ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ, ಓನ್ನಮಃ ಪರಮಾತ್ಮನೆ. ಅಥಸಂಚಮೋಧ್ಯಾಯಃ ಮೈತ್ರೇಯಃ || ಯಥಾ ಸಸಗ್ಡೆ ದೇವೋsಸರ್ಣ ದೇವರ್ಷಿ ಪಿತೃ ದಾನರ್ವಾ | ಮನುಷ್ಯ ತಿರೈಗೂಹರ್ದೀ ಭೂ ಪ್ರೋಮ ಸಲಿಕಸಃ || ೧ ೧ ಯದ್ದು ಣಂ ಯತ್ನ ಭಾವಂಚ ಯ ಐದನೆಯ ಅಧ್ಯಾಯವು. ಹಿಂದಿನ ಅಧ್ಯಾಯದಲ್ಲಿ ಶ್ರೀ ವರಾಹ ರೂಪಿಯಾದ ಪರಮಾತ್ಮನು ಪಾತಾಳಲೋಕದಿಂದ ಭೂಮಿನ್ನು ಉದ್ಧರಿಸಿ ಮೊದಲಿನಂತೆಯೇ ಜಲ ಮಧ್ಯದಲ್ಲಿ ಸ್ಥಾಪಿಸಿದ ಬಳಿಕ ಆಭೂಮಿಯಲ್ಲಿಪರತಾದಿಗಳನ್ನು ಅಲ್ಲಲ್ಲಿ ಸ ರಿಯಾಗಿ ಸ್ಥಾಪಿಸಿದ ನೆಂಬದಾಗಿ ಪರಾಶರನು ಹೇಳಿದುದಂ ಕೇಳಿ ಆ ವಿಷ ಯಗಳನ್ನು ವಿಶದವಾಗಿ ತಿಳಿಯಬೇಕೆಂಬ ಕುತೂಹಲಾಕ್ರಾಂತನಾದ ಮೈತ್ರೇಯನು ಪರಾಶರಮುನಿಯಂ ಪ್ರಶ್ನೆ ಮಾಡಿದುದೆಂತಂದರೆ:-ಎ ಲೈ ಮಹಿಮಾಶಾಲಿ ಎನಿಸಿದ »ರಾಶರಮುನಿಯ! ಸರವಾಇಪಕನೂ,ನಿಖಿಲ ಶಕ್ತಿಸಂಪೂರನೂ, ಸರ್ವಪ್ರಕಾಶಕನೂ, ಎನಿಸಿದ ಚತುರ್ಮುಖರಪಿ ಯಾದ ಆನಾರಾಯಣನು, ದೇವತೆಗಳು ಋಸ್ಸಿಗಳು, ಪಿತೃಗಳು,ದಾನವರು ಮನುಷ್ಯರು, ಪಶುಗಳು, ಪಕ್ಷಿಗಳು, ವೃಕ್ಷಗಳು, ಲತೆಗಳು ಮೊದಲಾದ ವುಗಳನ್ನೂ ಭೂಮಿ, ಆಕಾಶ, ಉದಕಗಳಲ್ಲಿ ವಾಸಮಾಡುವ ಇತರವಿಧ ವಾದ ಜೀವರಾಶಿಗಳನ್ನೂ ಉಂಟುಮಾಡಿದ ಪರಿವಂತು? !loಗಿ ಎಲ್ ದಿ ಜಶ್ರೇಷ್ಠನೆನಿಸಿದ ಪರಾಶರಮುನಿಯೆ ಸರ್ಗಾದಿಯಲ್ಲಿ ಸಕಲಲೋಕ ಪಿ ತಾಮಹನೆನಿಸಿದ ಆ ಬ್ರಹ್ಮನು ನಕ್ಷರವಾದ ಈ ಜಗತ್ತನ್ನು ಉಂಟುಮಾ