ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧od ವಾದ್ರೂಷಣ, ವಿನಂತಿಯನ್ನು ಮಾಡಿಕೊಂಡರು. ಆಗ ಸಮರ್ಥರು « ಅಪ್ಪ ಒಳ್ಳೇದು, ನಿನ್ನ ಇಷ್ಟದಂತಯೇ ನಡೆಯುವೆನು” ಎಂದು ಹೇಳಿದರು. ಆ ಮೇಲೆ ಮಹಾರಾಜರು ಅಲ್ಲಿಂದ ಹೊರಟು ತಮ್ಮ ಅಸಂಖ್ಯ ಸೈನ್ಯವನ್ನು ಕೂಡಿಕೊಂಡು ಕರ್ನಾಟಕಕ್ಕೆ ಹೋದರು, ಆಗ ಅಲ್ಲಿಯ ಕಿಲ್ಲೆಯ ಅಧಿಕಾರಿಗಳಲ್ಲ ಶರಣು ಬಂದರು, ಮಹಾ ರಾಜರು ಶರಣು ಬಂದವರ ಕಡೆಯಿಂದ ಕಪ್ಪು ತೆಗೆದುಕೊಳ್ಳುತ್ತ, ಶರಣು ಬಾರದೆ ಇದ್ದವರ ಪಾರಿತ್ಯವನ್ನು ಮಾಡುತ್ತ ಸೋರಸ ಎಂಬಲ್ಲಿಗೆ ಬಂದು ಮುಟ್ಟಿದರು. ಆ ಮೇಲೆ ನೇರಳದ ಕಿಲ್ಲೆಯನ್ನು ಕಟ್ಟಿಸಿ ಅಲ್ಲಿಯ ಅಧಿಕಾರವನ್ನು ರಘುನಂಥರಾ ವ ಹಣಮಂತ ಎಂಬವನಿಗೆ ಒಪ್ಪಿಸಿ ಶ್ರೀಶೈಲ್ಯ ಮಲ್ಲಿಕಾರ್ಜುನನ ದರ್ಶನಕ್ಕೆ ಹೋ ದರು, ಮಹಾರಾಜರು ಪಾತಾಳಗಂಗಾ ಮತ್ತು ಕದಳೀ ವನ ಎಂಬಲ್ಲಿ ಬಹಳ ದಾನಧರ್ಮವನ್ನು ಮಾಡಿದರು, ಮಹಾರಾಜರು ಸಂಪೂರ್ಣ ಒಂದು ತಿಂಗಳವನ್ನು ಅಲ್ಲಿ ಕಳೆದರು, ಕದಳಿ ವನದ ಏಕಾಂತ ಮತ್ತು ರಮಣಿಯ ಸ್ಥಾನವನ್ನು ನೋಡಿ “ ಇಲ್ಲಿ ತಪಶ್ಚರ್ಯ ಮೂಡುತ್ತ ಕೂಡ್ರಬೇಕು, ರಾಜ್ಯಕ್ಕೆ ಹೋಗಬಾರ ದು, ತಮ್ಮ ಪತ್ರನಿಗೆ ರಾಜಾಭಿಷೇಕ ವನ್ನು ಮಾಡಿಸಬೇಕು' ಎಂಬ ವಿಚಾ ರವು ಹುಟ್ಟಿತು, ಅವರಂತೆ ಅವು ತಮ್ಮ ಕಾರಭಾರಿ ಮಡಿ.: ತಿಳಿಸಿದರು, ಅದನ್ನು ಕೇಳಿ ಅವರು ಬಹಳ ವ್ಯಸನ ಪಟ್ಟು ನಾನಾ ಪರಿಯಿಂದ ಮಹಾರಕ್ .ರಿಗೆ ಹೇಳಿಕೊಂಡರು, ಆದಾಗ್ಯೂ ಮಹಾರಾಜರ ಮನಸ್ಸು ಬದಲಾಗಲಿಲ್ಲ. “ ಮನೆಯ ಲ್ಲಿ ವೃದ್ದ ಮಾತಾ ಪಿತೃಗಳ ಸೇವೆಯನ್ನು ಮಾಡುವದು ಬಿಟ್ಟು ಕೊಟ್ಟ ಅಡವಿಯಲ್ಲಿ ಶಪರ್ಯ ಮಾಡಿ ಪಾರಮಾರ್ಥ ಸಾಧಿಸುವದು ಯಾವ ಧರ್ಮ ?” ಎಂದು ಕಾರ ಭಾರಿಗಳು ಮಹಾರಾಜರಿಗೆ ಮರ್ಯಾದಪೂರ್ವ ಕವಾಗಿ ಕೇಳಿದರು, ಅದಕ್ಕೆ ಮಹಾ ರಾಜರು « ಸಮರ್ಥರ ಇಚ್ಛೆಯ ಮೇಲಿಂದಲೇ ನನಗೆ ಈ ತರದ ಬುದ್ದಿಯು ಹಟ್ಟಿ ರುತ್ತದೆ ” ಎಂದು ಹೇಳಿದರು, ಆಗ ಆ ಕಾರಭಾರಿಗಳು- ರಾಜನ್ ! ತಮಗೆ ಈ ಪ್ರಕಾರ ವಿನಂತಿ ಮಾಡಿಕೊಳ್ಳ ಬೇಕೆಂದು ಅದೇ ಸಮರ್ಥರು ನಮ್ಮಲ್ಲಿಯೂ ಬುದ್ದಿಯನ್ನು ಹುಟ್ಟಿಸಿರುತ್ತಾರೆ' ಎಂದು ಉತ್ತರ ಕೊಟ್ಟರು, ಈ ಪ್ರಕಾರ ಅವ ರವಕೊಳಗೆ ಬಹಳೊತ್ತಿನ ತನಕ ಭವತಿನಭವತಿಯಾಗಿ ಕಡೆಗೆ ಚತುರ ಕಾರಭಾರಿ ಯಾದ ರಘುನಾಥರಾಯನು “ ಮಹಾರಾಜರೇ ! ನಾವು ಏನು ಹೇಳಿದರೂ ನಮ್ಮ ಮಾತು ತದುಗ ಮಹತ್ವವೆನಿಸುವದಿಲ್ಲ, ಹಾಗೂ ಶಾವು ಎಷ್ಟು ಕಾರಣಗಳನ್ನು ತೋರಿಸಿದರೂ ತಮ್ಮ ಉತ್ತರವು ನಮ್ಮ ಮನಸ್ಸಿಗೆ ಬರುವದಿಲ್ಲ, ಆದ್ದರಿಂದ ನಮ್ಮಿ ಬ್ಲರಿಗೂ ಸಮಾಧಾನವಾಗುವಂತೆ ಒಂದು ಯುಕ್ತಿಯನ್ನು ಹೇಳುತ್ತೇನೆ, ದಯ ಮಾಡಿ ಚಿಸಬೇಕು, ಅದೇನಂದರೆ-ಮಹಾರಾಜರು ದೇವಿಯ ಪ್ರಾರ್ಥನೆ ಯನ್ನು ಮಾಡಿ ದೇವಿಯ ಆಜ್ಞೆಯಂತೆ ನಡೆಯಬೇಕು” ಇದನ್ನು ಕೇಳಿ ಮಹಾರಾ ಬ