ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lo ವಿದ್ಯಾನಂದ. (ಅಂಕ ೧. mmmMMwwwಯ ಅಮೋಘನ ಪ್ರಭಾವೇಣ ಸಸಲ್ಟಾ ಮೋಘವಾಂಛಿತಃ | 8v | ಭೂವಿಭಾಗಂ ತತಃ ಕೃತ್ವಾ ಸಪ್ತದೀರ್ಪಾ ಯಥಾತಥಂ!*ಭೂ ರಾದ್ಯಾಂಶ್ಚತುರೋ ಲೋರ್ಕಾ ಪೂರ ವತ್ ಸಮಕಲ್ಪಯತ್ | ಬ್ರಹ್ಮರೂಪಧರೋ ದೇವ ತೋಪಣ ರಜಸಾವೃತಃ ಚಕಾರ ಸೃಷ್ಟಿ: ಭಗರ್ವಾ ಚತುರ , ಧರೋಹರಿಃlla{ollನಿಮಿತ್ತಮಾ ದ) ಮರಳ ಉಂಟುಮಾಡಿ ಹಳ್ಳ ತಿಟ್ಟ ಗಳಾಗಿದ್ದ ಆ ಭೂಮಂಡಲವನ್ನು ಸಮಮಾಡಿ ನಿಶ್ಚಲವಾಗಿ ನಿಲ್ಲಲು ಅನುಕೂಲಿಸುವಂತೆ ಆ ಆ ಪರ್ವತಗಳ ನ್ನು ಅಲ್ಲಲ್ಲಿಯೇ ಸರಿಯಾಗಿ ಸಾವಿಸಿದನು ||೪೭!l 18•ll ಆ ಬಳಿಕ ಹಿಂ ದಿನಂತೆಯೇ ಭೂಮಿಯನ್ನು ಏಳು ದ್ವೀಪಗಳಾಗಿ ವಿಭಾಗಮಾಡಿ ಹಿಂದಿ ನ ಕಲ್ಪಾಂತದಲ್ಲಿ ಉಂಟಾಗಿದ್ದ ಕಾಲಾಗ್ನಿಯಿಂದ ಸುಟ್ಟು ಹೋಗಿದ್ದ ಭೂಲೋಕ, ಭುವರ್ಲೋಕ, ಸುವರ್ಲೋಕಗಳಂಬ ಮೂರ ಲೋಕಗ ಳನ್ನು ಸಂಕರ್ಷಣಮರಿಯ ಮುಖಾನಲ ಜ್ವಾಲೆಯಿಂದ ನಷ್ಮವಾಗಿ ಬಯಲಂತ ಕಾಣುತ್ತಿದ್ದ ಮಹಝಕವನ್ನೂ ಸಹ ಹಿಂದಿನ ಕಾಂತ ದಲ್ಲಿದ್ದಂತೆಯೇ ಏಕರೂಪವಾಗಿರುವಂತೆಯೇ ಸ್ಥಾಪಿಸಿದನು ! ರ್೪ | ತರುವಾಯಸರಪ್ರಕಾಶಕನಾಗಿಛಕ್ಕದುರಿತಾಪಹಾರಕನಾದುದರಿಂಹ ರಿ' ಎಂಬದಾಗಿ ಕರೆಯಿಸಿಕೊಳ್ಳುವ ಆ ಭಗವಂತನುರಜೋಗುಣಾವಿಸ್ಟ್ ನಾಗಿ ಕಾರಣ ಬ್ರಹ್ಮನೆನಿಸಿದ ಚತುರು ಖರೂಪವಂ ತಾಳಿ ದೇವತೆಗಳೇ ಮೊದಲಾದವರನ್ನು ಸುಮ್ಮಿಮಾಡಲು ಉಪಕ್ರಮಿಸಿದನು (ಇದರಿಂದ ಭೂಮುದ್ದಾ ರವೇ ಮೊದಲಾಗಿ ಸೃಷ್ಟಿ ಮುಂತಾದ ಸಕಲಕಾರಗಳೂ ಆತನಿಗೆ ಲೀಲಾರೂಪವಾದದ್ದೆಂಬದಾಗಿ ಭಾವವು) soll ಮೈಯನು ಪ್ರಶ್ನೆಮಾಡುತ್ತಾನೆ'-ಅಯ್ಯಾ ಪರಾಶರಮುನಿಯೆ " ಆ ನಾರಾಯಣನೇ ಬ್ರಹ್ಮ ರೂಪವಂ ಧರಿಸಿ ರಜೋಗುಣಾವಿದ್ಮನಾಗಿ ಸೃಷ್ಟಿ ಕಾಠ್ಯವನ್ನು

  • ಕು ಸೂಲ್ಯಾ ಚಂದ್ರ ಮಸೌಧಾತಾ ಯಥಾಪೂರ್ವವುಕಲ್ಪಯತ್‌ಎಂಖ ಕೃ ತಿಯಿಂದ ಪರಮಾತ್ಮನು ಬ್ರಹ್ಮ ರಸವಂ ಧರಿಸಿ ಸೂರ್ ಚಂದ್ರ ಭೂರಾದಿಲೋಕಗಳ ನ್ನು ಪುಳಯಾಂತದಲ್ಲಿ ಹಿಂದಿನಂತೆಯೇ ಸರಿಯಾಗಿ ಉಂಟುಮಾಡಿದನೆಂಬದಾಗಿ ತಿಳಿ ಯಖರುತ್ತದೆ.