ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಧ್ಯಾಯ ೫•] ವಿತ್ತು ಪುovಣ. ೩೫ ಈ ಮನುಷ್ಟಾ (ಾಧಕಾರತೇ Havril ಆತ್ಮೀತೇ ಕಥಿತಾಕ್ಷ ರ್ಗಾ ಸ್ನಡೇತೇ ಮುನಿಸತ್ತ ಮ ! ಪ್ರಥಮೋಮಹತಸ್ಸೆರ್ಗೆ ವಿಜ್ಞೆಯೋ ಬ್ರಹ್ಮಣೋನಘ ! !!೧Fll ತನ್ನಾತ್ರಾಣಾಂ ದ್ವಿತೀ ಯಶ್ಚ ಭೂತಸರ ಸ್ತು ಸಂಸ್ಕೃತಃ | ವೈಕಾರಿಕ ಸ್ಟುತೀಯ ಸ್ತು ಸರ್ ಐಂದ್ರಿಯ ಕಸ್ಕೃತಃ ||೨೦ಇತೃಪಪ್ರಕೃತಸ್ಸ ರ್ಗ ಸಂಭೂತೋ z ಬುದ್ಧಿ ಪೂರಕಃ | ಮುಖ್ಯಸರ್ಗಳು ತಕ್ಕವರೂ, ರಜೋಗುಣಾ ಧಿಕ್ಯದಿಂದ ಪುನಃಪುನಃ ಜರಾಮರಣಗಳನ್ನು ಟುಮಾಡುವ ಕರಾ ಚರಣವೇ ಸ್ವಭಾವವಾಗಿ ಉಳ್ಳವರೂ, ಕೇವಲ ಶುದ್ದ ಸಾತ್ವಿಕ ಗುಣದಿಂದ ಬಾಹ್ಯಾಭ್ಯಂತರಗಳೆರಡರಲ್ಲಿಯೂ ಪ್ರಕ್ಯ ಸ್ಮವಾದ ಜ್ಞಾನವಂ ಪಡೆದಿರುವರು. ಇಂತು ಕರಾಚರಣಾಧಿಕಾರವೂ ಜ್ಞಾನಾ ಧಿಕಾರವೂ ಈ ಎರಡಕ್ಕೂ ಇವರು ಅಧಿಕಾರಿಗಳಾಗಿರುವಕಾರಣ ಮನುಷ್ಯರೇ ಉತ್ತಮರು. ಇಂತಹ ಮಾನುಪಸೃಷ್ಟಿಯ ಸೃಷ್ಟಿಗ ಳೆಲ್ಲದರಲ್ಲೂ ಉತ್ತಮವಾದುದು!!ovll ಅಯ್ತಾ ಮನನಶೀಲನಾದ ಯೋ ಗಿಕುಲಾವತಂಸನೆ! ಇ೦ತು ನಿನಿಗೆ ಆರುವಿಧವಾದ ಸೃಷ್ಟಿಸರೂಪವಂ ನಿ ರೂಪಿಸಿದೆನು, ಅವುಗಳಲ್ಲಿ ಮೊದಲನೆಯದಾದ ಮಹತ್ತ್ವಯು ಬ್ರಹ್ಮ ಕರ್ತ ಕವಾದುದು, ಅದೆಂತೆಂದರೆ ವಿರಾಟ್ಟುರುಷನಿಗೆ ಸಮಪಿ ವ್ಯಷ್ಟಿ ಭೇದಗಳಿಂದ ಶರೀರಗಳೂ ಎರಡುವಿಧ, ಅವುಗಳಲ್ಲಿ ವಿರಾಟ್ಟು ರುಜನ ಸಮಪ್ಟಿಶರೀರಾಭಿಮಾನಿಯಾದ ಬ್ರಹ್ಮನ ದೆಶೆಯಿಂದ ಉಂಟಾದ ಈ ಮಹತ್ತತವೇ ಮೊದಲನೆಯದು.ಆದುದರಿಂದಲೇ ಈಸೃಷ್ಟಿಗೆ ಪರಭ ಹ್ಯ ಕರ್ತವೆಂಬ ವ್ಯವಹಾರವುಗಿ೧Fllಇನ್ನುಮುಂದೆ ಭೂತಸ್ಸ ಕ ಮವನ್ನು ವಿವರಿಸುವೆನು. ತನ್ನಾತ್ರಗಳೆಂತಲೂ, ಸಹ್ಮಭೂತಗಳಂ ತಲೂ ವ್ಯವಹರಿಸಲ್ಪಡುವ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳಂಬ ಈ ಐದರಿಂದ ಉಂಟಾಗುವ ಆಕಾಶ, ವಾಯು, ಅಗ್ನಿ, ಜಲ, ಪೃಥಿವಿ ಗಳೆಂಬ ಐದು ಭೂತಗಳ ಸೃಷ್ಟಿಯೇ ಎರಡನೆಯದು, ಜ್ಞಾನೇಂದ್ರಿಯ ಪಂಚಕ ಮತ್ತು ಕರಂದ್ರಿಯಪಂಚಕ ಇವುಗಳ ಸೃಷ್ಟಿಘೋ ವರ ನೆಯದು, ತತ್ತದೇವತಾ ಸರ ಭೇದ ವಿವಕ್ಷೆಯಿಂದ ಈ ಇ೦ದ್ರಿಯಸ್ಯ