ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ರಾಮದಾಸ ಸ್ವಾಮಿಗಳ ಚರಿತ್ರ. ೧or ಜರು ಸಂತೋಷದಿಂದ « ಬಹಳ ಉತ್ತಮವಾದ ಯುಕ್ತಿಯು” ಎಂದು ಒಪ್ಪಿಕೊಂ ಡರು ಆ ಮೇಲೆ ಮಹಾರಾಜರು ದೇವಿಯನ್ನು ಭಕ್ತಿಪೂರ್ವಕವಾಗಿ ಪ್ರಾರ್ಥಿಸಿ ದರು, ಅದರಿಂದ ಆಗಲೇ ದೇವಿಯು ಮಹಾರಾಜರ ಮೈಯಲ್ಲಿ ದೇಶಿಸಿ ಶಕೆ ೧೫೯೫ ನೇ ಚೈತ್ರ ವದ್ಯ ೧೩ ನೇ ದಿವಸ ಕೆಳಗೆ ಬರೆದ ಪ್ರಕಾರ ಒಡನುಡಿದಳು:- « ಮಹಾರಾಜರು ತಪರ್ಯ ಮೂಡತ್ತ ಅಡವಿಯಲ್ಲಿ ಕೂಡಬಾಗದು, ರಾಜ್ಯಕ್ಕೆ ಹೋಗಿ ಸಿಂಹಾಸನಾರೂಢರಾಗಬೇಕು ?” ಮಹಾರಾಜರ ವಂಶದಲ್ಲಿ ೨೨ ಮಂದಿ ಧೀರಪುರುಷರು ಹುಟ್ಟುವರು. ಮಹಾರಾಜರ ಶಕವು ೧೦೦೦ ವರ್ಷಗಳ ಮಟ್ಟಿಗೆ ಇರುವದು , ಈ ಆಜೆ ಯುನು ರಘುನಾಥರಾವ 9ಾರಭಾರಿ 1ಶಿಒ 59 ಒರಕೋಂ ಡು ಮಹರಾಜರಿಗೆ ತೋರಿಸಿದನು, ಅದರಂತೆ ಮಹಾರಾಜ ಪರಿವಾರ ಸಹಿ ವಾಗಿ ತಮ್ಮ ರಾಜ್ಯಕ್ಕೆ ಹೋಗಿ ನಂತರ ಸಮರ್ಥರ ದರ್ಶನ ತೆಗೆದುಕೊಳ್ಳು ವದ ಕಾಗಿ ಜಾಫಳಕ್ಕೆ ಹೋದರು ಅಲ್ಲಿ ಮಹಾರಾಜರು ಸಮಧ೯ರ ೧೨ ನವನ್ನು ತೆಗೆದ ಕೊಂಡು ಅವರಿಗೆ ಯಾವತ್ತು ಸಂಗತಿಯ- ತಿಳಿಸಿದರು, ತಪಶ್ಚರ್ಯ ಮಾಡಬೇಕೆಂದು ತಾವು ನಿಶ್ಚಯ ಮಾಡಿದ್ದನ್ನು ಮಹಾರಾಜರು ಹೇಳಿದ ಕಡಲೇ ಸ.ಎರ್ಥರು ಹೊಟ್ಟಿ ಹಿಡಿದಿಡದು ನಕ್ಕರು. ಪವರ್ಧರು ಮಹಾರಾಜರ ಭಾಷಣ ವು ಮುಗಿದ ತರುವ ಯು • ಶಿರಾಯ! ನಿನ್ನ ಗೋಸ್ಕರ ತಪಶ್ಚರ್ಯ ಮಾಡುವ ವಗು ಮಡೇವಡುತ್ತಾರೆ, ಅಂದಮೇಲೆ ನಿನಗೆ ಸ್ವತಃ ಅದರ ಚಿಂತಯು ಯ ಕೆ ಉಂಟಾಗಿತ್ತು?” ಎಂದು ನುಡಿದರು ಅಲ್ಲಿ ಮಹಾರಾಜರು ೧೨ ದಿವಸ ಆr 7 ತಾಪಗಡಕ್ಕೆ : ಗಲು ಹೊರಟರು. ಆಗ ಸಮರ್ಥರು ಮಹಾರಾಜರಿಗೆ « ನೀವೂ ಶಾಯನ್ನು ಕೂಡಿಕೊಂಡು ಗಂಗಾಭಟ್ಟನನ್ನು ಕರೆಯಿಸಿ ರಾಜ್ಯಾಭಿಷ ಕ ಮಾಡಿಸಿಕೊಳ್ಳಬೇಕು' ಎಂದು ಅಪ್ಪಣತೆಯನ್ನು ಕೊಟ್ಟರು, ಅದಕ್ಕೆ ಮಹಾ ರಾಜರು “ ತಮ್ಮ ಇಚ್ಛೆಯಂತೆ ನಡೆಯುವೆನು ” ಎಂದು ಹೇಳಿ ಪ್ರಕಸಗಡಕ್ಕೆ ಹೋಗಿ ಮುಟ್ಟಿ ಅಲ್ಲಿಂದ ರಾಯಗಡಕ್ಕೆ ಹೋದರು. ಕಳ್ಳರ ತಂಡು:-ಶಕೆ ೧೫೯೫ ರಲ್ಲಿ ಒಂದು ದಿವಸ ರಾತ್ರಿ ಕವ್ರ ಕಳ್ಳರು ಒಟ್ಟುಡಿ ಜಾಥಳದ ಮಠದಲ್ಲಿ ಕಳವು ಮಾಡಬೇಕೆಂದು ಆಲೋಚಿಸಿ ಆ ಮಠ ದೊಳಗೆ ಬಂದು ಅಲ್ಲಿಯ ಕೆಲವು ಸಾಮಾನುಗಳನ್ನು ಎತ್ತಿ ಹಾಕಿ ಇನ್ನೂ ಕೆಲವು ಸಾಮಾನುಗಳನ್ನು ಎತ್ತಿ ಹಾಕುವ ಯತ್ನದಲ್ಲಿದ್ದರು, ಆಗ ಮಠದಲ್ಲಿಯ ಶಿಷ್ಯರಿಗೆ ಎಚ್ಚರಿಕೆಯಾಯಿತು, ತರುವಾಯ ಅವರು ಆ ಕಳ್ಳರನ್ನು ಹಿಡಿದು ದಂಡಿಸಬೇಕಂ ಬ ಉದ್ಯೋಗ ನಡಿಸಿದರು, ಅದನ್ನು ಸವರ್ಧರು ಕಂಡು ಆ ಶಿಷ್ಯರಿಗ-+ ನೀವು ಏನೂ ಶ್ರಮ ತೆಗೆದುಕೊಳ್ಳಬೇಡರಿ, ಗೋಸಾವಿಗಳಾದ ನಮ್ಮ ಸಾಮಾನುಗಳ ನ್ನು ಕಳ್ಳರೇನು ಒಯವರು ?” ಎಂದು ಹೇಳಿದರು, ಅದನ್ನು ಕೇಳಿ ತಿಹರು