ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೫ } ವಿಷ್ಣು ಪುರಾಣ. ~ ~ ~ 1 * *ow++wwwrew ಒಂದು ಅರ್ಥವನ್ನು ಒಂದುಸಾರಿ ಗುರುವಿನಿಂದ ಶ್ರವಣಮಾಡಿದ ಮಾತ್ರ ದಿಂದಲೇ ಅದನ್ನು ಅಥವಾ ಅದಕ್ಕಿಂತಲೂ ಅತಿಶಯವಾದ ಜ್ಞಾನವನ್ನು ಹೊಂದಿದರೆ ಇದಕ್ಕೆ ಅಧ್ಯಯನಸಿದ್ದಿ” ಎಂದು ಹೆಸರು, ದುಃಖತ್ರಯ ವನ್ನು ಜಯಿಸೋಇದರಿಂದುಂಟಾಗುವ ಸಿದ್ಧಿಗಳು ಮೂರುವಿಧ, ಅವುಗ ಳು ಯಾವುವಂದರೆ-ದುಃಖವು, ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿ ಕಗಳೆಂಬದಾಗಿ ಮೂರುವಿಧ, ಮುಪ್ಪ, ಸಾವು, ಹಸಿವು, ಬಾಯಾರಿಕ, ಇಸ್ಮವಸ್ತುವನ್ನಗಲುವಿಕೆ, ಅನಿಮ್ಮ ಪ್ರಾಪ್ತಿ, ಇದೇಮೊದಲಾದ ದ.ಖ ವು ಆಧ್ಯಾತ್ಮಿಕವೆನ್ನಲ್ಪಡುವುದು ಆಧ್ಯಾತ್ಮಿಕವೆಂದರೆ ಮನಃಕೃತವೆಂದ ರ್ಥ, ಹುಲಿ, ಕರಡಿ, ಕಳ್ಳ ಕಾಕರು, ಶತ್ರುಗಳು ಮೊದಲಾದವರಿಂದುಂಟಾ ಗುವ ದುಃಖವು ಆಧಿಭೌತಿಕವೆಂದ) ಹೇಲ್ಪಡುತ್ತದೆ. ಆಧಿಭೌತಿಕವೆಂದರೆ ಭೂತವಿಶೇಷಗಳಿಂದುಂಟಾಗುವದೆಂದರ್ಥ. ಅತಿವೃಷ್ಟಿ, ಅನಾವೃಷ್ಟಿ, ಚಂಡ ಮಾರುತ ಶಿಡಿಲಮೊದಲಾದವುಗಳಿಂದ.೦ಟಾಗುವ ದುಃಖವುಆಧಿದೈವಿಕವ ಇಲ್ಪಡುವುದು.ಆಧಿವಿ ವೆಂದರೆದೈವಕೃತವೆಂದಧ- .ಇವುಗಳಲ್ಲಿ ಮೊದಲ ನೆಯದಾದ ಆಧ್ಯಾತ್ಮಿಕವೆಂಬ ದುಃಖವನ್ನು ಆಯರೇದದಿಂದ ಜಯಿಸು ವಿಕಯು “ ಮೊದಸಿದ್ದಿ ” ಎನ್ನಲ್ಪಡುವುದು ಎರಡನೆಯದಾದ ಆಧಿಭ ತಿಕವನ್ನು ಉಾಕಿಕಗಳಾದ ಉಪಾಯಂತರಗಳಿಂದ ಜಯಿಸುವಿಕೆಯು (ಪ್ರಮುದಿತಸಿದ್ದಿ” ಎನ್ನ ಒಡುವುದ . ವರನೆಯದಾದ ಆದಿದೈವಿಕದ್ರಃ ಖವನ್ನು, ಹೊದ್ದು ಕೊಳ್ಳುವುದು ಮರೆಮಾಡುವುದು, ದಾನ, ಮಂಗಳಕ ರ್ವಾಚರಣೆ ಮೊದಲಾದುವುಗಳಿಂದ ತಪ್ಪಿ ಸಿಕೊಳ್ಳುವಿಕೆಯು Kಮೋದ ಮಾನಸಿದ್ದಿ” ಎನ್ನಲ್ಪಡುವುದು, ಸ್ನೇಹಿತರು ಮೊದಲಾದವರನ್ನು ಬೇಡಿ ಅ ವರಿಂದುಂಟಾಗುವ ಅರ್ಥಸಿದ್ದಿ ಯು ಸುಹೃತ್ಸಾಥಿ-ಪಾರ್ಥಸಿದ್ದಿ” ಎ ಇಲ್ಪಡುವುದು ವಿದ್ಯಜ್ಞನರು, ತಪಸಿಗಳು,ಜ್ಞಾನಿಗಳು, ಗುರು, ವೃದ್ದರು ದಲಾದವರ ಶುಶ್ರವಾದಿಗಳಿಂದುಂಟಾಗುವ ಸಿದ್ದಿಯು ದಾನಸಿದ್ದಿ ಯು. ಅಂತು ಎಂಟುದ್ದಿ rಳು ಈ ಹಿಂದೆ ಹೇಳಿದ ನವವಿಧ ತಪ್ಪಿಗಳು, ಆತ್ಮ ವಿಧಸಿದ್ದಿಗಳು ಇವುಗಳ ವಿಪರೀಯವೇ ದೋಷವೆನ್ನಲ್ಪಡುವುದು, ಈ ಹದಿ ನೇಳೂ ಬುದ್ದಿ ಕೃತವಾದ ದೋಷವಾದುದರಿಂದ ಈ ಹದಿನೇಳನ್ನೂ ಬುದ್ದಿ ವಧಗಳೆನ್ನುವರು, ಈ ಬುದ್ಧಿ ವಧಗಳೆಂಬ ದೋಷಗಳು ಹದಿನೇಳು, ಆರೆ