ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

No೨ ವಾಗ್ಯೂಷಣ, ವ, ಆಗ ಅವಳು ತನ್ನ ಮನಸ್ಸಿನಲ್ಲಿ 'ಹೌದೌದು, ನನ್ನ ಕಣ್ಣು ತಪ್ಪಿ ಇವೆರ ಡು ಪಾವಳಿಗಳು ಉಳಿದಿವ' ಅವು ಸಿಕ್ಕರಿಂದ ನೆಟ್ಟಗಾಯಿತು, ಇಲ್ಲದಿ ದ್ದರೆ ನನ್ನ ಅವಮಾನವಾಗುವ ಪ್ರಸಂಗವು ಬಂದಿತ್ತು ಎಂದು ಅಂದುಕೊಂಡು ಸಂತೋಷದಿಂದ ಅವುಗಳನ್ನು ಜಯರಾಮಸ್ವಾಮಿ ಮತ್ತು ಆನಂದಮೂರ್ತಿ ಅವರ ಮುಂದೆ ಇಟ್ಟು ಅವರಿಗೂ ನುಚ್ಚು, ಭಕ್ಕರಿ, ಪಲ್ಯಗಳನ್ನು ಒಡಿಸಿದಳು, ಆಗ ಅವರೆಲ್ಲರು ಬಹಳ ಸಂತೋಷದಿಂದ ನುಚ ಸುರಕೊ೦ಡು ಹಾಹಾ ಅನ್ನು ವಷ್ಟರಲ್ಲಿ ಎಲೆಯಮೇಲೆ ಬಡಿಸಿದ್ದ ಯಾವತ್ತು ಪದಾರ್ಧಗಳನ್ನು ತಿಂದು ಮುಗಿಸಿ ದರು ಎಲೆಗಳಮೇಲೆ ಏನೂ ಪದಾರ್ಧವು ಉಳಿಯಲಿಲ್ಲ. ಆಗ ರಂಗನಾಥ ಸ್ವಾ ವಿಯ ಆಮುದಿಯ ಕಡೆಗೆ ನೋಡಿ-'ಅಮ್ಮಾ, ಇನ್ನೂ ಏನಾದರೂ ಬಡಿ ಸುವದಿದ್ದರೆ ಬರಿಸಿರಿ” ಎಂದು ಹೇಳಿದನು. ಆಗ ಅಮುದಿಕೆಯು ಮೋರೆಯನ್ನು ತಿರುವಿಕೊಂಡು ಅಳಹತ್ತಿದಳು, ಯಾಕಂದರೆ ತಪ್ಪೇಲಿಯೊಳಗಿನ ನುಚೂ ಒಲಿ ಈ ಹಿಂದೆ ಇಟ್ಟಿದ್ದ ಭಕ್ಕರಿಗಳೂ ತೀರಿದ್ದವೆಂಬುವದು ಅವಳಿಗೆ ಮೊದಲೇ ಗೊ ತಿತ್ತು ಅದನ್ನು ರಂಗನಾಥ ಸ್ವಾಮಿದು ಕ೦ಡು ಆಮುದಿಕೆಗೆ “ಯಾಕೆ ಆ ಇುತ್ತಿಯಮ್ಮ?” ಎಂದು ಕೇಳಿದರು, ಅದಕ್ಕೆ ಅವಳು-'ಸ್ವಾಮಿ? ನಾನೇನು ಹೇಳಲಿ ನಾನು ಮಾಡಿದ್ದ ಎಲ್ಲ ಅಡಿಗೆಯು ತೀರಿ ಹೋಯಿತು” ಎಂದಳು. ಆಗ ರಂಗನಾಥ ಸ್ವಾಮಿಯು ಅವಳಿಗೆ-'ಹಾಗೆ ಅನ್ನಬಾರದು, ಇನ್ನೊಮ್ಮೆ ತಿರುಗಿ ಹೂಗಿ ಚನ್ನಾಗಿ ಪರೀಕ್ಷಿಸು” ಎಂದು ಹೇಳಿದರು ಅದರಂತೆ ಅವಳು ಹೋ ಗಿ ನೋಡಲಾಗಿ ಆತಪ್ಪಲಿಯಲ್ಲಿ ಇನ್ನೂ ನುಚ್ಚು ತುಂಬಿತ್ತು. ಒಲೆಯ ಹಿಂ ದೆ ಇನ್ನೂ ಎರಡು ಭಕ್ಕರಿಗಳು ಉಳಿದಿದ್ದವು, ಅವುಗಳನ್ನು ತೆಗೆದುಕೊಂಡು ಬಂದು ಆ ಮುದಿಕೆಯು ನಾದು ಸಾರೆ ಬಡಿಸಿದಳು ಅವರೆಲ್ಲರೂ ಸಾಕಾ ಗುವನ್ನು ಉ:ಡರು, ಭಜನೋತ್ತರದಲ್ಲಿ ಆ ಮುದಿಕಯು ಅವರಿಗೆ ತು ಇಸೀ ಪತ್ರವನ್ನು ಅರ್ಪಿ ಸಿದಳು, ಅದನ್ನು ಅವರು ಭಕ್ಷಿಸಿದರು, ಆ ಮೇಲೆ ಇನ್ನು ಆ ಮುದಿಕೆಯ ಸ್ವಂತ ಊಟಕ್ಕಾಗಿ ಅಪೇಲಿಯೊಳಗೆ ಸಾಕಷ್ಟು ನು ಚೂ ಒಲಿಯಹಿಂದ ಎರಡು ಭರಿಗಳೂ ಉಳಿದಿದ ವು. ಈ ಚಮತ್ಕಾರವನ್ನು ನೋಡಿ ಅವಳಿಗೆ ಅತ್ಯಂತ ಆನಂದವಾಗಿ ಅವಳೂ ತನ್ನ ಎಲೆಯಮೇಲೆ ಯಥೇ ಭಾಗಿ ಬಡಿಸಿಕೊಂಡು ಊಟಮಾಡಿದಳು, ನಂತರ ಅವರೆಲ್ಲರು ಸ್ವಲ್ಪ ಹೊತ್ತು ವಿಶ್ರಾಂತಿಯನ್ನು ತೆಗೆದುಕೊಂಡು ತಮ್ಮ ತಮ್ಮ ಸ್ಥಳಕ್ಕೆ ಹೋಗಲು ಹೊರಟ ರು, ಆಗ ಸಮರ್ಥರು ರಂಗನಾಥ ಸ್ವಾಮಿಗೆ- ರಂಗನಾಥಾ ! ಈ ಮುದಿಕೆ ಯು ಮನೆಯಲ್ಲಿ ಉಂಡು ಅವಳಿಗೆ ಏನೂ ಆಶೀರ್ವದ ಕೊಡದೆ ಸುಮ್ಮನೇ ಹೋ ಗುವದು ಉಚಿತವೇ? ” ಎಂದು ಕೇಳಿದರು, ಅದಕ್ಕೆ ರಂಗನಾಥ ಸ್ವಾಮಿಯು