ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೫:) ವಿಷ್ಣು ಪುರಾಣ. ೯ ಯುರೋಪವು, ಕುಂಟನಾಗಿರುವಿಕೆಯು ಪುದೇಂದ್ರಿಯಕ್ಕೆ ದೋಪವು. ಮಲನಿರೋಧ, ಅಜೀಣ್ಣ, ದ ಾದುದು ಪಾಯಿ೦ದಿರದೊಷವು ಬಹುಮೂತ್ರ, ಮೂತ್ರಕೋಶದಲ್ಲಿ ಉಂಟಾಗುವ ಇತರ ವಿಧವಾದ ಜಾ ಈಗಳನಫಂಸಕತಮೊದಲಾದುವು ಉಪನ್ಹೇಂದ್ರಿಯದೋಪವು ಇವೇ ಕರೋಂದಿ ಯುರೋಪಗಳು ಜ್ಞಾನೇಂದ್ರಿಯರೊಪಗಳು ಯಾವುವಂದರೆ! ಕುಪ್ಪ, ಶೀತ, ಮೊದಲಾದುವು ತಂದ್ರಿಯದೋಪಗಳ , ಗರುಡ ನೀರುಗಣ್ಣು ಅಂದರೆ ದೂರದಲ್ಲಿರತಕ್ಕ ಪದಾರ್ಥಗಳನ್ನು ನೋಡಲು ಸಾಮಗ್ಟವಿಲ್ಲದಿರುವಿಕೆಯು ನೇತೇಂದ್ರಿಯ ದೋಷವು, ವೀನಸೆನೆಗ ಡಿ, ಮೊದಲಾದುವು ಘಾಣೇಂದ್ರಿಯದೋಪಗಳು ಕಿವುಡು ಶೋತೇಂದಿ ಯದೋಪವು, ಅರೋಚಕ (ರುಚಿ ತಿಳಿಯದಿರುವಿಕೆಯ) ಮೊದಲಾದು ದು ರಸನೇಂದ್ರಿಯದೋಪವು ಇವು ಜ್ಞಾನೇಂದ್ರಿಯ ಪಂಚಕ ದೋಷಗ ಳು, ಸ್ತಬ್ದ ತೆಯಿಂದ ಸುಖದುಃಖಗಳನ್ನರಿಯದೆ ಕೇವಲಜಡಸಭಾವವ ನವಲಂಬಿಸಿ ಮತ್ತನಾಗಿರುವಿಕೆಯು ಹನ್ನೊಂದನೆಯದಾದ ಮನಸ್ಸಿನ ದೋಪವು, ಅಂತು ಇಂಯದೆ ಪ್ರಗಳು ಹನ್ನೊಂದು ಇನ್ನು ಮುಂದೆ ಒಂಬತ್ತು ವಿಧವಾದ ತುಮ್ಮಿಗಳು ಅವಯಾವುವಂದರೆ-ಪ್ರಕೃತಿ, ಪಕ್ಷ ತಿಯಿಂದುಂಟಾಗುವ ಮಹತ್ತತ, ತತ್ಕಾರ್ಯವಾದ ಅಹಂಕಾರ, ತತ್ತಾ ರ್ಯಗಳೆನಿಸಿ ಮಹಾಭೂತೋತ್ಪಾದಕಗಳಾದ ಶಬ್ದ, ಸ್ಪರ್ಶ, ರೂಪ, ರ ಸ, ಗಂಧಗಳೆಂಬ ಪಂಚತನ್ಮಾತ್ರೆಗಳೆಂಬದಾಗಿ ಕರೆಯಲ್ಪಡುವ ಸಹ, ಭೂತಗಳು ಈ ಎಂಟೂ ಪ್ರಕೃತಿ ತತ್ವಗಳೆನಿಸಿಕೊಳ್ಳುವುವು, ಈ ಎಂಟು ವಿಧವಾದ ಪ್ರಕೃತಿ ತತ್ರಗಳಲ್ಲಿಯೂ ಮನಸ್ಸನ್ನು ಲಯಗೊಳಿಸಿ, ತದೇಕ ತತ್ಪರನಾಗಿ ಧ್ಯಾನಮಾಡುವಿಕೆಯಿಂದತಾನು ಮುಕ್ತನಾದೆನಂಬದಾಗಿ ತಿಳ ವಿಕೆಯು " ಪ್ರಕೃತ್ಯಶ್ಚಿತುಮ್ಮಿ ?” ಎನ್ನ ಲ್ಪಡುವುದು, ಸನ್ಯಾಸವೇಷವ ನ್ನು ಸ್ವೀಕರಿಸುವ ಮಾತ್ರದಿಂದಲೇ ನಾನು ಕೃತಾರ್ಥನಾದೆನು, ನನಗೆ ಯಿನ್ನು ಮತ್ತಾವವಿಧವಾದ ಕರ್ತವ್ಯವೂ ಉಳಿದಿರುವುದಿಲ್ಲ, ನಾನು ಮು ಕನಾದೆನೆಂಬದಾಗಿ ತಿಳಿದು ತದಾ ರಾ ಸಂತೋಷವನ್ನನುಭವಿಸುವಿಕೆ ಯೇ ಉಪಾದಾನಾಸ್ಥಿತು” ಎನ್ನಲ್ಪಡುವುದು, ಮುಕ್ತಿಯು ಕೈ