+++ ಶ್ರೀ ಕಾಮದಾಸ ಸ್ವಾಮಿಗಳ ಚರಿತ್ರ ೧nG - ಸನರ್ಥರ ಟಗರು-ಸಮರ್ಥರು ಹರಳಿಯಲ್ಲಿರುವಾಗ್ಗೆ ಒಂದು ಟಗರನ್ನು ಸಾಕಿದ್ದರು, ಅದಕ್ಕೆ ಅವರು ಈ ಕಾಮ” ಎಂಬ ಹೆಸರಿನಿಂದ ಕರೆಯುತ್ತಿದ್ದರು ಅದಕ್ಕೆ ಅವರು ದಿನಾಲು ಭೋಜನಕ್ಕೆ ಕೂಡುವ ಮುಂಚೆ ತುಪ್ಪ ಅನ್ನ, ಹಾಲು ಅನ್ನ, ಮತ್ತು ಮೊಸರು ಅನ್ನ ತಿನ್ನಲಿಕ್ಕೆ ಹಾಕಿ ಅದಕ್ಕೆ ನೀರು ಕುಡಿಸಿ “ ರಾಮಾ ತೃಪ್ತಿಯಾದಿಯಾ ?” ಎಂದು ಕೇಳುತ್ತಿದ್ದರು, ಆದಕ್ಕೆ ಊಟ ಮಾಡಿಸದೆ ಸವ ರ್ಥರು ಎಂದೂ ಊಟಕ್ಕೆ ಹೋಗುತ್ತಿಲ್ಲ. ಒಂದು ದಿವಸ ಈ ಟಗರು ಮತದಲ್ಲಿ ಯು ಹಿಂಡುವ ಎಮ್ಮೆ ಆಕಳುಗಳಿಗೆ ಇದು ಬಹಳ ಉಪದ್ರವ ಕೊಟ್ಟಿದ್ದಕ್ಕಾಗಿ ಆ ಮಠದಲ್ಲಿಯ ಸೇವಕನೊಬ್ಬನು ಆ ಟಗರನ್ನು ಹಿಡಿದು ಅದರ ಕಣ್ಣಿಗೆ ಮೆಣಸಿನ ಪ್ರಡಿಯನ್ನು ತುಂಬಿದನು, ಅದರಿಂದ ಆ ಟಗರು ಬಹಳ ತಾಸಗೊಂಡು ಓದಿ ಹೋಗಿ ಎಲ್ಲಿಯೋ ಒ೦ದು ದ ಲಿಯೊಳಗೆ ಅಡಗಿಕೊಂಡಿತು, ಸಮರ್ಥರು ನಿತ್ಯ ಸಾಂಪ್ರದಾಯದಂತೆ ತಾವ, ಭೋಜನಕ್ಕೆ ಕೊಡುವ ಮುಂಚೆ “ರಾಮ ಬಾ, " ಎಂದು ಎಷ್ಟ ಸಾ' • ದರಿದಾಗ್ಯೂ * ಟಗರು ಬರಲಿಲ್ಲ, ಆಗ ಸಮರ್ಥರು ಅದ ನ್ನು ಶೋಧ ವಶ ಇ ಈ.... ೦ಡ' ಬಳಲಿಕ್ಕೆ ಶಮ್ರ ಕೃತ್ಯವನ್ನು ಕಳುಹಿಸಿಕೊಟ್ಟರು. ಆದರೂ ಅದು ಬೇr ನೆ ಸಿಗಲಿಲ್ಲ ಆಗ ಸಮರ್ಥರು “ ನಮ್ಮ ರಾಮನಿಗೆ ಯಾರೋ ಉಪದ್ರವ ಕೊಟ್ಟಿದಾಗ, ಆ೦ತೇ ಅವನು ಬರಲೊಲ್ಲನು ' ಎಂದು ನುಡಿದರು. ಅರ್ಷ್ಟಲ್ಲಿ ಯಾ, ನೋ ಒಬ್ಬನು ಕಿಲ್ಲೆಯೊಳಗೆಲ್ಲ ಹುಡುಕಿ ಅದನ್ನು ಸದುರ್ಧರ ಬಳಿ ಗೆ ತೆಗೆದುಕೊಂಡು ಬ೦ದನು ಆಗ ಅಗರ ಕಣಳಗಿ೦ದ ನೀರು ಸುರಿಯುತ್ತಿ, ದೈವ, “ ಯಾಗೆ ನಮ್ಮ ರಾಮನಿಗೆ ಪೀಡಿಸಿದರು ?” ಎಂದು ಸಮರ್ಥರು ಮಠ ದೊಳಗಿನ ಯಶವತ್ತು ಜನರಿಗೆ ಕೇಳಿದಾಗೂ ಯಾರೂ ಉತ್ತರ ಕೊಡಲಿಲ್ಲ, ಆದ ರೂ ಅವರಿಗೆ ಅದರ ನಿಜವೃತ್ತಾಂತವು ಗೊತ್ತಾಯಿತು, ಆ ಮೇಲೆ ಸಮರ್ಥರು ಮರದೊಳಗಿನ 'ರತ್ತು ಜನರನ್ನು ಕರೆದು “ ನೀವು ಮಾತ್ರ ದೇವರವರು ಮತ್ತು ದೇವರದು ತಿನ್ನುವವರು, ಅ ವನು ಗಾತ್ರ = "ದೇನು? ಎಲ್ಲರೂ ಶ್ರೀ ರಘುಪತಿ ಯ ಕೃಪೆಗೆ ಪಾತ್ರರು, ಆದ್ದರಿಂದ ನನ್ನ ಮನಿಗೆ ಇನ್ನು ಮುಂದೆ ಯಾರೂ ಉಪದ್ರವ ಕೊಡಬೇಡಿರಿ” ಎಂದು ನಿಮ್ಮ ಗೆವಾಗಿ ಹೇಳಿ ತಾವೇ ತಮ್ಮ ಕೈಯಿಂದ ಆ ಟಗರಿನ ಕಣ್ಣಿಗೆ ತುಪ್ಪವನ್ನು ತಳಿದು ಅದಕ್ಕೆ ನಿತ್ಯದಂತೆ ಊಟಕ್ಕೆ ಹಾಕಿ ನೀರು ಕುಡಿಸಿ “ ರಾಮಾ ತೃಪ್ತಿಯಿದಿಯಾ ? ಎಂದು ಕೇಳಿ ತಾವು ಭೋಜನ ಮಾಡುವ ದಕ್ಕೆ ಹೋದರು ಇದರ ಮೇಲಿಂದ ಶ್ರೀ ಸಮರ್ಥರಿಗೆ ಯಾವತ್ತೂ ಪ್ಯಾಣ' ಮಾತ್ರ ವಿಷ (Jದಲ್ಲಿ ಎಷ್ಟು ಭೂತದಯವಿತ್ತೆಂಬದು ಸ್ಪಷ್ಟವಾಗಿ ಕಾಣುವದು, ಶಿವಾಜಿ ಮಹಾರಾಜರ ರಾಜ್ಯಾಭಿಷೇಕವು-ದೇವಿಯ ಮತ್ತು ಸಮರ್ಥರ ಆಜ್ಞೆಯದ ಮೇರೆಗೆ ಶಿವಾಜಿ ಮಹಾರಾಜರು ಪಟ್ಟಾಭಿಷೇಕದ ಸಿದ್ಧತೆಯನು
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೨೧
ಗೋಚರ