119 ಹಗ್ಗೂಡಣ ಮರಿದರು, ಪ್ರಸಿದ್ದ ಗಂಗಶಾಸ್ತ್ರಿಗಳು ಗಂಗಾಸ್ನಾನಕ್ಕಾಗಿ ಪೈಠಣಕ್ಕೆ ಹೋಗಿ ೨ ವರ್ಷಗಳಿಂದಾಗೂ ಬಂದಿದ್ದಿಲ್ಲ, ಅವರನ್ನು ಕರೆಯಿಸಿಕೊಂಡು ಪಟ್ಟಾಭಿಷೇಕ ಮರಿಸಿಕೊಳ್ಳಬೇಕೆಂದು ಸಮರ್ಥರ ಅಪ್ಪಣತೆಯಾದ ಪ್ರಕಾರ ಮಹಾರಾಜರು ತಮ್ಮ ರಾಜ್ಯದೊಳಗಿನ ಒಬ್ಬ ದೊಡ್ಡ ಮನುಷ್ಯನನ್ನು ಅವರ ಕಡೆಗೆ ಕಳುಹಿಸಿ ಕೊಟ್ಟರು, ಆದರೆ ಗಂಗಾಶಾಸ್ತಿಯು “ಸಮರ್ಧರು ತಾವಾಗಿ ಕರೆಯಿಸುವವರೆಗೆ ನಾನು ರಾಜ್ಯದಲ್ಲಿ ಪ್ರವೇಶಿಸುವದಿಲ್ಲ ?” ಎಂದು ಹೇಳಿದರು, ಆಗ ಅವರನ್ನು ಕರೆ ಯಲಿಕ್ಕೆ ಹೋಗಿದ್ದ ದೊಡ್ಡ ಮನುಷ್ಯನು " ಸಮರ್ಥರು ಯರಗಡವೂ ದ್ವೇಷ ಮಾಡುವವರಲ್ಲ. ಅವರ ಅಪ್ಪಣಿಯು ಮೇಲಿಂದಲೇ ಮಹಾರಾಜರು ನಿಮ್ಮನ್ನು ಕರೆದುಕೊಂಡು ಬರಲಿಕ್ಕೆ ನನ್ನನ್ನು ಕಳುಹಿಸಿದ್ದಾರೆ ” ಎಂದು ಗಂಗಾಶಾಸ್ತಿಯನ್ನು ಸಮಾಧಾನ ಮಾಡಿ ಕರೆದುಕೊಂಡು ಬಂದನು, ಗಂಗಾಶಾಸ್ತಿಯನ್ನು ಎದುರು ಗೋಂಡು ಕರೆದು ತರಲಿಕ್ಕೆ ಶಿವಾಜಿ ಮಹಾರಾಜರು "ತಃ ಹೋಗಿ ಕರೆದು ತಂದರು. ಆ ಮೇಲೆ ಉಭಯತರೂ ಕೂಡಿ ಸರಳಿಗೆ ಸಮರ್ಥರಿದ್ದೆಡೆಗೆ ಹೋಗಿ ಅವರ ದರ್ಶನ ತೆಗೆದುಕೊಂಡರು, ಆಗ ಸಮರ್ಧರು ಗಂಗಾಶಾಸ್ತಿಗೆ : ನೀವು ಕುಭವವಹೂರ್ತ ನೋಡಿ ಆ ದಿವಸ ರಾಜಶಗಳಿಗೆ ಯಥಾವಿಧಿಪೂರ್ವಕವಾಗಿ ಕಙ್ಖಾ ಭಿಷೇಕ ವಾಡ ತಕ್ಕದ್ದು ಎಂದು ಅಪ್ಪ ಮಾಡಿದರು, ಅದರಂತೆ ಎ:ಹಾಶ: ಗಂಗಾಶಾ ಸ್ತ್ರೀಯ onಯಗಡಕ್ಕೆ ಹೋಗಿ ಒಂದು ಶುಭವ.ಹ.ವನ್ನು ಗೊತ್ತುಪಡಿಸಿ ಯಾವತ್ತೂ ಸಿದ್ಧತೆಯನ್ನು ಮಾಡಿದರು ಆ ಮೇಲೆ ವಿಹ -ಜರು ಶ' ಳಿಗೆ. ಹೋಗಿ ಯಾವತ್ತು ಸಂಗತಿಯನ್ನು ತಿಳುಹಿಸಿ ಸವ ರ್ಥ “ನ್ನು ದ್ವೇಶಿಸಿ- * ಸ್ವಾಮಿ ವರ್ಯರೇ, ನನ್ನದೊಂದು ಅಪೇಕ್ಷೆಯುಂಟ, ಆದನ ತಾವು ಪೂರ್ಣ ಪಡಿಸ ಬೇಕು' ಎಂದು ವಿನಂತಿ ಮಾಡಿಕೊಂಡು ಅದಕ್ಕೆ ಸಮರ್ಥ ರು * ಇಥ ಕಠಿಣ ಎದದ್ದೇನದೆ?” ಎಂದರು, ಆಗ ಮಹಾರಾಜರು, ಆ ಸ್ವಾಮಿಗಳ ಕೃಪೆ ಇದ್ದ ಬಳಿಕ ಕಠಿಣವಾದದ್ದು ಯಾವದೂ ಇಲ್ಲ” ಎಂದು ಉತ್ತರ ಕೊಟ್ಟರು ಅದಕ್ಕೆ ಸ 1ರ್ಥರು ತಿ€Jಸಿ “ ಯಾಗಲೋಲ್ಲದು ಅದೇನು ಹೇಳರಿ ?” ಎಂದು ಕೇಳಿದರು. ಆಗ ಮಹಾರಾಜರು - ಸ್ವಾಮಿನ್, ನೀವು ಈ ಸಮಯಕ್ಕೆ ಜಟಾಭಾರವನ್ನು ತೆಗಿ ಸಬೇರ ದು ನನ್ನ ವಿನಂತಿರುoಟು ?” ಎಂದು ಹೇಳಿದರು, ಅದಕ್ಕೆ ಸಮರ್ಥರು-- « ಅಪ್ಪಾ ಶಿವರಾಯಾ ! ಇಷ್ಟು ವರ್ಷಗಳ ವರೆಗೆ ಅವ್ಯಾಹತವಾಗಿ ನಡೆಯುತ್ತ ಬರುವ ನಡತೆಯಲ್ಲಿ ಯಾಕೆ ವ್ಯತ್ಯಯವನ್ನುಂಟು ಮಾಡುವಿ?” ಎಂದು ಕೇಳಿದರು. ಆಗ ಮಹಾರಾಜರು « ತಾವು ಭಕ್ತರ ಅಭಿಮಾನಿಗಳು, ಭಕ್ತರ ಅಪೇಕ್ಷೆಯನ್ನು ಪೂರ್ಣ ಪಡಿಸಿ ಅವರನ್ನು ಸಂತೋಷ ಪಡಿಸುವ ಭಾರವು ತನ್ನ ಕಡೆಗೇ ಇರುತ್ತ ದೆ” ಎಂದು ಹೇಳಿದರು, ಅದಕ್ಕೆ ಸಮರ್ಥರು « ಯಾಕಾಗಲೊಲ್ಲದು” ಎಂದು
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೨೨
ಗೋಚರ