ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೪ ] ವಿಷ್ಣು ಪುರಾಣ. ೫೭ ಜಗತಃ ಪತೇ! | ತವೈವ ಮಹಿಮಾಯೇನ ವ್ಯಾಪ್ತಿ ಮೇತಜ್ಞರಾಚ ರಂ 1೩v 11 ಯದೇತಈತೇ ಮರ ಮೇತಾನಾತ್ಮ ನ ಸ್ತವ ಭ್ರಾಂತಿಜ್ಞಾನೇನ ಪಶ್ಯಂತಿ ಜಗದ್ರೂಪ ಮಯೋಗಿನಃರ್ಥಿ ಜ್ಞಾನಸ್ಸ ರೂಪ ಮಖಿಲಂ ಜಗದೇತ ದಬುದ್ಧಯಃ ಅಗ್ಗ ಸರೂಪಂ ಪಶ್ಚಲತೋ ಭಾಮೈಂನೇ ಮೋಹಸಂಸ್ಥವೇ||೪ollಹೇತು ಜ್ಞಾನ ತ್ರಯದಲ್ಲಿಯೂ, ಸ್ಥಾವರ, ಜಂಗಮಗಳೆಂಬ ಸಕಲವಸ್ತುಜಾತದಲ್ಲಿಯ ನೀನೊಬ್ಬನೇ ನಾಶರಹಿತನೆನಿಸಿ, ಸಸ್ಸ ರೂಪನಾಗಿ, ಸರದಾ ಕೇವಲ ಸತ್ಯಾರೂಪದಿಂದಿರುವೆಯಲ್ಲದೆ ಈ ಜಗತ್ತಿಗೆ ಮತ್ತಾರುಒಡೆಯರು ? ಚ ರಾಚರರೂಪವಾದ ಈ ಪ್ರಪಂಚವನ್ನು ನಿರಂತರವೂ ಅನುಸೂತವಾಗಿ ಆ ವರಿಸಿಕೊಂಡಿರುವುದು ನಿನ್ನ ಮಾಯೆಯೇ • || ದೃಗ್ಗೋಚರವಾಗಿ ಪ್ರ ತ್ಯಕ್ಷವೆನಿಸುವ ಈ ಪ್ರಪಂಚವೆಲ್ಲವೂ ಸತ್ಯಜ್ಞಾನಾನಂದ ಸರೂಪನೆನಿಸಿದ ನಿನ್ನ ಮರಿ ವಿಶೇಷವಲ್ಲದೆ ಬೇರೆ ಯಲ್ಲಿ ಇಂತಿದ್ದ ರೂ ಎಲ್ಲರೊಪಗಳಿಂ ದಲೂ ನೀನೇ ತೋರುತ್ತಾ, ಎಲ್ಲದರಲ್ಲಿಯೂ ನೀನೇವಾವಿಸಿಕೊಂಡು, ಎಲ್ಲವನ್ನೂ ನೀನೇ ಸಲಹತಕ್ಕವನಾಗಿ ಕೊನೆಗೆ ಎಲ್ಲವನ್ನೂ ನಿನ್ನಲ್ಲಿಯೇ ಲಗೊಳಿಸಿಕೊಳ್ಳುವಿ ಇಂತು ಸರವೂ ನೀನೆ ನಿನ್ನ ಹೊರತು ಒಂದು ಹುಲ್ಲುಕಡ್ಡಿಯೂ ಕೂಡ ಚಲಿಸಲಾರದು ಎಂಬ ಇದೇ ಮೊದಲಾಗಿ ರುವ ಅನುಭವ ಸಾಧನವಾದ ಅಭ್ಯಾಸ ರಹಿತರಾದ ಮೂಢರು ಈ ಜಗತ್ತನ್ನು ದೇವತೆಗಳು, ಮನುಷ್ಯರು, ಪಶು, ಪಕ್ಷಿ, ವೃಕ ಮೊದ ಲಾದ ಹಲವುರೂಪಗಳಿಂದ ತಿಳಿಯುವರೇ ಹೊರತು, ಆಆರೂಪಗಳಿಂದ ಕಾಣಿಸಿಕೊಳ್ಳುವವನು ನೀನೇ ಎಂಬ ಭಾವವು ಅಂತಹ ಮೂಢರಿಗೆ ಎ ಲ್ಲಿಯದು ||೩೯|| ಸಕಲವೂ ನೀನೇ ಎಂಬದಾಗಿ ತೋರುತ್ತಿದ್ದರೂ ಮೂ ಢರು {ಭಗವದಿಷಯಕವಾದ ಜ್ಞಾನರಹಿತರು] ಎಲ್ಲವನ್ನೂ ಬೇರೆಬೇರೆ ಎಂದು ಭಾವಿಸಿ ಭ್ರಮಾಜನಕವೆನಿಸಿ ಎಂದಿಗೂ ಕೊನೆಗಾಣದಿರುವ ಸಂ ಸಾರಸಮುದ್ರದಲ್ಲಿ ನಿರಂತರವೂ ತೇಲಾಡುತ್ತಲೇ ಇರುವರು ಇಂತಹ ಮೂಢರಿಗೆ ಮುಕ್ತಿ ಕನೇಯು ಎಂತುತಾನೆ ವಶವಾಗುವಳು? 18oಗಿ ನಿರತಿ ಶಯವಾದ ಐಶ್ವರಯುಕ್ತನೆನಿಸಿದ ಮಹಾನುಭಾವನ ! ನಿರಂತರವೂ ನಿ