ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೫] ವಿಷ್ಣು ಪುರಾಣ. ಒmmmmmmma ತಯತಿಥ್ಯಕ್ಷವೃತ್ತಿ ಗೃ ತಿಕತಾ ಸ್ವತಸ್ಕೃತ! ಪಕ್ಕಾದಯಸ್ರೇವಿಖ್ಯಾತಾ ಸರ್ಮಪ್ರಾಯt*ಹೃನೇದಿನಃ । ಉತ್ಪ ಥಗ್ರಾಹಿಣನ್ಲೈವರ್ತೇಜ್ಞಾನೇ ಜ್ಞಾನಮಾನನಃ ||೧oll ಅಹಂಕೃತಾ ಅಹಂವಾನ , ಆಜ್ಞಾ ವಿಂಶ ದ (ದಿ) ಧಾತ್ಮಕಾಃ | ಅಂತಃಪ್ರ ಕ್ಯಾಶಾಸ್ತ್ರ ಸರೈ ಹ್ಯಾವೃತಾಶ್ಚ ಪರಸ್ಪರಂ 1೧oll ಗುತ್ತಿರಲು ಆಹಾರವಿಹಾರಾದಿಗಳಿಂದ ಇದಕ್ಕಿಂತಲೂ ಸ್ವಲ್ಪ ಪ್ರಕೃಷ್ಣ ವೆನಿಸಿದ ಜೀವನವುಳ ಪಶು, ಪಕ್ಷಿ, ಮೊದಲಾದ ತಿರಕ್ಷಮ್ಮಿಯು ಉಂಟಾಯಿತು, ವಾಯುವಿನಂತೆ ಅಡ್ಡಲಾದ ಪ್ರವೃತ್ತಿವುಳ್ಳವಿಕೆಯಿಂದ ಈ ಸೃಷ್ಟಿಯನ್ನು ತಿರಕ್ಷ~ ಎಂಬದಾಗಿ ಕರೆಯುವರು|೯liಇಂತು ತಿರ ಕೈ ಪದಿಂದ ಉದಯಿಸಿದ ಆಪಶು, ಪಕ್ಷಿ, ಮೃಗಾದಿಗಳು ಕೇವಲ ತಮೋಗುಣಾಚುರದಿಂದ ಉದಯಿಸಿರುವ ಕಾರಣ ಅನುಸಂ ಧ ನಃ ವೃಕ್ಷಗಳೆನಿಸಿ ಇದು ತಿನ್ನು ಯೋಗ್ಯವಾದುದು, ಇದನ್ನು ತಿನ್ನ ಬಾರದು ಇದು ಕಾಮಕ್ರೀಡದಿಗಳಿಗೆ ಅನುರೂ ಪವಾದ ಸ್ಥಾನವು. ಇದು ಅಲ್ಲ ಎಂಬ ಈ ಪ್ರಕೆ ಗವಾದ ಯುಕ್ಕಾಯುಕ್ತ ವಿವೇಚನರಹಿ ತಗಳಾದದರಿಂದ ನಾಗನರ್ತಿಗಳೆನಿಸಿ, ತಾವು ಸ್ವತಃಜ್ಞಾನಶೂನ್‌ಗ ೪ಾಗಿದ್ದ ರೂ ದಿವ್ಯವಾದ ಜ್ಞಾನವುಳ್ಳವ್ರಗಳಂತೆ ತಿಳಿದಿರುವ ಕಾರಣ ಅವಿವೇ ಕಿಗಳೆನಿಸಿಕೊಳ್ಳುವುವು 1 ೧oil (ಅಯ್ಯಾ ಮೈತ್ರೇಯನೆ' ) ಇಂತುಮೇಲೆ

  • ಕು!! ಅದೇಕರೇಪ್ಪಂ ಪಶೂನಾಂ ಅಶನಾಯಾ ಏಶಾಸಏವಾಭಿವಿಜ್ಞಾನ ನವಿಞ್ಞಾತಂವದಂತಿ, ನವಿಜ್ಞಾತಂ ಪಶ್ಯಂತಿ, ನವಿದುಃಕ್ಷಸನಂ ನಿ ಆಣ 1 ಪಶುಪಕ್ಷಿ) ಮೃಗಾದಿಗಳು ಹಸಿವು ನೀರಡಿಕೆ ಮುಂತಾದವುಗಳಲ್ಲಿ ಮಾತ್ರವೇ ಜ್ಞಾನವುಳ್ಳವುಗಳಾಗಿ ಕಂಡುಬರುವುವಲ್ಲದೆ ಅವುಗಳಿಗೆ ಜ್ಞಾನಸಹಿತವಾಗಿ ಮಾತನಾಡತಕ್ಕ ಸಾಮರ್ಥ್ಯವಿಲ್ಲ. ಜ್ಞಾನಸಹಿತವಾಗಿ ಅಂದರೆ ತಮಗಿಂತಲೂ ಉತ್ತಮವಾದ ಪದಾರ್ಧಗಳನ್ನು ಗೌರವಿ ಸಿ ನೋಡಲಾರವು ನಾಳೆ ಬರುವ ಅಂದರೆ ಉತ್ತರಕಣದಲ್ಲಿ ತಮಗೆ ಸಂಭವಿಸುವ ಭಯಾದಿಗಳನ್ನು ಅರೆಯವು, ಇಹಠಕೆ ಪರಲೋಕ ವಿಷಯಕವಾದ ಜ್ಞಾನವೂ ಅ ವುಗಳಿಗಿಲ್ಲ ಎಂಬ ಅರ್ಧ ವುಳ್ಳ ಈ ಮೇಲೆಹೇಳಿದ ಶ್ರುತಿಯು ಆ ಪಶ್ಚಾದಿಗಳು ಯು ಆಯುಕ್ತ ವಿವೇಚನ ರಹಿತಗಳೆಂಬ ವಿಷಯಲ್ಲಿ ಪುಣವಾಗಿ ಉದಹರಿಸಲ್ಪಟ್ಟಿದೆ