ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೪.] ವಿಷ್ಣು ಪುರಾಣ, MA vwwwಜ೧ ಜಲಾರ ಕುತ್ತೇ ರಹಾವರಾಹಸ್ಥ ಮಹೀಂ ಗೃಹೇ 1 ವಿಧ ನತೋ ವೇದಮಯಂ ಶರೀರಂ ರೋಮಾಂತರ ರುನಯ ಸ್ತುವಂತಿ ೨೯| ತಂ ತುಚ್ಚುವು ಸ್ಕೂಪ ಪರೀತ 'ಚೇತಸೋ ಲೋಕೇ ಜನೇ ಯೇ ನಿವಸಂತಿ ಯೋಗಿನಃ | ಸನಂದ ನಾದ್ಧಾ ಹತಿನವು ಕಂಧರಾ ಧರಾಧರಂ ತಾಕತರೋದ್ದ ತಕ್ಷಣಂ !ldol ಜಯಶರಾಣಾಂ ಪರಮೇಶ ! ಕೇಶವ ! ಪ್ರಭೋ ! ಗದಾಶಂ ದಿಂದ ಭೂಮಿಯನ್ನು ಎತ್ತಿಕೊಂಡು ತನ್ನ ಕೋರೆದಾಡೆಯಮೇಲೆ ಧರಿಸಿ ಸಮುದ್ರ ಮಧ್ಯದಿಂದ ಆವಿಝತನಾದ ಆ ವರಾಹಮಿಯಾದ ಶ್ರೀ ಮಹಾವಿಷ್ಣುವು ಜನೋಲೋಕದವರಿಗೂ ವ್ಯಾಪಿಸಿ, ಅತ್ಯಾಶಈಕರ ವೂ, ವೇದಸ ರೂಪವೂ ಎನಿಸಿದ ತನ್ನ ದೇಹವನ್ನು ಅಲ್ಲಾಡಿಸಲು( ಕವಲು) ಆಗ ಜನೋಲೋಕಗತರಾದ ಸನಂದನಾದಿ ಮಹಾಮುನಿಗಳ ರೂ ಪರಮಾನಂದ ಭರಿತಚಿತ್ತರಾಗಿ, ವಿನಯಭಕ್ತಿಗಳಿಂದ ತಲೆಬಾಗಿ ಸಾಷ್ಟಾಂಗಪ್ರಣಾವವಂಗೈದು, ಕೈಮುಗಿದುಕೊಂಡು, ಪ್ರಸನ್ನವಾಗಿ ಗಂಭೀರವಾದ ನೋಟದಿಂದ ಕೂಡಿ, ವಿಶಾಲಗಳಾಗಿಯೂ, ದೀರ್ಘಕ ೪ಾಗಿಯೂ ಇರುವ ನೇತ್ರ ಕಮಲಗಳಿಂದ ಪ್ರಕಾಶಮಾನನಾದ ಆ ಪರ ಮಾತ್ಮನನ್ನು ಸ್ತುತಿಸಲುಸಕ್ರಮಿಸಿದದೆಂತೆಂದರೆ.-೧೨Fligolf ಸಕಲ ಲೋಕ ಪಿತಾಮಹನನಿಸುವ ಬ್ರಹ್ಮನು, ಸಮಸ್ತ ದೇವತೆಗಳಿಗೂ ಬಡೆ ಯನೆನಿಸಿ ತ್ರಿಲೋಕಾಧಿಪತಿ ಎನಿಸುವ ಇಂದ್ರನು ಇವರೇ ಮೊದಲಾದ ವರೆಲ್ಲರಿಗೂ ನಿಯಾಮಕನೆನಿಸಿ, ನಿಖಿಲಶಕ್ತಿ ಸಂಘಗ್ಗನೆನಿಸುವ ಎಲೆ ಪರಮಾತ್ಮನೆ' ನೀನು ಸತ್ಯಹ್ಮನನಿಸಿ ಸರದಾ ಜಯಶೀಲನಾ ಗಿರು, ಬ್ರಹ್ಮ, ಈಶರ ಆವರಿಬ್ಬರಿಗೂ ಉತ್ಪತ್ತಿ ಸ್ಥಾನಭೂತನಾದುದ ರಿಂದ * ಕೇಶವ ನಂಬದಾಗಿ ಕರೆಯಿಸಿಕೊಳ್ಳ ವವನೆ? ಬಾಹು ಚತಸ, ಯದಿಂದ ಶಂಖ, ಚಕ್ರ, ಗದಾ, ಖಡ್ಗಗಳನ್ನು ಧರಿಸಿ, ಕೋರೆದಾಡಿ - * * - ಬ್ರಹ್ಮ, ಈಕ - ಈಶ್ವರ, = ಕೇಶವ - ಬುಕ್ಕ ವ ಹೇಕ್ಟರರ ಉತ್ರ ಆಸಾ ನಭೂತನೆಂದರ್ಧವು, ಈವಿಶಯದಲ್ಲಿ ಈ ಕ ಇತಿ ಬ್ರಹ್ಮಣೋ ನಾಮ ಈಶೋ Zಹಂ ಸರ್ವದೇಹಿನಾಂ / ಆವಾಂ ತವಾಂಗೇ ಸಂಭೂತ ತುತಕವನಾಮವಾ! ಎಂಬ ಮಹಾಭಾರತವಚನವು ಪ್ರಮಣವಾಗಿರುವುದು