ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏನಂದೆ [ಅಂತ ೧ ತಪ್ರೀತಿಪ್ಪನ್ನೇ ಬ್ರಹ್ಮಣಸ್ತದಾ |೧೪ಗಿ ತತೋSನ್ಯಂ ಸತದಾ ದಧಸಾಧಕಂ ಸರ ಮುತ್ತಮಂ H ಅಸಾಧರ್ಕಾಸ್ತುರ್ತಾ ಕ್ಲ ಅ ಚುಮ್ಮಿಸರ್ಗಾದಿಸಂಭರ್ವಾ Anal ತಥಾಭಿಧಾಯ ತಸ್ತ್ರ # ಗರ್ಭಿಯಿನಸ್ತತಃ ! ಪ್ರಾದುಯ್ಯತಸ್ತದಾ S ವೃಕ್ ಪಠಾತ್ಯತಾಸ್ತು ಸಂಧಕಃ Ane ಹಸ್ತಾದರಾ ಗವ ಧ್ವಂತ ತತೋರಾಕ್ಕೂತಸ ಸ್ಮೃತಾಃ | ತೇಚಪ್ರಕಾಶಬಹು ೪ ಇಮೋದಿ ಕ್ಷೌರಜೋಥಿಕಾಃ ೧೭! ತಸ್ಮಾ ತೇದುಃಖಬ ಹುಳಾ ಭೂಯೋ ಭೂಯಶ್ಚಕಾರಿಣಃ | ಪ್ರಕಾಶಾ ಬಹಿರಂತ ಯು ಉಂಟಾದುದ ಕಂಡು ಇದುವರೆಗೂ ತಾನು ಸೃಷ್ಟಿಸಿದವುಗಳಲ್ಲಿ ಮುನೋಹರವಾಗಿರುವ ಕಾರಣ ಇದೇ ಉತ್ತಮುಸೃಷ್ಟಿ ಎಂಬದಾಗಿ ಆತ ನಿಗೆ ಬಹಳ ಸಂತೋಷವಾದುದು ||೧೪ಆ ಬಳಿಕ ಇಂತು ಉಂಟಾದ ದೈವಸೃಷ್ಟಿಯಲ್ಲಿ ತೃಪ್ತಿ ಇಲ್ಲದೆ ಮಹದಾದಿ ಸೃಷ್ಟಿಗಳಿಂದುಂಟಾ ದ ಪ್ರೇಣಿಗಳನ್ನು ಪುರುಷಾರ್ಥ ಪ್ರವೃತ್ತಿ ಶೂನ್ಯಗಳೆಂದು ಭಾವಿಸಿ, ಈ ಎಲ್ಲಕ್ಕಿಂತಲೂ ಉತ್ತಮವೆನಿಸಿದ ಮತ್ತೊಂದು ಸೃಷ್ಟಿಯಂ ಕುರಿತು ಚಿಂತಿಸಡಗಿದನು ||೧೫|| ಸತ್ಯಸಂಕಲ್ಪನೆನಿಸಿ ಅವ್ಯಕ್ತ ಶಬ್ದ ದಿಂದ ಕರೆ ಯಿಸಿಕೊಳ್ಳುವ ಆ ಪರಮಾತ್ಮನು ಆಂತು ಧ್ಯಾನಾಸಕ್ತನಾಗುತಿರಲು, ದೇಹಗತವಾದ (ಉಪಭುಕ್ತವಾದ) ಆಹಾರದಿಂದಲೇ ಅಂದರೆ ಆಹಾರ ಗೃಹಳಸಮರವುಳ್ಳ ಮತ್ತು ಯಜ್ಞಯಾಗಾದಿರೂಪವಾದ ಸತ್ಕಾ ಚರಣೆಯಿಂದ 'ಸ್ವರಾ ದ್ಯುತ್ತಮ ಲೋಕಗಳನ್ನು ಪಡೆಯಲು ಸಾಮ ಇವ್ರಳ ಸಾಧಕವೆನಿಸಿದ ಮತ್ತೊಂದು ಸೃಷ್ಟಿಯು ಉಂಟಾಯಿತು. ಗ|| ಯಾವಕಾರಣ ದೇಹಗತವಾದ ಆಹಾರಾದಿಗಳಿಂದಲೇ ಪ್ರಾಣಧಾ ಕಸಯಂ ಮಾಡಿಕೊಂಡು ಅಭಿವೃದ್ದರಾಗುವರೋ ಆದುದರಿಂದ ಈ ಸ ಗತರಾದ ಪ್ರಾಣಿಗಳಿಗೆ (ಮನುಷ್ಯರಿಗೆ) ಅಲ್ವಾ ತಸ್ಸುಗಳಲಿ ಬದಾಗಿ ಹೆಸರು. ಇಂತಹ ಮನುಜರಲ್ಲಿ ಸಾತ್ವಿಕ, ರಾಜಸ, ತಾಮಸಗ ಳಂಬ ಗುಣತ್ರಯಕಾರವೂ ಬಹಳಮಟ್ಟಿಗೂ ಹೆಚ್ಚಾಗಿಯೇ ಇರುವ ವು «tne!! ಇಂತು ಗುಣತ್ರಯವೂ ಇವರಲ್ಲಿ ಸಮವಾಗಿರುವಕಾರಣ ಅಂದರೆ:-ತಮೋಗುಣಾಧಿಕ್ಕದಿಂದ ಅಧಿಕವಾದ ದುಃಖವನ್ನು ಅನುಭವಿಸ