ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿ ಜ್ಞಾ ಪ ನ ಅನೇಕ ದೊಡ್ಡ ದೊಡ್ಡ ಉತ್ತಮ ಗ್ರಂಥಗಳು ಸರರಿಗೂ ಸುಲ ಭವಾಗಿ ದೊರೆಯಲೆಂಬ ಉದ್ದೇಶದಿಂದಲೇ ಮೂರು ತಿಂಗಳಿಗೆ ಒಂದಾವ ರ್ತಿ ಪುಸ್ತಕಗಳರೂಪ ಪ್ರಕಟಿಸಲು ಏರ್ಪಡಿಸಿರುತ್ತೇವೆ. ಇದಕ್ಕೆ ಚಂದಾ ದಾರ ರಾಗತಕ್ಕವರು (ನಮ್ಮ ಆನುಕೂಲ್ಯ ಕ್ಕಾಗಿ) ಬಂದು(೧-೦-೦) ರೂಪಾಯಿ ಮುಂಗಡಕಟ್ಟಿರಬೇಕು, ಈ ಮೊಬಲಗು ಗ್ರಾಹ ಕರು ಅಪೇಕ್ಷೆಪಡುವ ಗ್ರಂಥದ ಕಡೆಯ ಸಂಪುಟದ ಬೆಲೆಯಲ್ಲಿ ಉತ್ತಾ ರಮಾಡಿಕೊಡುವವು. ಈ ರೀತಿಯಾಗಿ ಸೇರತಕ್ಕವರಿಗೆ ಮಾತ್ರ ಪ್ರತಿ ಯೊಂದು ಗ್ರಂಥವನ್ನೂ ಉತ್ತಮವಾದ ಬೆಂಡುವಡಿಸಿ ಟಪಾಲು ಹಾ ಸಲು ಇಲ್ಲದೆನೇ ೧೦೦ ಪುಟಗಳಿಗೆ ೦-೬-೦ ಆರು ಆಣೆಯಂತೆ ಮಾತ್ರ ರವಾನಿಸಿಕೊಡುವವು, ದೊಡ್ಡ ಗ್ರಂಥಗಳಾದರ, ಗ್ರಂಥದ ಯೋಗೃತಗನುಸಾರವಾಗಿ ತ೦೦-fo೦ ಪುಟಗಳ೦ತೆ ಪ್ರತ್ಯೇಕ ಪ್ರ ತೈಕ ಸಂಪುಟಗಳಾಗಿ (-೪) ಮೂರು ಅಥವಾ ನಾಲ್ಕೂ ತಿಂಗಳಿಗೆ ಬಂದಾವರ್ತಿ ಪ್ರಕಟಮಾಡುವವು, ಗ್ರಾಹಕರಿಗೆ ಪ್ರಕಟವಾಗುವ ಯಾವದಾದರೊಂದು ಗ್ರಂಥವಾಗಲಿ, ಎಲ್ಲಾ ಗ ಂಥಗಳೂ ಆಗಲಿ, ಅವರು ಅಪೇಕ್ಷೆಪಟ್ಟರೀತಿಯಿಂದಲೇ ರವಾನಿಸಿ ಕೊಡುವೆವು. - ಚಂದಾದಾರರಾಗತಕ್ಕವರು ಅಡ್ವಾನ್ನು ೧--೦ ರೂಪ ಯನ್ನು ಮಣಿಯಾರ್ಡರು ಮೂಲ್ಕವಾಗಲಿ, ಇತರ ಪುಸ್ತಕಗಳನ್ನು ತರಿಸಿ ಕೊಳ್ಳುವ ವಿ. ಪಿ. ಮಲಕವಾಗಲಿ, ನಮಗೆ ತಲಪಿಸಬಹುದು ಚಂದಾದಾರರಲ್ಲದವರಿಗೆ ಮೇಲ್ಕಂಡ ಬೆಲೆಯಂತ ದೊರೆಯಲಾರದು. ಚಂದಾದಾರರಿಗೆ ಪೊಸ್ಟೇಟ್ ಬೀಳುವುದಿಲ್ಲ. ಗ್ರಾಹಕರು ಅಪೇ ಕೆಪಡುವ ಪುಸ್ತಕದೊಂದಿಗೆ ಇನ್ನು ಮುಂದೆ ಸೇರತಕ್ಕೆ ಚಂದಾದಾ ರರಿಗೆ ಅಡ್ವಾನ್ನು ಮೊಬಲಗು ಸೇರಿಸಿ ವಿ, ಸಿ, ಮಾಡುತ್ತವೆ.