ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وو ವಿದ್ಯಾನಂದ [ಅಂಕ ೧. ದ್ವಿಯವಧಗಳೆಂಬ ದೋಷಗಳು ಹನ್ನೊಂದು, ಆಂತೂಇಪ್ಪತ್ತೆಂಟುದೋ ಪಗಳು, ಈ ಇಪ್ಪತ್ತೆಂಟು ದೋಷಗಳೂ ಮನುಷ್ಯಸಾಧಾಗರಣಗಳನೆಸಿ ಮನುಷ್ಯರಲ್ಲಿ ಕಂಡುಬರುತ್ತಿದ್ದರೂ ಆ ದೋಷಗಳು ಮನುಷ್ಯರಲ್ಲಿ ವಿ ರಳವಾಗಿ ಪಶುಗಳಲ್ಲಿ ಮಾತ್ರ ಪಾಲಿಕವಾಗಿ ತೋರುತ್ತಿರುವ ಕಾರಣ ಪಶ್ರಾದಿಗಳು ಅವ್ಯಾವಿಂಶದ್ರಧಾತ್ಮಕಗಳೆಂಬದಾಗಿ ಹೇಳಲ್ಪಟ್ಟಿವೆ. ಅಷ್ಮಾ ವಿಂಶದ್ವಿಧಾ ತ್ಮಕಃ ಎಂಬ ಮತ್ತೊಂದು ಪಾರವುಂಟು. ಈ ವಾರದಲ್ಲಿ ಆ ಪಶುಜಾತಿಯಲ್ಲಿ ಇಪ್ಪತ್ತೆಂಟು ಭೇದಗಳೆಂದರ್ಥ. ಅವು ಯಾವುವೆಂದರೆ'- ಶ್ಲೋ!! ಗೌರಜೋ ಮಹಿಷಃ ಕೃಷ್ಣಸ್ಟಕರೋ ಗವಯೋರುರುಃ! ದೀಶವಾಃ ಪಶವಣ್ಣೆವೆ ಅವಿರುಘ್ನ ಸತ್ಯಮ' | ಖರೋಕ್ರೋಶೃತ ರೋ ಗೌರ ಶರಭ ಶೃಮರೀತಥಾ ! ಏತೇಚೈಕಶವಃ ಕಃ | ಶ್ರುಣು ಸಂಚನಖಾನ್ನಶ೯ li ಕ್ಲಾಸೃಗಾಲೋವೃಕೊ ವ್ಯಾಘೋ ಮಾಲ್ದಾರ ಈಶಶಕೌ | ನಿಂಹಕನಿರ್ಗಜಃ ಕೂಗೋಧಾಚಮಕರಾದಯಃಗಿ ಎಂಬ ಭಾಗವತದಲ್ಲಿನ ಪ್ರಮಾಣಾನುಸಾರವಾಗಿ ಆ ಪಶುಗಳಲ್ಲಿ ಏಕಶಫ (ಒಂದು ಗೊರಸುಳ) ಪ್ರಾಣಿಗಳೆಂತಲೂ ದಿಶಫ (ಎರಡು ಗೊರಸುಳ ಪಣಿಗಳಂತಲೂ, ಪಂಚನಖ (ಐದುಉಗುರುಳ) ಪ್ರಾಣಿಗಳಂತಲೂ ಮೂರುವಿಧ ಆಕಳು, ಮೇಕೆ, ಕೋಣ, ಜಿಂಕೆ, ಹಂದಿ, ಗವಯವೆಂ ಬ ಗೋಸದೃಶವಾದ ಒಂದು ಕಾಡುಮೃಗ, ರುರುವೆಂಬ ಜಿಂಕೆ, ಕುರಿ, ಒಂಟೆಗಳೆಂಬ ಒಂಭತ್ತೂ ಎರಡು ಗೊರಸುಳ್ಳ ಪ್ರಾಣಿಗಳು, ಕತ್ತೆ, ಕು| ದುರೆ, ಹೇಸರಕತ್ಯ, ಗೌರಮ್ಮಗ, ಶರಭಮೃಗ, ಚಮರೀ ಮೃಗಗಳೆಂಬ ಆರೂ ಒಂದಗೊರಳ ಪ್ರಾಣಿಗಳು ನಾಯಿ, ನರಿ, ತೋಳ, ಹುಲಿ, ಬೆಕ್ಕು, ಮೊಲ, ವಳ್ಳುಹಂದಿ, ಸಿಂಹ, ಕವಿ, ಗಜ, ಆಮೆ,೮ಡ, ಮೊಸ ಳಗಳಂಬ ಹದಿಮೂರೂ ಐದುಉಗುರುಗಳುಳ್ಳ ಪ್ರಾಣಿಗಳು ಅಂತೂ ಆ ಸ್ಪತ್ತೆಂಟು ವಿಧಗಳು, ಇದರಿಂದ ಆ ಪಶುಜಾತಿಯಲ್ಲಿ ಒಂಬತ್ತು ದ್ವಿಶಫ ಪ್ರಾಣಿಗಳ,ಆರು ವಿಕಶಪಪ್ರಾಣಿಗಳು, ಹದಿಮೂರಪಂಚನಖವಾಣಿಗೆ ಳು, ಆಂತ ಇಪ್ಪತ್ತೆಂಟುಛೇದಗಳೆಂವಭಾವವು.