ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯಾನಂದ [ಅಂಕ ೧ ಉದಹರಿಸಲ್ಪಟ್ಟ ತಿರಕ್ ಸೃಷ್ಟಿರೂಪವಾದ ಆ ಪಶುಗಳು ಸಾಹಂಕಾ ರಗಳನಿಸಿದ ಆರ (ಕೆಲಸ) ತಿಳವಳಿಕೆಗಳಿಂದಲ, ಇಪ್ಪತ್ತೆಂಟುವಿಧವಾ ದ ದೌರ್ಬಲ್ಯ ಸಂಭಾವದಿಂದಲೂ, ಕೂಡಿರುವ ಕಾರಣ ಸರದಾ ಆಹಾರ ನಿದ್ರೆ, ಭು, ಕಾಮಕ್ರೀಡೆ, ಮೊದಲಾದ ಸುಖಕಾರಗಳಲ್ಲಿಯೇ ಆಪ ಕ್ಯಗಳನಿಸಿ ತರ್ದೇಜ್ಞಾನವುಳ್ಳವುಗಳಾಗಿರುವ ಕಾರಣ ಅವುಗಳಿಗೆ ಪರ ಸ್ಪರವಾಗಿರುವ ಆಭಿಜಾತ್ಯ, ಸಂಭಾವ, ಮತ್ತು ಜನ್ಮಜನಕಭಾವ ರೂಪ ಎಂದ (ತಂದೆಮಕ್ಕಳಂಬ) ಸಂಬಂಧಾದಿಗಳ ತಿಳಿವಳಿಕೆ ಇಲ್ಲ, ಆದುದರಿಂ ದಲೇ ಇವುಗಳನ್ನು ತಿರಕ್ಕೆ ಜಂತುಗಳೆಂದು ಕೆರೆಯುವರು, ಈ ಶ್ಲೋ ಕದಲ್ಲಿ ಅಪ್ರಾವಿಂಶದಧಾತ್ಮಕಾಃ, ಆಪ್ಯಾವಿಂಶದಿಧಾತ್ಮಕ, ಎಂಬ ದಾಗಿ ಎರಡುವಾರಗಳುಂಟು. ಮೊದಲನಯ ಪುರದಲ್ಲಿ 'ವಧ?” ಶಬ್ದ ಕೈ ದೌರ್ಬಲ್ಯವೆಂದದ , ಈ ದೌರ್ಬಲ್ಯವು ಇಪ್ಪತ್ತೆಂಟು ವಿಧವಾಗಿರು ವುದು, ಅದೆಂತೆಂದರೆ-ಇಂಗ್ಲಿಯವಧಗಳು ಹನ್ನೊಂದುವಿಧ, ನವವಿಧ ತುಮ್ಮಿಗಳು, ಅಷ್ಮಧ ಸಿದ್ಧಿ ಗಳು, ಈ ಹದಿನೇಳೂ ಬುದ್ದಿ ಕಾರಗಳು, ಈ ಹದಿನೇಳುವಿಧವಾ ರ ಬುದ್ದಿ ಕಾರ್ಯವು ತಪ್ಪಿ ಹೋಗುವಿಕೆಯಿಂದುಂ ಟಾಗುವ ದೌರ್ಬಲ್ಯವೂ ಹದಿನೇಳುವಿಧ ಇದಕ್ಕೆ ಬುದ್ಧಿ ವಧವೆಂದು ಹೆ ಸರು, ಅಂತು ಇಪ್ಪತ್ತೆಂಟು ವಿಧವಾದದ್ದು ದೌರ್ಬಲ್ಯವೆಂದರ್ಧ: ಇಂದಿ) ಯವಧಗಳಾವುವೆಂದರೆ'ವಾಕ್ಕು, ಮಾಣಿ, ಪಾದ, ಪ ಯು ಉಪಸ್ಥೆಗ ಳಂಬದಾಗಿ ಐದುಕನ್ನೇಂದ್ರಿಯಗಳು, ತಕ್ಕು, ಚಕ್ಷುಸ್ಸು, ನಾಶಿಕಾ, ಶೈತ್ರ, ಜಿಹ್ನೆಗಳೆಂಬ ಐದುಜ್ಞಾನೇಂದ್ರಿಯಗಳು, ಸುಖದುಃಖಗಳನ್ನು ತಿಳಿಯುವಿಕೆಯಲ್ಲಿ ಸಾಧನವಾದ ಮನಸ್ಸು ಉಭಯ ಸಾಧಾರಣವಾದ ಹನ್ನೊಂದನೆಯ ಇಂದ್ರಿಯ, ಅಂತುಒಟ್ಟು ಹನ್ನೊಂದು ಇಂದ್ರಿಯಗಳಾಗು ವುವು, ಇವುಗಳಲ್ಲಿನ ಸಹಜವಾದ ಶಕ್ತಿಯು ತಪ್ಪಿಹೋಗುವಿಕೆಯೇ'ಇಂ ದಿಯವಧ?” ವೆನಿಸುವುದು, ಅವುಗಳಲ್ಲಿ ಮೊದನೆಯದಾದ ಕರೇ೦ದ್ರ ಯಪಂಚಕಕ್ಕೆ ಕ್ರಮವಾಗಿ ಈ ಮುಂದೆ ಹೇಳುವವು ದೋಷಗಳು, ಅವು ಯಾವುವಂದರ ಮಗನಾಗಿರುವಿಕೆ, ಬಿಕ್ಕಲು ಇದೇ ಮೊದಲಾದುದು ವಾಗಿಂದ್ರಿಯದೋಪವು, ಕುಣಿತ್ರವೆಂದರೆ ಕೈಮುರಿದು ಹೋಗಿರುವಿಕೆ ಅಥವಾ ಕೈ ಯಾವವಿಧದಲ್ಲೂ ಸ್ವಾಧೀನವಿಲ್ಲದಿರುವಿಕೆಯು ಪಾಣೀಂದ್ರ