ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8ಳಿ ವಿದ್ಯಾನಂದ ಆತ ೧] wwws ಪ್ರಭುಃ | ಸತೂದಿಕಸ್ಸದಾ ಬ್ರಹ್ಮಾ ಕೂನ್ಗಂ ಲೋಕಮಮ್ಮ ಕತ !!೩!! ನಾರಾಯಣಃ ಪರೋ ಚಿಂತೇ ಪರೇಷಾಮನಿಸಗ್ರ ಭುಃ | ಸತ್ತರೂವೀ ಭಗವಾ ನನಾದಿ ಸ್ವರಸಂಭವಃ 118118 ಮಂಚೇ ದಾಹರಂತೃತ ಶ್ಲೋಕಂ ನಾರಾಯಣಂ ಪ್ರತಿ | ಬು ಹೈ ಸ್ವರೂಪಿಣಂ ದೇವಂ ಜಗತಃ ಪ್ರಭವಾಪ್ಪಯಂ IIA!!ಆಪೋ. ನಾರಾ ಇತಿ ಪೋಕ್ಖಾ * ಆಪೋವೈ ನರಸೂನವಃ | ಅಯನಂ ಶಾಗಿ, ಈ ಲೋಕವೆಲ್ಲವೂ ಬಯಲಾಗಿರುವುದನ್ನು ಕಂಡನು | ಳಿ | ಶೇಷಗಳೆನಿಸಿದ ಇಂದ್ರಿಯಗಳು, ಇಂದ್ರಿಯಾರಗಳು, ಇವುಗಳಲ್ಲ ಕ್ಕಿಂತಲೂ ಉತ್ತಮ ನೆನಿಸಿದ ಆ ನಾರಾಯಣನೇ ಧ್ಯಾನವಿಷಯನು. ಆತನೇ ನಿಖಿಲಶಕ್ತಿ ಸಂಪೂ‌ನು, ಉತ್ಪತ್ತಿ ರಹಿತನೆನಿಸಿ ಬ್ರಹ್ಮರೂಪ ದಿಂದ ಎಲ್ಲವನ್ನೂ ಪ್ರಕಾಶ ಗೊಳಿಸುವವನೂ, ( ಸೃಷ್ಟಿಮಾಡತಕ್ಕ ವನೂ ) ಆತನೇ || ೪ ! ಮೈತ್ರೇಯನು ಕೇಳುತ್ತಾನೆ:- ಎಲೈಸರಾ ಕರಮುನಿಯೆ ! ) ನಾರಾಯಣಶಬ್ದಕ್ಕೆ ಬ್ರಹ್ಮನೆಂಬ ಅರ್ಥವು ಎಂತು ಸಿದ್ಧಿಸುವುದು ? ಪರಾಶರನು ಹೇಳುತ್ತಾನೆ'-ಎಲೈ ಮೈತ್ರೇಯನೆ! ಎಲ್ಲ ಲೋಕಗಳ ಉತ್ಪತ್ತಿ, ನಾಶಗಳಿಗೆ ಕಾರಣನಾದ ಆಬ್ರಹ್ಮ ರೂಮಿ ಯಾದ ನಾರಾಯಣನ ವಿಷಯವಾಗಿ, ( ಕಾರಣಬು ಹೃನೇ - ನಾರಾಯಣ ನೆಂಬ ವಿಷಯವಾಗಿ) ಈ ಮುಂದೆ ಹೇಳುವ ಶ್ಲೋಕವನ್ನು ಉದಹರಿ ಸುತ್ತಾರೆ !!all “ ನರಶಬ್ದಕ್ಕೆ ಚತುರಖಸ್ಮರೂಪನಾದ ಪರಮಾತ್ಮನಂ ದರ್ಥ, ಆ ಬ್ರಹ್ಮ ಸೃಷ್ಟಿಯಲ್ಲಿ ಮೊದಲನೆಯದಾದದ ಉದಕಗಳು, ತನ್ನಿಂದಸೃಷ್ಟಿಸಲ್ಪಟ್ಟ ಆಉದಕಗಳಲ್ಲಿ ಪುನಃ ತಾನೇ ಪ್ರಳಯಕಾಲದಲ್ಲಿ - * * ಅರವಿವಸಸರು ದೌತಾಸು ವೀರಮಚಸೃಜತ್‌' ಎಂಖಸ್ತುತಿಯಿಂದ ಪರ ಮಾತ್ಮನು ಆದಿಯಲ್ಲಿ ಉದಕಗಳನ್ನು ಉಂಟುಮಾಡಿ ಅದರಲ್ಲಿ ಪುನಃ ತಾನೇ ಅನುಗ್ರ ವೇಶಮಡಿದ ನಂಬದಾಗಿ ತಿಳಿಯಬರುತ್ತದೆ.

  • ತಪ್ಪವತ್ತೀಸೃಪ್ಲಾಸು ಸಹಸಂಹರಿವತ್ಸr | ತೇನನಾರಾಯಣ ನಮಯಥಾಪಃ ಪುರುಷೋದ್ಭವಾ || ಎಂಬ ವಚನದಿಂದಲೂ ಮಹೇಳಿದ ಆ ರ್ಥವು ಸಿದ್ಧಿಸುವುದು,