ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ಳಿ ವಿದ್ಯಾನಂದ ಆ೦ಕ ೧.] ಖ ಧರಾಶಿಚಕವೃತ್! | ಪ್ರಸೂತಿ ನಾಶ ಸ್ಥಿತಿ ಹೇತು ರೀಶರ ಸ್ಯ ಮೇವ ನಾನೃತ್ವರಮಂಚ ಯತ್ಪದಂ ||೩೧ll ಮಾದೇಷ, ವೇ ದಾ ಸ್ತವ ರೂಪದಂಷ್ಟ್ರ' ದಂತೇಸು ಯಜ್ಞಾತಯಶ್ಚ ವಕ್ತ! ಹುತಾಶಜಿಹಸಿ ತನೂರುಹಾಣಿ ದಾತಿ ಪ್ರಭೋ! ಯಜ್ಞ ಪುಮಾಂಸ್ತ್ರ ಮೇವ ೨|| ವಿಲೋಚನೇ ರಾಹನೀ ಮಹಾ ರ್ತೃ ! ಸರಾತ್ಮ ಕಂ ಬ್ರಹ್ಮ ಪರಂ ಶಿರಸ್ತೆ 1 ಸೂಕ್ವಾನ್ ಶೇ ಯಿಂದ ಭೂಮಿಯನ್ನು ಉದ್ಧಾ ರಮಾಡಿರುವೆಯಾದ ಕಾರಣ ಅಪ್ರತಿಹತ ಶಕ್ತಿಯುಳ್ಳವನೇ ? ಈ ಜಗತ್ತಿನ ಉತ್ಪತ್ತಿ, ಸ್ಥಿತಿ, ನಾಶಗಳಲ್ಲಿ ಸ್ನೇ ಜ್ಞೆಯಿಂದಲೇ ಪ್ರವರ್ತಿಸಿ, ಆ ಆ ಕಾರ್ಯಗಳನ್ನು ನಿನ್ನ ಆತ್ಮದಂತ ನೆರವೇರಿಸುವೆಯಾದುದರಿಂದ ನೀನೊಬ್ಬನಲ್ಲದೆ ಈ ಲೋಕಗಳಿಗೆ ಅಧಿ ಪತಿಯು ಮತ್ತಾರು' ಮುಕ್ತ ಸರೂಪವೆನಿಸುವ ಪರಮಪದ ಅಥವಾ ಮೋಕ್ಷಸರೂಪನೇ ನೀನು ||೩೧|| ಎಲೈ ಯಜ್ಞಪುರುಷನೆಂಬದಾಗಿ ಕರೆಯಿಸಿಕೊಳ್ಳುವ ಪರಮಾತ್ಮನ -ಅಗ್ನಿ ಸ್ಟೋಮ, ಅತಿರಾತ್ರ ಮೊದ ಲಾದ ಕೈತುಗಳೆಲ್ಲವೂ ನಿನ್ನ ಪಾದಗಳಲ್ಲಿಯೇ ಅಡಗಿಕೊಂಡಿರುವವು ನಿನ್ನ ಕೋರೆದಾಡೆಯೋ ಪಶುಬಂಧನದಲ್ಲಿ ಸಾಧನವಾದ ಯೂಸಸ್ತಂಭವು. ಯಜ್ಞ ಸಾಧನಗಳಾದ ಚರುಪುರೊಡಾಶಾದಿ ಹೊಮದ್ರವ್ಯಗಳೆಲ್ಲವೂ ನಿನ್ನ ಕುಲ್ಲುಗಳಲ್ಲಿಯೇ ಇರುವುವು, ಶೇನಚಿತ, ಕಂಕಕಿತ ಮೊದಲಾ ದ ಯಜ್ಞಗಳಲ್ಲವೂ ನಿನ್ನ ಮುಖದಲ್ಲಿರುವುವು. ಹೋಮಮಾಡಲ್ಪಟ್ಟ ಸಕಲ ಹವಿರ್ದವ್ಯಗಳನ್ನೂ ತಿನ್ನುವ (ಸುಡುವ) ಸಾಮರ್ಥ್ಯವುಳ್ಳ ಅಗ್ನಿ ಯೇ ನಿನ್ನ ನಾಲಗೆಯು ಎಲೆ ಸರ್ವನಿಯಾಮಕನಾದ ಪರಮಾತ್ಮನೆ! ಶುಭಾಶುಭಗಳೆನಿಸವ ಹವ್ಯ ಕವ್ಯಗಳೆಂಬ ಕರ್ವಗಳಲ್ಲಿ ಮುಖ್ಯ: ಸಾಧ ನಗಳಾದ ದರ್ಭೆಗಳೇ ನಿಮ್ಮ ಮೈಗೂದಲುಗಳು, ಇಂತಹ ಸ್ವರೂಪ ವಿ ಶೇಷಯುಕ್ತನಾದುದರಿಂದಲೇ ನಿನ್ನನ್ನು ಸಾಕ್ಷಾತ್ ಯಜ್ಞಪುರುಷನೆಂ ದು ಹೇಳುವರು ||೨|| ಮಹಾಮಹಿಮ ಶಾಲಿಯಾದ ಪರಮಾತ್ಮನೆ' ನಿನ್ನ ಎರಡು ಕಂಣುಗಳೇ ಅಹೋರಾತ್ರಭಿಮಾನಿ ದೇವತೆಗಳು, (ಹಗಲು ರಾತ್ರಿಗಳನ್ನುಂಟುಮಾಡುವ ಸೂಕ್ಷ್ಮ ಚಂದ್ರರು.) ಸರ್ವಾತ್ಮಕವೆನಿಸಿದ