ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೫°] ವಿಷ್ಣು ಪುರಾಣ. 44 MM • • • •vvvvv• • •www wwwmvvvvv ದುಝತಸ್ತಮೋಮಯಃ ||೪|| ತಮೋಮೋಹೋ ಮಹಾಮೋಹ ಮಿಸೊಹೈಂಧ ಸಂಜ್ಞೆತಃl ಅವಿದ್ಯಾವಂಚ ಪರೋಪಾ ಪ್ರಾ ದುರೀತಾ ಮಹಾತ್ಮನಃ !XI ಪಂಚಧಾವಸ್ಥಿ ತಸ್ಸರೋಧ್ಯಾಯ


ರವು ಆದುದರಿಂದ ಮೊದಲು ಆ ಅವಿದ್ಯಾ ವಿಭಾಗಕ್ರಮವನ್ನು ತಿಳಿಸುವೆ ನು, ಹಿಂದಿನ ಕಲ್ಪಾಂತಗಳಲ್ಲಿ (ಪ್ರ ತಮಾನಂತರ ಕಾಲದಲ್ಲಿ) ಆ ಪರಮಾ ತನು ಜಗತ್ತನ್ನು ಮರಳಿ ಉಂಟುಮಾಡಿದಂತೆಯೇ ಈ ವರಾಹಕಲ್ಫಾದಿ ಯಲ್ಲಿಯೂ ಸೃಷ್ಟಿ ಕಾರೈಕ್ಕಾಗಿ ಚಿಂತಿಸುತಿರಲು ಅನವಧಾನಮಕ ವಾದ ( ಅಬುದ್ಧಿಪೂರ್ವಕವಾದ) ಅವಿದ್ಯಾವೃತ್ತಿಗೂಪವೆನಿಸಿದ ಸ್ಥಾವರ ಸೃಷ್ಟಿಯು ತಾನಾಗಿಯೇ ಉಂಟಾಯಿತು || 8 ಗಿ ಇಂತು ಸೃಷ್ಟಿಕಾರ್ ಕ್ಯಾಗಿ ಆ ಪರಮಾತ್ಮನು ಚಿಂತಿಸುತ್ತಿರುವ ಕಾಲದಲ್ಲಿಯೇ ಮಹಾಮಹಿ ಮಶಾಲಿ ಎನಿಸಿದ ಆ ಪರಮಾತ್ಮನ ಸಾನ್ನಿ -ವಿಶೇಪದಿಂದ ಅವಿದ್ಯಾ ಪರ ಪರಾಯಗಳೆನಿಸುವ ತಮಸ್ಸು, ಮೋಹ, ಮಹಾಮೋಹ, ತಾಮಿತ್ರ ಅಂಧತಾವಿಸ್ರಗಳೆಂಬ ಪಂಚವೃತ್ತಿ ವಿಶೇಷಯುಕ್ತವಾದ ಅವಿದ್ಯೆಯು ಈ ದಯಿಸಿತು tx! ಇಂತು ಪರಮಾತ್ಮನು ಸೃಷ್ಟಿ ವಿಷಯವಾಗಿ ಧ್ಯಾನಿಸು

  1. ಅವಿದ್ಯೆಯು (ಅಜ್ಞಾನವು) 1ತಮಸ್ಸು, 2ವಹ 3 ಮಹಾಮೋಹ 4 ತಾಮಿ ಸ 5ಅಂಧತಾ ಮಿಸ್ರಗಳೆಂಬದಾಗಿ ಐದುವಿಧವಾಗಿರುವರು (1) ಆತ್ಮ ವ್ಯತಿರಿಕ್ಕಗಳೆನಿ ಸಿದ ದೇಹಾದಿಗಳಲ್ಲಿನ ಆತ್ಮಾಭಿಮಾನವೇ ತಮಸ್ಸೆನ್ನಲ್ಪಡುವದು(2) ತನಗೆ ಸಂಬಂಧಿ ಗಳಾದ ಪತ್ನಿ ಪುತ್ರ ಗೃಹಾದಿಗಳ ವಿಷಯದಲ್ಲಿ ನನ್ನ ಹೆಂಡತಿ, ನನ್ನ ಮನೆ ಎಂಬುವ ಇದೇ ಮೊ ದಲದ ಮಮತಾರೂಪವಾದ ಆಭಿವತಾನವೇ ಮೋಹವನ್ನಲ್ಪಡುವದು (3) ಶಾದಿ ವಿಷಯಗಳ ಉಪಭೋಗದಲ್ಲಿ ಅಂತ್ಯತಾಸಕ್ತಿಯೇ ಮಹಾಮೋಹವನ್ನಲ್ಪಡು ವದು (4)ಮೇಲೆ ಹೇಳಿದ ಕಲ್ಲ ಮೊದಲಾದ ವಿಷಯೋಪಭೋಗಕ್ಕಾಗಿ ಪ್ರಯತ್ನ ಪಟ್ಟು ಆ ಪ್ರಯತ್ನವು ಸಫಲವಾಗದಿಡೆ ಆ ಉಪಭೋಗಸಾಧನಗಳಾದ ಕಬ್ದಾರಿ ವಿಷ ಯೋಹ ಭೋಗಾಲಾಭದಿಂದುಂಟಾಗುವ ಮನಃಕ್ಲಕ 'ಚಿತ್ತ ಕೈಭೆ'ವನ್ನು ತಾಮಿ ಗ್ರವೆಂದು ಹೇಳುವರು (6) ಹಿಂದೆ ಹೇಳಿದ ಪತ್ನಿ ಪುತ್ರಾದಿಗಳಲ್ಲಿ ತನಗೆ ಇರುವ ಅತಿಕ ಯವಾದ ಮಮತೆಯಿಂದ ಅವುಗಳಿಗೆ ಎಲ್ಲಿ ನಾಶವುಂಟಾಗುವುದೋ ಎಂಬ ಆತಂಕ ಯಿಂದ ತದ್ರಣಾದಿಳಲ್ಲಿ ಅಭಿಮಾನವೇ ಅಂಧತಾಮಿತ್ರ, ವೆನಿಸುವುದು.