ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

NaL ವಾಗ್ರೂಪಣ. ಹುಡುಗನು ಶ್ರೀ ಸಮರ್ಥರ ಕೀರ್ತಿಯನ್ನು ಕೇಳಿದ್ದನು, ಆದ್ದರಿಂದ ಅವನು ಅವ -ರಿಗೆ ಬಹಳ ಉತ್ಕಂಠತೆಯಿಂದ-* ಅಪ್ಪಗಳಿರಾ ! ಸ್ವಲ್ಪ ತಡೆಯಿರಿ, ನಿಮ್ಮ ಸಂಗಡ ನಾನೂ ಬರುವನು, ಮೊದಲು ನಮ್ಮ ಮನೆಗೆ ಹೋಗಿ ತಿಳಿಸಿ ಬರುತ್ತೇನೆ” ಎಂದ ನು, ಅದಕ್ಕೆ ಅವರು ಆ ಚಿಕ್ಕ ಬಾಲಕನತೇಜಸ್ಸನ್ನೂ ಉತ್ಕಂಠತೆಯನ್ನೂ ನೋ ಡಿ ಅವನನ್ನು ಬಿಟ್ಟು ಹೋಗಬಾರದೆಂದು ಸ್ವಲ್ಪ ಹೊತ್ತು ತಡೆದರು, ಅಷ್ಟರಲ್ಲಿ ಆ ಹುಡುಗನು ತನ್ನ ಮನೆಗೆ ಓಡಿ ಹೋಗಿ ತನ್ನ ತಂದೆಗೆ ಇದನ್ನು ತಿಳಿಸಲಾಗಿ ಅವನ ತಂದೆಯು ಅವನೊಬ್ಬನನ್ನೆ ಕಳಿಸಲಾರದ ತಾನೂ ಆ ಹುಡುಗನ ಸಂಗಡ ಹೊರಟು ಬಂದನು, ಆ ಮೇಲೆ ಎಲ್ಲರೂ ಕೂಡಿ ಚಾಫಳಕ್ಕೆ ಹೋಗಿ ರಾವ ನವಮಿ “ಉತ್ಸವವನ್ನು ನೋಡಿಕೊಂಡರು. ಈ ಉತ್ಸವವು ಮುಗಿದ ನಂತರ ಕಾಡದ ಜನರು ತಮ್ಮ ಊರಿಗೆ ಬರುವದಕ್ಕಾಗಿ ಹೊರಟರು, ಆದರೆ ಈ ಚಿಕ್ಕ ಬಾಲಕ ವಶದ ನಿರಂಜನನೂ ಅವನ ತದೆಯ ಮಾತ್ರ ಹಿಂದುಳಿದರು. ಚೈತವಯ್ಯ ಪ್ರತಿ ಪದದ ದಿಸ ವಾ ಕ” ಕಾಣೆ : ೯ ಸಟಿ.ರ್ಧರು ತಮ್ಮ ಪೂಜೆ ಮುನ್ನು ತೀರಿಸಿಕೊ೦ ಡು ರಭ - ೧g ' + 'ಳಿತಿ. ೨. ೧ ರ - ನ, ' ಕಲ್ಯಾಣನೂ ಆಗಸಿ ೧ ೨೩, ಸಿ, ಹಾಗ , + ' ೧ : J "೦೨ ಅವಶ್ಯ ರೂ ಚರಿಯನ್ನು ಬೀಸುತ್ತಿದ್ದರು. ಈ ವೇಗಿಗೆ ಭಯ ಕೃತಿ ಲಾಗಿ ನಿರ೦ಜ ನನು ಸವಧ: ಈ ನಂಗೆ ಬಂದು ಸಾm of: ನ* * * * ೩ಡಿ 'ನಿ! ಪತಿತನಾದ ನಾನು ತವಗೆ ಕರಣು ಬಂದಿವೆ, ನನ್ ಸು 3ಾವ ಉದ್ದಾರ ಮಾಡಬೇಕು ” ಎಂದು ವಿನಂತಿ ಮಾಡಿಕೊಂಡನು. ಈಗ ಸಮರ್ಥರು ನಿರಂಜನ ನಿಗೆ “ ಬಾ೪೫, ಮೇಲಕ್ಕೆ ಏಳು, ನೀನು ಎಲ್ಲಿ೦ದ ಒ೦ ? ನಿನ್ನ ಹೆಸರೇನು ? ?? ಎಂದು ನುಡಿದರು. ಸವರ್ಧರು ಮಾಡಿದ ಪ್ರಶ್ನೆ 11ಳಿ ನಿ' ೦ಜನನ ತನು ಬಿದ ಕೊ೦ಡ ಸ್ಥಳದಿ೦ದಲೇ ಉತ್ತರಗಳ • ಕೊಟ್ಟನು ಅದರ ಮೇಲಕ್ಕೇಳಲಿಲ್ಲ, Cಶಾವು ನನ್ನ ಮಸ್ತಕದ ದೇ ಲೆ ಬಗದ ಹಸ್ತವ : ಇರತಾ?. ನೀನು ಏಳು ವವನಲ್ಲ ?” ಎಂದು ನಿರಂಜನನು ಸಮರ್ಥರಿಗೆ ವಿನಯದಿಂದ ಹೇಳಿಕೊಂಡನು. ಈ ಬಾಲಕನ ತೇಜಸ್ಸನ್ನೂ ಧಿಟ್ಟ ತನವನ್ನೂ ಸ್ವಾಮಿನಿಷ್ಠೆಯನ್ನು ಕಂಡು ಸಭಿಕರೆ ಲ್ಲರು ಬೆರಗರದರು, ' ಇವನು ಯೋಗ್ಯನಾದ ಭೂದೇವನು, ಇಷ್ಟು ಅಲ್ಪ ವಯದಲ್ಲಿ ಇವನಿಗೆ ಸ್ವಾಮಿನಿಷ್ಠೆಯುಂಟಾದದ್ದು ಅವನ ಪೂರ್ವಜನ್ಮದ ಸುಕೃತ ವೇ ಹೌದು” ಎಂದು ನಾಲ್ಕೂ ಕಡೆಗೆ ಉದ್ಧಾರಗಳು ಹೊರಟವು, ಸಮರ್ಥರು ಆವನಿಗೆ ಮೇ೬ಕ್ಕೆ ಏಳೆ೦ದು ಎಷ್ಟು ರೀತಿಯಿಂದ ಹೇಳಿದರೂ ಅವನು ಕೇಳಲಿಲ್ಲ, ಆಗ • ಲ್ಯಾಣನೇ ಮೊದಲಾದ ಶಿಷ್ಟರು ಸಮರ್ಥರಿಗೆ “ ತಾವು ಬಾಲಕನ ಹಟವನ್ನು ನಡಿಸಬೇಕು” ಎಂದು ಬಹಳ ಪರಿಯಿಂದ ಹೇಳಿದರು, ಅದನ್ನು ಕೇಳಿ ಸಮರ್ಥ