ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ ವಿದ್ಯಾನಂದ. ಅಂಕ ೧೨ 4/w ತೋSಪ್ರತಿಬೋಧರ್ವಾ ಬಹಿರಂತ ಕ್ಯಾ ಪ್ರಕಾಶ ಶೃಂವೃತಾತ್ಮಾ ನಗಾತ್ಮಕ:lklಮುಖ್ಯ ನಗಾಯತ ಶೈಕ್ಲಾ ಮುಖ್ಯ ಸರ ಸ್ವ ತ ಸೃತಃ ೬||ತಂದೃಷ್ಟಾವzಸಾಧಕಂ ಸದ್ಧ ಮಮತ ಪರಂ ಪುನಃlvilತಸ್ಯಾ ಭಿಧ್ಯಾಯತ ಸ್ಪರ ಸಿರ್ ಕತಾ*ಭ್ರವರ ತಿರಲು ತಮೋಗುಣಾವೃತವಾದ ಚೈತನ್ಯವುಳ್ಳದ್ದಾಗಿಯೂ,'ತಾನುಯಾರು? ಎಲ್ಲಿಂದ ಬಂದವನು?ಕೊನೆಗೆ ಸೇರುವುದೆಲ್ಲಿ?”ಎಂಬ ಇದೇಮೊದಲಾದಪ ರಾಮರ್ಶಜ್ಞಾನಶೂನ್ಯವೆನಿಸಿ, ಬಾಹಗಳೆನಿಸುವ ಶಬ್ದಾ ದಿವಿಷಯಗಳಲ್ಲಿ ಯ, ಅಂತರಗಳೆನಿಸುವ ಸುಖದುಃಖ ಮೊದಲಾದ ವಿಷಯಗಳಲ್ಲಿಯೂ ಜ್ಞಾನಶೂನ್ನಗಳೆನಿಸಿಕೊಂಡು ಜಲಾದಾನ, (ಹಾಕಿದ ನೀರನ್ನು ಬೇರುಗಳ ಮಾರ್ಗವಾಗಿ ಹೀರುವಿಕೆ) ಆಯುಧಗಳಿಂದ ತಮ್ಮನ್ನು ಕತ್ತರಿಸಿದರೂ ಅಥವಾ ಮುರಿದರೂ ಕರ ಮರಳಿ ಚಿಗುರಿ ದೊಡ್ಡದಾಗಿ ಬೆಳೆಯುವಿಕೆ, ಎಂಬ ಇವೇ ಮೊದಲಾದ ತಾಮಸಗುಣಗಳಿಂದ ಕೂಡಿರುವ ಕಾರಣ ಪ) ಕೃಹ್ಮ ಜ್ಞಾನಶೂನ್ಯಗಳೆನಿಸಿದ ವೃಕ್ಷಗಳು,ಗುಲ್ಮಗಳು ಇವೇ ಮೊದಲಾದ ರೂಪವುಳ ಸ್ಥಾವರಸೃಷ್ಟಿಯು ಐದುವಿಧವಾಗಿ ನಿಷ್ಪನ್ನವಾಯಿತು de|| ಇಂತು ಸ್ಥಾವರ ಸೃಷ್ಟಿಯಲ್ಲಿ ಆ ಬ್ರಹ್ಮನಿಂದ ವೃಹ ಗುಟ್ಕಾದಿರೂಪ ವಾದ ತಿರಕ್ಷಷ್ಟಿಯೇ ಮೊದಲುಸಾರಿ ಉ೦ಟುಮಾಲ್ಪಟ್ಟ ಕಾರಣ ಸೃಷ್ಟಿಚಿಂತಕರಾದ ಮಹನೀಯರು ಇಂತಹ ತಿರಕ್ಷೆಯನ್ನೇ ಮು ಪ್ರಶ್ನೆಯನ್ನಾಗಿ ಹೇಳುವರು ||೭|| ಅಂತು ಮೇಲೆ ಹೇಳಿದ ರೀತಿಯಿಂ ದ ಯಾವಸಾಧನವೂ ಇಲ್ಲದೆ ತಾನಾಗಿಯೆ ಉದಯಿಸಿ ಪುರುಷಾರ್ಥಕ್ರ ವೃತ್ತಿ ಶೂನ್ಯವೆನಿಸಿದ ಈ ಸ್ಥಾವರ ಸೃಷ್ಟಿಯಂ ಕಂಡು ಅ೦ದರಿಂದ ಸಂ ತುಮ್ಮನಾಗದೆ ಆ ಪರಮಾತ್ಮನು ಮರಳಿ ಕೇವಲ ಧ್ಯಾನಾಸಕ್ತನಾಗುತಿರ ಲು ಇದಕ್ಕಿಂತಲೂ ಸ್ವಲ್ಪ ಉತ್ತಮವೆನಿಸಿದ ಮತ್ತೊಂದು ತಿರಕ್ಷ, ಪಿಯು ಉಂಟಾಯಿತು ೧v!!ಇಂತು ಆ ಪರಮಾತ್ಮನು ಧ್ಯಾನಾಸಕ್ತನಾ

  • ಇಲ್ಲಿ ತಿರಕ್ಕೆ ತಾ ಅಭ್ಯವರತ” ಎಂದಿರಬೇಕು, ಈ ಸ್ಥಳದಲ್ಲಿ ಸಂಧಿ ಯು ಆರ್ಷ: