ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Hy ವಿದ್ಯಾನಂದ. [ಅಂಕ ೧. ವಿದಕ್ಕುದ್ಧ ಚೇತನ ಸ್ನೇಖಿಲಂಜಗತ್ | ಜ್ಞಾನಾತ್ಮಕಂ ಪಶ್ಯಂತಿ ತದ್ರೂಪಂ ಪರಮೇಶ್ವರ' ||೪oli ಪ್ರಸೀದ ಸರ ಸರಾರ್ತ! ವಾ ಸಾಯ ಜಗತಾಮಿಮಾಂ ಉದ್ದ ರೋಮ ಮೇಯಾರ್ತ್ಮ' ಶಂ ನೋದೇಹೌಬ್ಬಲೋಚನ' 18೨| ಸತ್ತೋದ್ರಿಸಿ ಭಗರ್ವ ! ಗೋವಿಂದ ! ಪೃಥಿವೀಮಿಮಾಂ ! ಸಮುದ್ಧರ ಛವಾಯೇಶ ! ಶಂ ನೋ ದೇಹೃ ಸ್ಟಲೆ/ ಚನ' ೪l ಸರ ಪ್ರವೃತ್ತಿ ಧೃವತೋ ಜಗ ಇನ್ನೇ ಧ್ಯಾನಿಸುತ್ತಾ ಬಹುಕಾಲದಮೇಲೆ ಪ್ರಸನ್ನನಾದ ನಿನ್ನ ಅನುಗ್ರಹ ಕ್ಕೆ ಪಾತ್ರರಾಗಿ ಪ್ರಕೃತಿ, ಪುರುಷ, ಇವರಿಬ್ಬರ ಭೇದವನ್ನು ತಿಳಿದು ಕಾ ಮ, ಕ್ರೋಧ, ಲೋಭ, ಮೋಹ, ಮದ, ಮಾನಗಳೆಂಬ ಅರಿಷಡರಗ ಇನ್ನು ಜಯಿಸಿ, ನಿರ್ಮಲಾಂತಃಕರಣರಾದ ಮಹಾನುಭಾವರು ಈ ಪ್ರ ಪಂಚವೆಲ್ಲವೂ ನೀನೇ ಎಂಬದಾಗಿ ತಿಳಿದು ಭೇದಬುದ್ಧಿಯನ್ನು ಆದು (ಪ್ರತ್ಯಕ್ಷವಾಗಿ ಕಾಣುವ ಈಪುಸಂಚವೆಲ್ಲವೂ ಸಾಕ್ಷಾತ್ಪರವಸ್ತುವೇ, ಆತನಿಗಿಂತಲೂ ಬೇರೆಯಾವುದೂ ಇಲ್ಲ?” ಎಂಬದಾಗಿ ತಿಳಿಯುವರು||೪c| ತಾವರೆಯ ಎಸಳಿನಂತ ವಿಶಾಲವಾಗಿಯ ದೀರ್ಘವಾಗಿಯೂ ನಿರ್ಮಲ ವಾಗಿಯೂ ಮನೋಹರವಾಗಿಯೇ ಇರುವ ನಿಣುಗುಟ್ಟುವ ಕಾಂತಿ ಯುಕ್ಷಗಳಾದ ನೇತ್ರಗಳಿಂದೊಪ್ಪುವ ಮಹಾನುಭಾವನೆ ಘೋರವಾದ ಈ ರೂಪವನ್ನು ಉಪಸಂಹರಿಸಿ ಪ್ರಸನ್ನನಾಗಿ ಲೋಕಸಂರಕ್ಷಣಾಗ್ಗವಾ ಗಿ ಭೂಮಿಯನ್ನು ಸ್ಥಿರವಾಗಿ ನಿಲ್ಲಿಸಿ ನಮ್ಮ ಗಳಿಗೆ ಸುಖ, ಸಂತೋಷಗಳ ನ್ನುಂಟುಮಾಡು 18»! ಕಮಲದಂತ ಕಾಂತಿಗೆ ಆವಾಸಸ್ಥಾನವೆನಿಸಿ ಮನೋಹರವಾದ ನೇತ್ರಯುಗಳದಿಂದ ಪ್ರಕಾಶಿಸುವ ಮಹಾವಿಷ್ಣುವೆ! ಸತ್ವಗುಣಾಧಿಕ್ಯವನ್ನು ಪಡೆದು ಭಕ್ತ ರಕ್ಷಣಧುರೀಣನೆನಿಸಿ, ಪಡ್ಡು ಶಈ ಸಂಪನ್ನನಾದ ಶ್ರೀ ವರಾಹಮೂರ್ತಿಯೆ | ನಮ್ಮಗಳ ಶ್ರೇಯಸ್ಸಿ ಗಾಗಿ ಈಭೂಮಿಯನ್ನು ಮರಳಿಉದ್ಧರಿಸಿ ನಮ್ಮನ್ನು ಸಲಹುಗ8gllಎಲೈ ಪರಮದಯಾಶಾಲಿ ಎನಿಸಿದ ಪರಮಾತ್ಮನೆ ! ನೀನು ರಜೋಗುಣಾವಿಷ್ಯ ನಾಗಿ ಆ ರಜೋಗುಣ ಸಂಬಂಧದಿಂದ ಸೃಷ್ಟಿಕಾರದಲ್ಲಿ ಪ್ರವರ್ತಿಸುವಿ ಕಯು ಎಂತು ಲೋಕಕ್ಕೆ ಉಪಕಾರಕ ಕಾಗಿರುವುದೊ ಅಂತೆಯೇ ಸ