ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ರಿ ವಿದ್ಯಾನಂದ. [ಅಂಕ ೧ MMetMovwww ತಂ ಯಜ್ಞ ° ವಸಟ್ಟಾರ ಸಮೋಂಕಾರ ಮಗ್ನ ಯಃ ||೨೨l ತ೦ವೇದಾ ಸ ಂ ತದಂಗಾನಿ ತಂ ಯಜ್ಞ ಪುರು ಪೋ ಹರೇ! | ಸೂರೆ ದಯೋ ಗ್ರಹಾ ಸ್ವರಾನಕ್ಷತಾಖ ಲಾನಿಚ |೨೩ಮೂರ್ತಮೂರ್ತ ಮದೃಈಂಚ ದೃಶಂಚ ಪು ರುಷೋತ್ತಮ ! ! ಯಜ್ಯೋಕ್ಕಂ ಯಜ್ಞನೈವೋಕ್ತಂ ಮ ದಾಗಿ ಕರೆಯಿಸಿಕೊಳ್ಳುವ ಸಕಲ ದೋಷರಹಿತನಾದ ಎಲೈ ಪರಮಾತ್ಮನೆ ನೀನು ಸರ್ವದಾ ಜಯಶೀಲನಾಗಿರು. ಯಹ ವೂ, ಯಜಮಾನನೂ, ಯಜ್ಞಕ್ಕೆ ಪ್ರಧಾನ ದೇವತೆಯೂ, ಯಜ್ಞಸಾಧನಗಳಾದ ಚರು, ಪು ರೋಡಾಶಾದಿಗಳೂ, ಯಜ್ಞಫಲವೂ, ಯಜ್ಞಫಲವನ್ನು ಕೊಡತಕ್ಕವ ನೂ, ಇವೆಲ್ಲವೂ ನೀನೆ, ಯಜ್ಞಶಬ್ದವಾಚ್ಯನಾದವನೂ ನೀನೇ, ತ್ರಿಗು ನಾತ್ಮಕವಾದುದರಿಂದ ತ್ರಿಮೂರ್ತಿ ಸ್ವರೂಪವೆನಿಸಿ, ಆಕಾರ, ಉಕಾರ, ಮಕಾರ ಸಮುದಾಯ ರೂಪವಾದ 'ಓಂ' ಎಂಬ ಶಬ್ದವೂ ಅದರ ಅರ್ಥ ವಾದ ಪರಮಾತ್ಮ ವಸ್ತುವೂ ನೀನೆ, ಅಸ್ತು ಶೌಷಟ್, ವಷಟ, ಇತ್ಯಾದಿ ಮಂತವೂ, ಆ ಮಂತ್ರದಿಂದ ತೋರಿಬರುವ ಅರ್ಥ ವೂ ಇವೆಲ್ಲವೂ ನಿನ್ನ ಸ್ವರೂಪವೇ ಅಲ್ಲವೆ, ದಕ್ಷಿಣಾಗ್ನಿ, ಗಾರ ಸತ್ಯ, ಆಹವನೀಯಗಳಂಬ ಅಗ್ನಿಯರೂಪದಿಂದ ಕಾಣುವವನೂ ನೀನೇ ||೨೨ll ಋಕ್ಕು, ಯ ಜಸ್ಸು, ಸಮ, ಅಥರ್ವಗಳೆಂಬ ವೇದಗಳೂ, ಶಿಕ್ಷಣ, ವ್ಯಾಕರಣ, ಛಂ ದಸ್ಸು, ನಿರುಕ್ತ, ಜ್ಯೋತಿಷ, ಕಲ್ಪಗಳೆಂಬ ಆರು ವೇದಾಂಗಗಳೂ, ಯ ಜ್ಞಾಭಿಮಾನಿ ದೇವತಯ, ಸೂರ್ಯೋದಯ, ಸೂರ್ಯಾದಿ ನವಗ್ರಹಗ ಳು, ಅನ್ಸಾದಿ ಇಪ್ಪತ್ತೇಳು ನಕ್ಷತ್ರಗಳು, ಆಕಾಶದಲ್ಲಿ ಮಿಣುಗುಟ್ಟು ವ ಇತರ ನಕ್ಷತ್ರಗಳು ಇವುಗಳೆಲ್ಲವೂ ನಿನ್ನ ಸ್ವರೂಪವೇ ||೨೪|| ಎಲೆ ಪರಮಶ್ವರ್ಯಶಾಲಿಯಾದ ಪುರುಷೋತ್ತಮನೆ, ದೃಗ್ಗೋಚರಗಳಾಗಿ ಪ್ರತ್ಯಕ್ಷಗಳೆನಿಸುವ ಸ್ಫೂಲವಸ್ತುಗಳೂ, ಅಗೋಚರವಾಗಿ ಅಪ್ರತ್ಯಕ್ಷಗ ೪ನಿಸುವ ಅತಿಸೂಕ್ಷ್ಮ ವಸ್ತುಗಳು, ಕಾಠಿಣ್ಯ, ಮಾರ್ದನ, ಯುಕ್ತಗಳಾದ ಪದಾರ್ಥಗಳು ಈ ಸಕಲವೂ ನೀನೇ ಆಗಿ ಆ ಸರೂಪದಿಂದ ಕಾಣಿಸು ವೆನಿನಗೆ ನಮಸ್ಕಾರ, ಇಂತಹ ಗುಣಸಂಪತ್ತಿನಿಂದ ಕೂಡಿರುವ ಎಲೈ