಂದ್ರಮಾನರೀತ್ಯಾ ಒಂದು ತಿಂಗಳಾದರೆ ಏತ್ಸೆಗಳಿಗೆ ಒಂದು ಅಹೋರಾತವಾಗುವುದು. ಅಮಾವಾಸ್ಯೆಯೋ ಏತೃಗಳಿಗೆ ಮಧ್ಯಾವ ಕಾಲ ನು, ಸೌಮಯೇ ಪಿತೃಗಳಿಗೆ ಮಧ್ಯರಾತ್ರಿ, ಇಂತೆಯೇ ವಾಸ, ವರ್ಷ ಮೊದ ಲಾದವುಗಳನ್ನೂ ತಿಳಿಯತಕ್ಕದ್ದು. _2 ಸೌರಮಾನಪ್ರಕಾರ ಮನುಷ್ಯರಿಗೆ ಒಂದು ವರ್ಷವಾದರೆ ದೇವತೆಗಳಿಗೆ ಒಂದು ಅಹೋರಾತ್ರ, ಉತ್ತರಾಯಣವೇ ಹಗಲು, ದಕ್ಷಿಣಾಯನವೇ ರಾತ್ರಿ, (ಉತ್ತ ರಾಯಣ, ಮತ್ತು ದಕ್ಷಿಣಾಯನಗಳು ಅಹೋರಾತ್ರಿಗಳ ಪ್ರರಂಭಕಾಲವೇ ಹೊರತು ಅಹೋರಾತ್ರಿಗಳಲ್ಲವೆಂಬದಾಗಿ ಜ್ಯೋತಿಷ್ಯರು ಹೇಳುವರು.) ಇಂತಹ ದೇವಮಾನವ ಕಾರ ಹನ್ನೆರಡುಸಾವಿರ ವರ್ಷಗಳು ಮುಗಿಯುವ ಕಾಲಕ್ಕೆ ಒಂದು ದೆವಯುಗ ಅಥ ವಾ ಮನುಷ್ಯರಿಗೆ ಒಂದು ಚತುರುಗವಾಗುವುದು, 3 ಕಲಿಪ್ರಮಾಣ ಸೌರಮಾನವರ್ಷಗಳು 432 CO೦ ದದರ , ಕಲಿಯ ಎರಡರಷ್ಟು 864:00 ತೋತಾಪ್ರಮಾಣ ಕಲಿಯ ಮೂರರಷ್ಟು 1,996,000 ಕೃತಪ್ರಮಾಣ , ನಾಲ್ಕರಷ್ಟು 1,728,000 ಒಟ್ಟು ಬಂದು ಚತುರುಗಕ್ಕೆ ಸೌರವರ್ಷಗಳು 4,320,000 ಅವು ಒಂದು ಸಾವಿರಕಾರಿ ಆದರೆ (4320,000 x 1000 = 4320000:000) ನಾಲ್ಕುನೂರ ಮತ್ತೆರಡು ಕೋಟಿ ಸೌರಸಂವತ್ಸರಗಳಾಗುವುವು ಇಲ್ಲಿಗೆ ಬ್ರಹ್ಮನಿಗೆ ಬಂದು ಹಗಲು, ರಾತ್ರಿಯೂ ಅಷ್ಮೆ ಎರಡೂ ಒಟ್ಟು 8640,000,000, ಎಂಟುನೂರು ಅರವತ್ತು ನಾಲ್ಕು ಕೋಟಿ ಸೌರವರ್ಷಗಳು ಇರಾತ್ರಿಯಲ್ಲಿ ಬಂದು ಪ್ರಳಯವು ನಡೆಯುವುದು, ಈರೀತಿಯಿಂದ ಬ್ರಹ್ಮನ ಒಂದು ವರ್ಷಕ್ಕೆ 8640,000,000 x 360=3110-400 009 000, ಇಷ್ಟು ಸೌರವ ರ್ಪಗಳಾಗುವುವು, ಇಲ್ಲಿಗೆ ಬ್ರಹ್ಮನಿಗೆ ಒಂದ ವರ್ಷವಾಗುವುದು, ಇದೇ ರೀತಿಯಿಂದ ಬ್ರಹ್ಮನ ಐವತ್ತು ವರ್ಷಗಳ ಕಾಲಕ್ಕೆ 3,110400,000:೦೦೦ • 50 = 1555204000,000,0000 ವರ್ಷಗಳು ಇಂತೆಯೇ ನೂರುವರ್ಷಗಳಾಗಬೇಕ್ ದರೆ ಇದರ ಎರಡರಷ್ಟು ಅಂದರೆ 1552000.000 000 • 2 ಅಥವಾ 31104400 000,000, x 100 = 311,040000,000,000, ವಷ ಗಳಾಗುವುವು, ಈಕಾಲಕ್ಕೆ ಮಹಾಪ್ರಳಯವೆಂದುಹೆಸರು,