ಪುಟ:ಶ್ರೀ ವಿಷ್ಣು ಪುರಾಣ ಸಂಪುಟ ೧ .djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ವಿದ್ಯಾನಂದ. [ಅಂಕ ೧. ರಸು ಮುಖ್ಯಾ ಸ್ಥಾವರಾಸ್ಕೃತಾಃ ||೨೧| ಪಂಚಮಞ್ಚಹಿ ಯಃ ಪ್ರೋಕ್ಸ ರೈಗೆನ್ಮಸ್ಸ ಉಚ್ಯತೇ | ತತೋ * ರ್ಧ ಸತಸಾಂ ಪ ದೇವಸರ ಸ್ತು ಸಂಸ್ಕೃತಃ ||೨೨| ತ ತೋರಾಕ್ಸ್ತಸಾಂ ಸರ ಸ್ಪಷ್ಟ ಮಸ್ಸತುಮಾನುಷಃ ||೨೩|| ಅಪ್ರೈಮೋ 5 ನುಗ್ರಹಸ್ಪರ ಸ್ಟಾಕ ಸಮಸಣ್ಣ ಸಃ ಪಂಚೆ ಓಗೆ ವೈಕಾರಿಕವೆಂದು ಹೆಸರು ||೨೦ ಈ ಹಿಂದೆ ಹೇಳಿದ ಮೂರು ಸೃಷ್ಟಿಗಳೂ ಅವಿದ್ಯಾಪರಪಾಯವೆನಿಸುವ ಪ್ರಕೃತಿ ಕಾಥ್ಯಗಳಾದುದ ರಿಂದ ಇವುಗಳಿಗೆ ಪ್ರಕೃತಸೃಷ್ಟಿ ಎಂಬದಾಗಿ ವ್ಯವಹಾರವಿರುವುದು, ಅಥವಾ ಬುದ್ಧಿ ಶಬ್ದ ವಾಚ್ಯವಾದ ಮಹತ್ವವೇ ಇವುಗಳಿಗೆ ಕಾರಣವಾಗಿ ರುವುದರಿಂದ ಈ ಮೂರು ಸೃಷ್ಟಿಗಳಿಗೂ ಬುದ್ಧಿ ಪೂರಕವಾದ ಸೃಷ್ಟಿ ಎಂತಲೂ ವ್ಯವಹಾರವುಂಟು, ಪರತಾದಿ ಸ್ಥಾವರ ಸದಾಶ್ಚಗಳೇ ಮು ಶ್ರೀವೆಂಬದಾಗಿ ಹಿಂದೆ ಹೇಳಿರುವಪ್ರಕಾರ ಮುಖ್ಯಗಳೆನಿಸುವ ಆ ಸ್ಥಾನ ರಸ್ಸಪಿಯ ನಾಲ್ಕನೆಯದು ||೨nll ಇಪ್ಪತ್ತೆಂಟು ವಿಧವಾದ ವಧ ಸಭಾತವುಳ್ಳ ಪಶುವೇ ಮೊದಲಾದ ತಿರಸ್ಕೋನಿ ಜಂತುಗಳ ಸೃಷ್ಟಿ ಯೇ ಐದನೆಯದಾಗಿರುವುದು, ಬಳಿಕ ಆಹಾರಾದಿಗಳನ್ನು ತಿನ್ನದೆಯೇ ತದ್ಧರ್ಶನಮಾತ್ರದಿಂದಲೇ ತುರಾಗಿರುವ ಕಾರಣ ಊರ್ಧಸೂತಸ್ಸು ಗಳಂಬದಾಗಿ ವ್ಯವಹರಿಸಲ್ಪಡುವ ದೇವತಾ ಸೃಷ್ಟಿಯನ್ನು ಆರನೆಯ ಸೃಷ್ಟಿ ಎನ್ನುವರು ||೨೨ll ಆಹಾರಾದಿಗಳನ್ನು ತಿಂದು ಅದರಿಂದಲೇ ದೇ ಹಪನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಕಾರಣ ಅರಾಕ್ಕೊತಸ್ಸುಗಳೆಂಬ ದಾಗಿ ವ್ಯವಹರಿಸಲ್ಪಡುವ ಮನುಷ್ಯರ ಸೃಷ್ಟಿಯ ೨ ಏಳನೆಯದು ||೨|| ಸಾತ್ವಿಕ, ತಾಮಸ ಏತದುಭಯ ಸ್ವಭಾವವುಳ್ಳ ಮತ್ತೊಂದು ದೇವಸ್ಥ ಯೇ ಎಂಟನೆಯದು, ಇದಕ್ಕೆ t, ಅನುಗ್ರಹವೆಂಬದಾಗಿ ಹೆಸರು. ಮುಖ್ಯ ಸರ ವೇ ಮೊದಲಾದ ಈ ಐದು ಸರ್ ಗಳೂ ವಿಕೃತಿಕಾರ್ಗಳಾ

  • ತತರ್ಧ ಸೋತಸಾಂ ಎಂದಿರಬೇಕು.

t ಅಪ್ಪಮೋನುಗ್ರಹಸ್ಸರ್ಗ ಸೃಚತುರ್ಧಾ ವ್ಯವಸ್ಥಿತಃ || ಇತ್ಯಾದಿ ವಾಯು ಪುರಾಣ ವಚನದಿಂದಲೂ ಆ ಸೃಷ್ಟಿಕರ್ತನಾದ ಬ್ರಹ್ಮನ ಸೃಷ್ಟಿಗಳಲ್ಲಿ ಎಂಟನೆ ಸೃಷ್ಟಿಗೆ ಅನುಗ್ರಹಸೃಷ್ಟಿ ಎಂಖವಾಗಿ ವ್ಯವಹಾರವಿರುವಂತೆ ತೋರುತ್ತೆ.