ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೪ ವಿದ್ಯಾನಂದ. [ಅಂಕ ೧. ತೃರೂಪಂ ಜಗದ್ದಿಜ! Iಸರಾ ದೌ ಸೃಸ್ಮರ್ವಾ ಬ್ರಹ್ಮಾ ತನ್ನ ಮಾಚಕ್ಷ ವಿಸ್ತರಾತ್ ||೨|| ಶ್ರೀ ಪರಾಶರಃ || ಮೈತ್ರೇಯ' ಕ ಥಯಾಮೃತ ಶೃಣುಪ್ಪ ಸುಸಮಾಹಿತಃ | ಯಥಾ ಸಸಗ್ನ ದೇ ವೋsಸ್‌ ದೇವಾದೀನಖಿರ್ಲಾ ವಿಭುಃ* 1gltಸೃಷ್ಟಿ೦ಚಿಂತಯತ ಸಸ್ಯ ಸರ್ಗಾದಿಪು ಯಥಾಪುರಾ | ಅಬದ್ದಿ ಪೂಕಸ್ಸರಃ ಪತ್ರ ಡಿದ ಬಗೆಯಾವುದು ? ಸತ್ಯಾದಿಗುಣತ್ರಯದಲ್ಲಿ ಈ ಜಗತ್ತಿನ ಗುಣವಾ ವುದು ? ಇದರ ಸ್ವಭಾವವೇನು ? ಇದರ ಆಕಾರ (ಸ ರೂಪವು) ಎಂತ ಹದು ? ಇವೆಲ್ಲವನ್ನೂ ವಿಶದವಾಗಿ ನಿನ್ನಿಂದ ತಿಳಿಯಲು ನನಿಗೆ ಕುತೂ ಹಲವು ಅಧಿಕವಾಗಿರುವ ಕಾರಣ ನನ್ನಲ್ಲಿ ಅನುಗ್ರಹವನ್ನಿಟ್ಟು ಸವಿಸ್ತಾರ ವಾಗಿ ತಿಳುಹಬೇಕು” ಎಂ ಬದಾಗಿ ವಿನಯದಿಂದ ಪ್ರಾಕ್ಸಿ ಸುತಲಿರುವ ಮೈತ್ರೇಯನಂ ಕಂಡು ದಯಾರ ಹೃದಯನಾದ ಪರಾಶರಮುನಿಯ ಹೇಳುತ್ತಾನೆ.||೨|| ಅಯಾ ಮೈತ್ರೇಯನೆ ! ಪರತಮೊದಲ್ಗೊಂಡು ಪ ರಮಾಣು ಪರ್ಯಂತಗಳಾದ ನಿಖಿಲವಸಗಳಲ್ಲಿ ಸರದಾ ನೆಲೆಸಿರುವ ಕಾ ರಣ ( ವಿಭು' ಎಂಬದಾಗಿ ಕರೆಯಲ್ಪಡುವ ಆ ಸಂವತ್ಮನು ದೇವತೆಗೆ ಳೇ ಮೊದಲ ದ ಜಂಗಮಸೃಷ್ಟಿಯನ್ನೂ ರ್ಪತ, ವೃಕ್ಷ ಮೊದಲಾದ ತಿ ಈಕ್ ಅಥವ ಅಚೇತನಗಳಾದ ಸ್ಥಾವರದೃಷ್ಟಿಯನ್ನೂ ಉಂಟುಮಾಡಿದ ರೀತಿಯನ್ನು ನಿನಗೆ ತಿಳಿಸುವೆನು ಈ ವಿಷಯವು ಅತಿದುರವಗಾಹ (ತಿಲ್ಲ ಯಲಸಾಧ್ಯ ವಾದುದರಿಂದ ಅವಹಿತನಾಗಿ ಕೇಳು ||! ದೇಹಾದಿಗಳಲ್ಲಿ ನ ಅಭಿಮಾನ, ಮತ್ತು ತಾನೇ ತನ್ನ ಸುಖದುಃಖಕ್ಕೆ ಕಾರಣನು, ಕತೃವೂ ಛೋಕ್ಷವೂ ತಾನೇ ಎಂಬ ತಿಳಿವಳಿಕೆಯ ಅವಿದ್ದೆ” ಅಥವಾ ಅಜ್ಞಾ ನವೆನಿಸುವುದು, ಇಂತಹ ಅವಿದ್ಯೆ ಇಲ್ಲ' ದೊಡೆ ಸೃಸ್ಮಿಸಲ್ಪಟ್ಟ ದೇಹಗ ಳಲ್ಲಿ ಜೀವಗಳಿಗೆ ಕರ್ತೃತ್ವ, ಭೋಕ್ತ್ಯ ಮೊದಲಾದವು ಸಂಭವಿಸಲಾ

  • ಸರಮರ್ತ ದ್ರವ್ಯಸಂಯೋಗಿತ್ಸಂ ವಿಭತ್°ಚಕ್ಷುರಿಂದ್ರಿಯಕ್ಕೆ ಗೋ ಚರವಾಗುವ ಸಕಲ ಪದಾರ್ಥಗಳಲ್ಲಿಯೂ ತ್ರಿಕಾಲದಲ್ಲಿಯೂ ಯಾವತೊಂದರೆಯ ಇಲ್ಲದೆ ವ್ಯಾಪಿಸಿಕೊಂಡಿರುವ ಸಾಮರ್ಥ್ಯವುಳುವಿಕೆಯೇ “ ವಿಭುತ್ವ' ಎಂಬದಾಗಿ ನ್ಯಾಯ (ತರ್ಕ ) ಕಾಸ್ತ್ರದಲ್ಲಿ ಹೇಳಲ್ಪಟ್ಟಿದೆ.