ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೪.] ವಿಷ್ಣು ಪುರಾಣ. ಶೀಟ್ mmmmmmmmmmmmmmmmmmmmwwwxrwwwxrwx ಪಾಣಿ ಸಟಾಕಲಾಪೋ ಘಣಂ ಸಮಸ್ತಾನಿ ಹವೀಂಪಿ ದೇವ! ||೩| ಸುಕ್ಕುಂಡ! ಸಮಸ್ತರಧೀರನಾದ ಪ್ರಗಂತಕಾ ಯಾ! ಖಿಲಸತ್ಯಸಂಧೆ! | ಪೂರೈಪ್ನ ಧರ್ಮ ಶ್ರವಣಸಿ ದೇ। ವ ! ಸನಾತನಾರ್ತ್‌ ! ಭಗರ್ವ ! ಪ್ರಸೀದ 1981 ಪದಕ್ರಮಾ ಕ್ರಾಂತ ಭುವಂ ಭವಂತ ಮಾದಿಸ್ಥಿತಿಂ ಚಾಕ್ಷರ" ವಿಶ್ವ ಮರೆ!! ಪರಬ್ರಹ್ಮ ವಸ್ತುವೇ ನಿನ್ನ ಉತ್ತಮಾಂಗವು ಭಗವನ್ಮಹಿಮಾಪ್ರತಿಪಾದ ಕಗಳನಿಸಿದ ಸೂಕ್ತಗಳ ನಿನ್ನ ಸವೆಯು (ಹಗ್ಗ ತಿನ ಕೂದಲು) ಸರ ಪ್ರಕಾಶಕನಾದುದರಿಂದ ದೇವರು ದಿಂದ ಕರೆಯಿಸಿಕೊಳ್ಳುವ ಎಲೈ ಪರ ಮಾತ್ಮನ, ಘಣೇಂದ್ರಿಯಕ್ಕೆ ಆದಂದವನ್ನುಂಟುಮಾಡುವ ಸುಗಂಧ ಯುಕ್ತಗಳಾದ ಹವಿರ್ದವ್ಯಗಳೇ ನಿನ್ನ ಮೂಗು ||ಅಗ್ನಿಯಲ್ಲಿ ಹೋಮಮಾಡಲ್ಪಡತಕ್ಕ ಆಜ್ ಮೊದಲಾದ ಪದಾರ್ಥಗಳನ್ನು ಹೋಮ ಮಾಡಲು ಸಾಧನಗಳೆನಿಸಿದ ಚನಸಾದಿಗಳ ನಿನ್ನ ಬಾಯಿ. ಉದಾ ತಾದಿ ಸರಗಳೊಡನೆ ಗಾನರೂಪವಾಗಿ ಅಧ್ಯಯನಮಾಡಲ್ಪಡುವ ಸಾ ಮುವೇದವೇ ನಿನ್ನ ಗಂಭೀರವಾದ ಧ್ವನಿಯು, ನಿನ್ನ ಶರೀರದ ಮಧ ಭಾಗವೇ (ಸೊಂಟವೇ) ಯಾಗಶಾಲೆಯ ಪೂರ್ವಭಾಗ (ಪಾಗಂತವು.) ಸತ್ರಗಳೆಲ್ಲವೂ ನಿನ್ನ ಅವಯವ ಸಂಧಿಗಳು ಪೂರಗಳನಿಸುವ ಕೂದ, ಆರಾಮ, ತಟಾಕಾದಿ ನಿರ್ಮಾಣರೂಪಗಳಾದ ಸ್ಮ ತುಕ್ಕೆ ಧರ್ಮವೂ, ಆತ್ಮಗಳನಿಸುವ ಯಜ್ಞರೂಪವಾದ ಶೃತಧರ್ಮವೂ ಸಹ ನಿನ್ನ ಎರ ಡು ಕಿವಿಗಳು ಉತ್ಪತ್ತಿರಹಿತನಾದುದರಿಂದ ಸನಾತನನೆಂದು ಕರೆಯಿಸಿಕೊ ಳ್ಳುವ ಸಡ್ಡು ಸಂಪನ್ನನೆನಿಸಿದ ಪರಮಾತ್ಮನೆ,ನೀನು ಪ್ರಸನ್ನನಾ ಗಿ ನಿನ್ನನ್ನೇ ನಂಬಿರುವ ನಮ್ಮ ನ್ನು ಸಲಹು.!!೪!!ನಾಕರಹಿತನೆನಿಸಿ ಸರ ವ್ಯಾಪಕನಾದ ಪರಮಾತ್ಮನೆ ! ಮೂರು ಹೆಜ್ಜೆಗಳಿಂದ ಮೂರು ಲೋಕ ಗಳನ್ನು ಆವರಿಸಿರುವ ಕಾರಣ ತ್ರಿವಿಕ್ರಮರೂಪಿ ಎಂತಲೂ,ಪ್ರಪಂಚಕ್ಕೆ ಮೂಲಕಾರಣನನಿಸಿ ಸಂರಕ್ಷಣೆ ಮಾಡತಕ್ಕವನೆಂತಲೂ, ಪ್ರಳಯಕಾರ ಣನೆನಿಸಿ ಮಹೇಶ್ವರ ರೂಪದಿಂದ ನಾಶ ವಾಡತಕ್ಕವನೆಂತಲೂ, ಭಕ್ಕ ವ್ಯಾರ್ಥ ದಾತೃವೆಂತಲೂ ನಾವು ನಿನ್ನನ್ನು ತಿಳಿದಿರುವೆವು, ಆದುದರಿಂದ