೧0 ವಾಗ್ನತಣ, ೨೦:೧೭, ೯ ಫೆಬ್ರುವರಿ ೨೦೧೮ (UTC)~ ~ ~ -.- - * ನೋಡುತ್ತ ಸ್ವಲ್ಪ ಹೊತ್ತು ಕುಳಿತಿರಲಾಗಿ ರಾಮಚಂದ್ರಪಂತ ಅಮತ್ಯ ಎಂಬ ಸೇನಾಧಿಪತಿಯು ಅಲ್ಲಿಗೆ ಬಂದು ರಂಗನಾಥಸ್ವಾಮಿಯ ದರ್ಶನ ತೆಗೆದುಕೊಂಡು ಅ ವರ ಬಾಯಿಂದ ಸಮರ್ಧರು ಬರುತ್ತಾರೆಂಬ ಸಂಗತಿಯನ್ನು ಕೇಳಿಕೊಂಡು ಅವರ ದರ್ಶನವನ್ನು ತೆಗೆದುಕೊಳ್ಳುವ ಮತ್ತು ಕೃಷ್ಣಾವೇಣಿ ಸಂಗಮದಲ್ಲಿ ಸ್ನಾನ ಮಾ ಡುವ-ಯೋಗವನ ಕಳೆದುಕೊಳ್ಳಬಾರದೆಂದು ಆಲೋಚಿಸಿ ಅಲ್ಲಿ ತನ್ನ ಡೇರೆಗಳ ನ್ನು ಕೊಡಿಸಿ ತನ್ನ ಸೇ ನಿಕರನ್ನೆಲ್ಲ ಇಳಿಸಿಕೊಂಡು ತಾನು ಅಲ್ಲಿಯೇ ಮುಕಾಮು ಮಾಡಿದನು, ಆದ್ದರಿಂದ ಅನಾಯಾಸದಿಂದ ರಂಗನಾಥಸ್ವಾಮಿಗೆ ಉಂಟಾಗಿದ್ದ ಬಿಸಲಿ ನ ಶಾಪವೂ ಪ್ರಯಾಣದ ಶ್ರಮವೂ ಪರಿಹಾರವಾಗಿ ಅವನು ಸೌಖ್ಯದಿಂದ ಡೇರೆಯೊ ಆಗ ಮೃದುತಯ್ಯದ ಮೇಲೆ ಪವಡಿಸಿದನು, ಇಷ್ಟರಲ್ಲಿ ಸಮರ್ಥರೂ ಕಲ್ಯಾಣನ ಅಲ್ಲಿಗೆ ಬಂದು ರ೦ಗನಾಧಸ್ವಾಮಿಯನ್ನು ಕ೦ಡು ಬಹಳ ಆಶ್ಚರ್ಯಪಟ್ಟರು. ಆಗ ಸಮರ್ಥರು ಕಲ್ಯಾಣನ ಸವಕ್ಷ ರಂಗನಾಥಸ್ವಾಮಿಗೆ-• ಏನಪ್ಪಾ! ನಿನ್ನನ್ನು ನಾ ನು ಬೇಕಂತೇ ಬಿಸಲಲ್ಲಿ ಅಡವಿಯೊಳಗೆ ಬಿಟ್ಟು ಹೋದಾಗ್ಯೂ ನಿನ್ನ ದೈವಬಲದಿಂದ ನಿನ್ನ ಅಪೇಕ್ಷೆಯಂತೆ ಸೌಖ್ಯವೂ ವಿಶ್ರಾಂತಿ ದೊರಕಿದವಲ್ಲ ಇದು ನಿನ್ನ ಪ್ರಯತ್ನದ ಫಲವೋ ಅಥವಾ ಪ್ರಾರಬ್ಧ ಯೋಗವೋ?” ಎಂದು ಕೇಳಿದರು. ಅದ ಕೈ ರಂಗನಾಥಸ್ವಾಮಿಯು ಅದೆಲ್ಲ ನಿಮ್ಮ ಇಚ್ಛಾನುಸಾರವಾಗಿ ನನಗೆ ದೂ-ಕಿರು ದೆ, ನನ್ನ ಪ್ರಾರಬ್ದವು ನಾನು ಬೇಡಬೇಡ೦ದರೂ ನನ್ನ ಬೆನ್ನು ಹತ್ತಿರುತ್ತದೆ? ಎಂದು ಉತ್ತರ ಕೊಟ್ಟದು, ಇದನ್ನು ಕಲ್ಯಾಣನು ನೋಡಿ ಸಮರ್ಥರಿಗೆ ಸ್ವಾ ವಿ! ತಾವು ಹಿಂದಕ್ಕೆ ಹೇಳಿದ್ದು ಈಗ ನನ್ನ ನಿದರ್ಶನಕ್ಕೆ ಸಂಪೂರ್ಣವಾಗಿ ಒ೦ ತುದೈವಬಲವು ಹೆಚ್ಚಿನದು ಎಂಬದರಲ್ಲಿ ಸಂದೇಹವಿಲ್ಲ • ಎಂದು ಒಡಂಬಟ್ಟನು. ಇದರ ಯಾವತ್ತು ವಿವರವನ್ನು ಅವರಿಬ್ಬರೂ ರಂಗನಾಥಸ್ವಾಮಿಗೆ ತಿಳುಹಿಸಿದರು. ನಂತರ ಸಮರ್ಥ ರೊಂದಿಗೆ ಯಾವತ್ತರು ಡೇರೆಯಲ್ಲಿ ಉಳಿದು ಭೋಜನವನ್ನು ತೀರಿ ಸಿಕೊಂಡು ಸುಖದಿಂದ ಒಂದು ಹಗಲು ಮತ್ತು ಒಂದು ರಾತ್ರಿ ಕಳೆದ . ಆ ದಿನ , ರಂಗನಾಧಕ್ಕಾವಿಯು ಕೀರ್ತನವನ್ನು ಮಾಡಿದನು, ಮಾರನೇ ದಿನ ಸ ರಾಮಚಂದ್ರಪಂತನ' ತನ್ನ ಸೈನ್ಯ ಸಹಿತವಾಗಿ ಸಮರ್ಥರ ಅಪ್ಪಣತಿಯನ್ನು ಪಡೆ ಧುಕೊಂಡು ಪನ್ನಾ ೪ಾವಿಶಾಲಗಡದ ಕಡೆಗೆ ಹೊರಟುಹೋದನು, ಆಮೇಲೆ ಸಮ ರ್ಥರು ಕಲಾಣಸ್ವಾಮಿಯನ್ನೂ ರಂಗನಾಥಸ್ವಾಮಿಯನ್ನೂ ಕೂಡಿಕೊಂಡು ನಿಗ ಡಿಗೆ ಹೋಗಿ ಕೆಲವು ದಿವಸ ಇದ್ದರು. ಅಲ್ಲಿಂದ ಎಲ್ಲರೂ ಪರಳಿಗೆ ಹೊರಟುಬಂದ ರು, ರಂಗನಾಧಸ್ವಾಮಿಯು ಪರಳಿಯಲ್ಲಿ ಕೆಲವು ದಿವಸ ಇದ್ದು ಮರಳಿ ಬಂದನು. ತುಪ್ಪದ ಕಂಡವು-ಸಮರ್ಥರ ಬಂಧುಗಳಾದ ಶ್ರೇಷ್ಠರು ಜಾಂಬೇ ಎಂಬ ಊರಲ್ಲಿ (ಜಂಬು ಗ್ರಾಮದಲ್ಲಿ) ಭಕ್ತಿರಹಸ್ಯ ಇತ್ಯಾದಿ ಗ್ರಂಥಗಳನ್ನು ರಚಿಸಿ ಆಪಾ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೩೦
ಗೋಚರ