ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- pr 24 - - ಶ್ರೀ ರಾಮದಾಸ ಸ್ವಾಮಿಗಳ ಚರಿತ್ರ, not ರು ನಿರಂಜನನ ಮಸ್ತಕದ ಮೇಲೆ ತಮ್ಮ ವರದ ಹಸ್ತವನ್ನಿಟ್ಟು ಆತನನ್ನು ಎಬ್ಬಿಸಿ " ನಿನಗೆ ವಸ್ತ್ರ ಪಾತ್ರಗಳು ಇರುತ್ತವಷ್ಟೆ? ” ಎಂದು ಆತನಿಗೆ ಕೇಳಿದರು. ಅದಕ್ಕೆ ನಿರಂಜನನು--“ ಸ್ವಾಮಾ ! ನನಗೆ ನೀರು ಕುಡಿಯಲಿಕ್ಕೆ ಒಂದು ಸಂಚ ಪಾತ್ರೆಯು ಮತ್ತು ಹಾಕಿಕೊಳ್ಳಲಿಕ್ಕೆ ಒಂದು ಲ೦ಗೋಟಿಯು ಇವುಗಳ ಹೊರ ತಂಗಿ ಯಾವದೂ ಇಲ್ಲ” ಎಂದು ಉತ್ತರ ಕೊಟ್ಟನು, ಅದನ್ನು ಕೇಳಿ ಸಮರ್ಥರು ಕಲ್ಯಾಣನ ಕಡೆಯಿಂದ ನಿರಂಜನಸಿಗೆ ಧೋತರಗಳನ್ನೂ ಮಜಾ ಮಾಡಿಕೊಳ್ಳಲಿಕ್ಕೆ ಆಸನವನ್ನೂ ಕ೦ರದು ಧರಿಸಲಿಕ್ಕೆ ರದ, ಕೈಯ ಮಾಲೆಯನ್ನೂ ಕೊಡಿಸಿ “ ನೀನು ಇನ್ನು ಸ್ನಾನ ಮಾಡಿ ದೇವಾಲಯದಲ್ಲಿ : ರಘುಪತಿಯ ಮೂರ್ತಿಯನ್ನು ಅವಲೋಕನ ಮಾಡಿತ್ತ ಕುಳಿತುಕೊ” ಎಂದು ಹೇಳಿ ಆತನನ್ನು ಕ: ವಹಿಸಿದರು. ಆ ಮೇರೆಗೆ ನಿರಂ.ನನು ಕುಳಿತಿರಲಾಗಿ ಒಂದು 7,ಳಿಗೆಯೊಳಗೆ ಗಜಾನನ ಮೂತಿ ಯು ಅವನ ಕಣ್ಣ ಮು೦ದೆ ಕಟ್ಟಿದಂತೆ ಆಗಿ ಆ ವರ್ತಿ ಯು ಅವನ ಮೇಲೆ ಸಾಗಿ ಓವಂತ – ಶು, ಆಗ ಅವನು ಭಯಗೊಂಡು ಅಲ್ಲಿಂದ ಸಭಾಮಂಟಪಕ್ಕ ಬಂಗೆ ಸವಧೆ' ಗೆ ಅದರ ಸವಿಸ್ತಾರವ ತಿಳುಕಿಸಲಾಗಿ ಸಮರ್ಥ ರು ಆತನಿಗೆ (4 : 4) ಸರಾಸ", ಹೋಗಿ ೮೯ ತಿಯ ಉಪಾಸನವನ್ನು ನಡಿಸು ” ಎಂದು ಆಸ್ಟಣತಿ ತನ್ನನ್ನು ಇಲ್ಲ , ಆ ವರೆಗೆ ಅವ ಕವನ ತ೦ದೆಯೂ ಕರಾಡಕ್ಕೆ ಕದಗ, ಎul ೦ದೆ ನಿರeನವಿಗೆ ಮಾಘಶು ?* ತುರ್ಥಿ ಯ ದಿವಸ ಗಜಾನನು ಪ ತ್ಯಕ್ಷ ದರ್ಶನವನ್ನು ಕೆಟ್ಟವು, ನಿರಂಜನನ ಆ ಮೇಲೆ ನಿರಂಜನಸ್ವಾಮಿ ಯೆಂಬ ಹೆಸರಿನಿಂದ ಒಹಳ ಕಿಕವನ್ನು ಹೊಂದಿದನು, ಶಿವಾಜಿ ಮಹಾರಾಜರು ಪುನಃ ಕರ್ನಾಟಕಕ್ಕೆ ಹೋದದ್ದು:-ಶಿವಾಜಿ ಮಹಾ : ಓನಲ್ಲ ಪು' P ರ್&ಟಕ ಕ್ಕೆ ಹೆ`ಗಬೇಕೆ೦ದು ಬಂದದ್ದರಿಂದ ನ.- ೯ : 'ವದ ಆಸ್ಪತಿ ರುವ, 'ಸಿ' ': ಳ್ಳುವದಕ್ಕಾಗಿ ಪರಳಿಗೆ ಬe -1 • ಸವ ಫ ಬ ಪೂಜಾದಿ- , ಎ', `ಂಡು ತಮಗೆ ಅಪ್ಪಣತಿ ಯನ್ನು ಕೊಡಬೇ೦ದು ಸವಥ .' ' ೧,೦ತಗೆ. ಆಗ ಸಮರ್ಥರು ಮಹಾ ರಾಜರಿಗೆ-« ಜೋಗಿ ಯಶಸ್ಸು ಸಂಪ ದಿಸಿಕೊಂಡು ಬೇಗತಿ ಬರಬೇಕು ” ಎಂದು ಅಪ್ಪಣತೆಯನ್ನು ಕೊಟ್ಟರು. ಆ ಮೇಲೆ ಮಹಾರಾಜ: 3 ತಮ್ಮ ಕಾರಭಾರಿಗೆ ಮಠಕ್ಕೆ ಬೇಕಾದ ಸಾಮಗ್ರಿಯನ್ನು ವಿಳಂಬವಿಲ್ಲದೆ ಪೂರೈಸಿಕೊಡುತ್ತಿರಬೇಕೆಂದು ಆಪ್ಪಣತೆಯನ್ನು ಮಾಡಿದನು ತರುವಾಯ ಮಹಾರಾಜರು ಸಮರ್ಥರಿಗೆ ಆ ಸ್ನ ವಿ! ಇನ್ನು ನಿಮಗೆ ವೃದ್ಧಾವಸ್ಥೆ ಬಂತು, ಆದ್ದರಿಂದ ದಯಮಾಡಿ ಪರ್ಯಟ ನಕ್ಕೆ ಹೋಗಬಾರದು, ೬:೦ದು ವೇಳೆ ಹೋಗುವದೇ ಆದಲ್ಲಿ ತಮ್ಮ ಸಂಗಡ ಯಾವತ್ತೂ, ಪರಿಚಾರಕರನ್ನು ಕರೆದುಕೊಂಡು ದಯಮಾಡಿಸಬೇಕು” ಎಂದು.