ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L ವಿದ್ಯಾನಂದ. [ಅಂಶ ೧. ಕೈವಂ ನಾನೃತ್ಮಿಂಚಿದಪೇಕ್ಷತೇ'ನೀಯತೇ ತಸತಾಂಶ್ರೇಷ್ಠ? ಸ್ಪಶಕ್ಕಾ ವಸ್ತು ವಸ್ತತಾಂ |೫೨| ಇತಿ ಶ್ರೀ ವಿಷ್ಣು ಪುರಾಣೇ ಪ್ರಥಮೇಂಶೇ ಚತುದ್ಯೋಧ್ಯಾಯಃ. ಡುವದೇ ಹೊರತು ಆತನಿಗೆ ರಜೋಗುಣಸಂಬಂಧಗಳಾದ ಕರ್ಮಾಸಕ್ತಿ, ದುಃಖಪ್ರಾಪ್ತಿ ಮೊದಲಾದ ಯಾವಸಂಬಂಧವೂ ಇಲ್ಲವೆಂಬುದಾಗಿ ಪರಾ ಶರನು ತನ್ನ ಪ್ರಿಯಶಿಷ್ಯನಾದ ಮೈತ್ರೇಯನಿಗೆ ತತ್ವರಹಸೃವಂ ನಿರೂಪಿ ಸುತ್ತಿದ್ದನೆಂಬಲ್ಲಿಗೆ ಶ್ರೀ ವಿಷ್ಣು ಪುರಾಣ ಪ್ರಢಮಾಂಶದೊಳ್ ನಾಲ್ಕನೆಯ ಅಧ್ಯಾಯಂ ಮುಗಿದದು. ಚತುರಾ ಧ್ಯಾಯಂಸಮಾಪ್ತ೦.