ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

W ವಿದ್ಯಾನಂದ. ಅಂಕ ೧] ನವಕಲ್ಕ ಪಾ ಈು ನೀಂ ೯ಕಾರ ಭೂಯೋಪಿ ಪವಿತ್ರತಾಪದಂ ! ೩೨೩೧ ಪ್ರಯಾಂತಿ ತೋಯಾನಿ * ಖುರಾಗ್ರವಿಕತೇ ರಸಂತರೇ? ಧಃಕೃತಶಬ್ದ ಸಂತತಿ | ಶ್ವಾಸಾನಿಲಿಸ್ತಾಃ ಪರತಃ ಪ್ರಯಾಂತಿ ಸಿದ್ದಾ ಜನಾ ಯೇ ನಿಯತಂ ವಸಂತಿ 1೨vl ಉತ್ತಿಷ್ಠತ ಸ್ವಸ್ಥ ಲವಾದ ಸಮುದುವು, ನಿರಂತರವೂ ಜನೋಲೋಕದಲ್ಲಿ ಭಗವತ್ಪನ್ನಿಧಿ ಯಲ್ಲಿಯೇ ಇದ್ದು ಕೊಂಡು ತದೇಕಚಿತ್ತರಾಗಿ ಆ ಪರಮಾತ್ಮನನ್ನು ಧ್ಯಾನಮಾಡುವಿಕೆಯಿಂದ ನಿರ್ಮಲಾಂತಃಕರಣರೂ, ನಿಷ್ಕಲ್ಮಷರೂ ಎನಿಸಿದ ಆ ಸನಂದನಾದಿ ಮುನಿಗಳನ್ನು ಮರಳಿ ಪರಿಶುದ್ಧ ರನ್ನಾಗಿ ಮಾ ಚತು, (ಅಂದರೆ ಆ ವರಾಹಮುರ್ತಿಯ ಉಚ್ಛಾ ಸಾಹತವಾದ ಜಲ ಇು ಜನೋಲೋಕದವರಿಗೂ ವ್ಯಾಪಿಸಿ ಅಲ್ಲಿದ್ದ ಮಮ್ಮಿಗಳೆಲ್ಲರನ್ನೂ ಪರಿ ಶುದ್ಧ ರನ್ನಾಗಿ ಮಾಡಿತೆಂದು ಭಾವವು) ||೨೭| ಪಾತಾಳಲೋಕದಿಂದ ಜ ನೋಲೋಕದವರೆಗೂ ವ್ಯಾಪಿಸಿರುವ ಕಾರಣ ಅತ್ಯುನ್ನತವೂ, ಅತಿ ಗಂ ಭೀರವೂ ಎನಿಸಿದ ದಿವ್ಯ ರೂಪವನ್ನು ಪಡೆದಿರುವ ಆ ವರಾಹಮೂರ್ತಿ ಯ ಗೊರಸುಗಳಿಂದ ಪಾತಾಳಲೋಕವೆಲ್ಲವೂ ನೀ೪ ರಂಧಗಳುಳ Pಾಗಿ ಮಾಡಲ್ಪಟ್ಟಿತು, ಇಂತಹ ರಂಧ್ರಗಳ ಮಾರ್ಗವಾಗಿ ಜಲವು ಮ ಹತ್ತರವಾದ ಧನಿಯುಂಟಾಗುವಂತೆ ವೇಗದಿಂದ ಪಾತಾಳಲೋಕವನ್ನು ಪ್ರವೇಶಮಾಡಿತು, ಮತ್ತು ನಿರಂತರವೂ ಭಗವದ್ದಾನದಲ್ಲಿಯೇ ನಿರತರೆ ನಿಸಿ, ಸರದಾ ಜನೋಲೋಕದಲ್ಲಿಯೇ ವಾಸಮಾಡುವ ಮಹನೀಯ ರಾದ ಸಿದ್ದ ಪುರುಷರೆಲ್ಲರೂ ಆತನ ಉಚ್ಛಾ ಸರೂಪವಾದ ವಾಯುವಿನ ವೇಗದಿಂದ ಅಲ್ಲಿ ನಿಲ್ಲಲಾರದೆ ಕಂಗೆಟ್ಟು ದಿಕ್ಕು ಪಾಲಾಗಿ ಓಡಿಹೋಗು ತಿದ್ದ ರು. !!೨vl ಇಂತು ಅದ್ಯತಾಕಾರವಂ ಧರಿಸಿ ಪಾತಾಳ ಲೋಕ

  • ರಕ್ಕಭೌಮಾದಧೋಯಾತಾ ರೌದ್ರ ತೇಜಸ್ಟು ದಾರುಣಂ | ತಾವಿ ಯಂ ಯಃ ವರಾಹಂ ಲೋಕಮಾಗತಾ ಗಿ ೧ರಿ ವಾರಾಹಲೋಕೇ ಬ್ರಹ್ಮಾಂಡ ಮುಧೋರ್ಧೆ ಭಿನ್ನರ್ವಾ ಹರಿಃ | ಛಿದ್ರೇಣ ತೇನ ಸ ದೇವೀ ಸಂ ಯೋನಿಂ ಥುನ ರಾಗ ೧ ೦ ೧ ಎಂಬ ಶ್ರೀವಿಷ್ಯಧರ್ಮೊಕಪ್ರಕಾರವಾಗಿ ಗಂಗೆಯು ವರಾಹ ವರ್ತಿಯ ಗೊರಸುಗಳ ಗುರುತಿನ ಮಾರ್ಗವಾಗಿ ತನ್ನ ಮೂಲಸ್ಥಾನವನ್ನು

ಕಂದಿಳಂಬವಾಗಿ ತಿಳಿಯಬರುತ್ತದೆ.