ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ವಾದ್ರೂಷಣ. ಹುಲಿಯ ಗವಿಯೊಳಗೆ ಯಾರೋ ಒಬ್ಬರು ಕ್ಷೇಶದಿಂದ ಬಹಳವಾಗಿ ನೆರಳುತ್ತಿರು ವದನ್ನು ಕೇಳಿ ಮಹಾರಾಜರು ಅಲ್ಲಿಗೆ ಹೋಗಿ ನೋಡಲು ಸಮರ್ಥ ರು ಬಹಳವಾ ಗಿ ಕಸವಿಸಿ ಪಡುತ್ತ ಅತ್ತಿಂದ ಇತ್ತ ಇತ್ತಿಂದ ಅತ್ಯ ಉ೨ಳಾಡುತ್ತಿರುವದನ್ನು ನೋಡಿ ಸಖೇದಾಶ್ಚರ್ಯಗೊಂಡರು ಆ ಮೇಲೆ ಮಹಾರಾಜರು ಅತ್ಯಂತ ಚಿಂ ತಾಯುಕ್ತರಾಗಿ ಸವರ್ಧರ ಸವಿಖಪಕ್ಕೆ ಹೋಗಿ- ಸ್ವವಿವರ್ಯರೇ ! ತಾವು ಕಸವಿಸಿ ಪಡುವ ಕಾರಣವೇನು ? ತಮಗೆ ಯಾವ ವ್ಯಥೆಯಾಗಿರುವದು ?” ಎಂದು ಬಹು ಮರ್ಯಾದೆಯಿಂದ ಕೇಳಿದರು, ಆಗ ಸಮರ್ಥ ರು ಮಹಾರಾಜರಿಗೆ-« ಆ ಸ್ಥಾ ಶಿವರಾಯಣ ! ನಾನೇನು ಹೇಳಲಿ ? ಈಗೆರಡು ದಿವಸಗಳಿಂದ ನನಗೆ ಭಯಂಕ ರವಾದ ಹೊಟ್ಟೆ ಶೂಲಿಯು ಎದ್ದಿ ರು ದೆ, ಆದ್ದರಿಂದ ನನಗೆ ಪ್ರಾಣಹಿ೦ತಿಕ ವೇದ ನೆಗಳು ಆಗಲಾರಂಭಿಸಿವೆ, ಈ ವೇದನೆಗಳಿಂದ ನಾನು ಉಳಿಯುವ ಆಶೆ ಇಲ್ಲ' ಎಂದು ಹೇಳಿದರು, ಆದನ್ನು ಕೇಳಿ ಮಹಾರಾಜರು-4 ಸ್ಯಾವಿ. ನ, ಇದಕ್ಕೆ ನಾನು ಏನಾದರೂ ಔಷಧವನ್ನು ತರಿಸಿಕೊಡುತ್ತೇನೆ, ತಾವು ಚಿಂತೆ ಮಾಡಬಾರದು !? ಎಂದು ನುಡಿದರು, ಅದಕ್ಕೆ ಸಮರ್ಥರು ತಿರುಗಿ ವಹ ರಾಜರಿ'-• ಶಿವರ೦ಯ! ನನಗೆ ಉ೦ಟಾಗಿರುವ ಹೊಟ್ಟೆ ಶೂಲೆಯು ಸಾಮಾನ್ಯವಾದದ್ದಲ್ಲ, ಈ ರೋಗವು ವಾಸಿ ತೂಗುವದು ಪರಮ ಅಸಾ ದ ವ ” ಎಂದು ಹೇಳಿದರು, ಅದನ್ನು ಕೇಳಿ ಶಿವಾಜಿ ಮಹಾರಾಜರು-4 ಸ್ವಾಮಿವರ್ಯರೇ ! ಇದಕ್ಕೆ ಯಾವ ಔಷಧವಿಲ್ಲ ವೇ?” ಎಂದು ತಿರುಗಿ ಪ್ರಶ್ನೆ ಮಾಡಿದರು, ಅದಕ್ಕೆ ಸಮರ್ಥರು-« ಶಿವರಾರ್‌ ! ಇದಕ್ಕೆ ಒಂದು ಔಷಧ ಮಾತ; ಉಂಟು ಆದರೆ ಅದು ಇದ್ದೂ ಇಲ್ಲದಂತೆಯೇ, ಯಾಕಂದರೆ ಆ ಔಷಧ ಸಿಗುವದು ಬಹಳ ಪ್ರಯಾಸವು ' ಎಂದು ಉತ್ತರ ಕೆ.ಟಿ ರು. ಆಗ ಮಹಾರಾಜರು-“ ಸಾಮಿ ! ಅದೆಂಧ ಔಷಧವ? ಅದು ಯಾವದೂ ಇರಲಿ, ಅದನ್ನು ತಾವು ದಯವಿಟ್ಟು ನನಗೆ ತಿಳುಹಿಸಿದರೆ ಎ•ಯತ್ನ ಮಾಡಿ ತಂದುಕೊಡುವೆನು ಎಂದು ನುಡಿದರು, ಅದಕ್ಕೆ ಸಮರ್ಥ ರ- ಶಿವರಾಯಾ ! ಹೆಣ್ಣು ಹುಲಿಯ ಹಾಲು ದೊರಕಿದರೆ ಮಾತ್ರ ನನಗೆ ಅದರಿಂದ ಕಿಂಚಿತ್ರ ಗುಣ ವಾದೀತು, ಹೆಣ್ಣು ಹುಲಿಯು ಅಡವಿಯಲ್ಲಿ ಕಿತ್ತಾಡುವಾಗ್ಗೆ ಕಲ್ಲಿನ ಮೇಲೆ ಕಡ ವಿದ ಹಾಲಿನ ಹನಿಗಳು ಹೆಪ್ಪುಗಟ್ಟಿದ ತರುವಾಯ ಎಷ್ಟೋ ಜನರು ಆ ಹಾಲನ್ನು ಔಷಧಕಾಗಿ ತಂದು ಉಪಯೋಗಿಸುವರು. ಅ೦ಧ ಹ ಲು ಮಾತ್ರ ನನ್ನ ಹೊಟ್ಟಿ ಶೂಲಿಗೆ ಉಪಯೋಗ ಬೀಳಲಾರದು, ಹುಲಿಯ ಮೊಲೆಯೊಳಗಿಂದ ಈಗಲೇ ತಗೆ ದ ಹಾಲನ್ನು ತಂದುಕೊಟ್ಟಲ್ಲಿ ಅದು ನನಗೆ ಉಪಯೋಗವಾಗುವ ಆಶೆಯುಂಟು ?? ಎಂದು ಹೇಳಿದರು, ಅದನ್ನು ಕೇಳಿ ಮಹಾರಾಜರು~ ಸ್ವಾಮೀ! ನಾನು ತಮ್ಮ ಕೃಪೆಯಿಂದ ಹ್ಯಾಗಾದರೂ ಮಾಡಿ ತಮಗೆ ತಮ್ಮ ಉಪಯೋಗಕ್ಕೆ ಬೀಳುವಂಧ