ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• • • ೨ ರಾಮದಾಸ ಸ್ವಾಮಿಗಳ ಚರಿತ್ರ, ೧೨೫ - - - - - - - - - ಗನೆ ನಾವು ಆ ಕೋರಿಕೆಯನ್ನು ತೀರಿಸಬೇಕು, ಆದರೆ ವಖತ ಪುರಕ್ಕೆ ಯಾರು ಹೋ ಗಬೇಕು ? ಎಂಬದಾಗಿ ಉದ್ದಾರವನ್ನು ತೆಗೆದರು, ಆಗ ವೇಣ6 ಬಾಯಿಯು ' ಹಾಗಾದರೆ ತುಳಜಾಪ್ರರಕ್ಕೆ ಹೋಗೆ ಬೆ' 7" ಎಂದು ಹೇಳಿ , ಅದಕ್ಕೆ ಸವರ್ಧರು “ ಅಯವರೆಗಾದ ಯೋರು ಹೋಗುವರು ? " ಎಂದು ನುಡಿದರು. ಆಮೇಲೆ ವೇಣೂಬಾಯಿಯು ಅದೂ ಇಲ್ಲದಿದ್ದರೆ ಸ ಶಾ ಸಿಗದ • ಶಿವಾಜಿ ಮಹಾರಾಜರು ದೇವಿ: ಸಾಧನೆಯನ್ನು ಮಾಡಿರುತ್ತಾರೆ. ಅಯಾದರ ಹೋ ಗಿ ಹರಿಕೆಯನ್ನು ತೀರಿಸಬೇಕು ?” ಎಂದು ಉತ್ತರ ಕೊ ಳು, ಇದನ್ನು ನೀವು ರ್ಧು ಕೂಡಲೇ ಒಪ್ಪಿಕೊಂಡು ಒಬ್ಬ ಅಕ್ಕಸಾಲಿಗನನ್ನು ೬.ಸಿ ಅವನಿಗೆ ಒಂ ದು ತೋಲಿ ಭಂಗಾರವನ್ನು ಕೊಟ್ಟು ಒಂದು ಹ • ವನ್ನು ಮಾಡಿಸಿ ೬ರಿಸಿದರು. ಆ ಮೇಲೆ ರಾತ್ರಿ ಛಜನವಾದ ನಂತರ ಸಮರ್ಥ ರು ಕಲ್ಯಾ { ನಿ- “ ಕಲ್ಯಾಣ ! ನಾವಿಬ್ಬರೂ ಪ್ರತಾಪಗಡಕ್ಕೆ ಹೋಗಿ ನಮ್ಮ ಹರಿಕೆಯನ್ನು ತೀರಿಸಿಷಿರೋಣ " ಎಂದು ಹೇಳಿದರು, ಅದಕ್ಕೆ ಕಲ್ಯಾಣ ನು " ಆ " ಎಂದು ನುಡಿದು ಅವರ ಬೆನ್ನ ಹತ್ತಿದನು, ನಂತರ ಉಭಯತರೂ ಅಲ್ಲಿ ಗುವಾಗಿ, ತಾಪಗಡದ ದೇವಿ ಯು ಗುಡಿಯೊಳಗೆ ಹೋಗಿ ಪ್ರಗಟವಾದರು. ತಿವಾಜಿ ಮಹಾರಾಜರ ಸಾರಿಗು ಪ್ರತಾ ಡದಲ್ಲಿಯೇ ಇದ್ದದ೦ದ ಆ ಗೆ ಒಯ ಪೂಜಾರನು ದೇವೆ: ೪೦ದ ತಾ ವತ್ತು ಬಾಗಿಲುಗಳನ್ನು ಇಕ್ಕಿ ಕೊ೦ಡು &ಿನ್ನು ಹಾಕಿ ಭದವೆ: Th ಆಡಿದ ನು, ಆದ್ದರಿಂದ ಸಮುರ್ಧರು ಯಾವ ಬಾಗಿವನ್ನ ತೆ: ಬಿ.ಸದೆ ದೆವಿಯ ಮು೦ ಜಿ ಹೋಗಿ ನಿಂತುಕೊಂಡರ.. ಸಮುರ್ದ್ರೆ - ನ್ನು ನೋಡಿ ಬೇಪಿಗೆ ಪ-ಮನಂದವಾ ಯಿತು, ಸವರ್ಧರು - ವಿಯ ಜಿರಣದ ಮೇಲೆ ಮುಳದ ಮು ( ನವ ಹರಿ ಕೆಯ ಸಮ್ಮಂಧವಾಗಿ ಉಳಿದಿರುವ ಈ ಭಂಗಾರಮೂವನ್ನು ಸ್ವೀಕರಿಸಬೇಕು ಎಂದು ಬೇಡಿಕೊಂಡರು. ಆಗ ದೇರು “ ನೀನು ಈ ನಿಶ್ಯದಿಂದಾದರೂ ನನ್ನ ದಸ- ನಕ್ಕೆ ಬ೦ದಿ” ಎಂದು ನುಡಿದಳು, ದೇವಿಯ ಮೈಮೇಲೆ ಯಾವತ್ತು ಕಡೆಗೆ ಅಲಂಕಾರಗಳು ತುಂಬಿ ಹೋದ್ದರಿಂದ ಹೂವನ್ನು ಏರಿಸ೬ಕ್ಕೆ ಸ್ಥಳವೇ ಕಾ ಇ'ಸಲಿಲ್ಲ. ಆಗ ದೇವಿಯು ತನ್ನ ಸಂಸ್ಸನ್ನು ತೋರಿಸಿದಳು, ಆಮೇಲೆ ಸಮರ್ಥ ರು ತಾವು ಮಾಡಿಸಿ ತಂದಿದ್ದ ಹೂವನ್ನು ದೇ ವಿ ತಿರಸ್ಸಿನ ಮೇಲೆ ಇಟ್ಟ ದೇವೆಗೆ ನಮಸ್ಕರಿಸಿ ದೇವಿಯ ಮೇಲೆ ಭಕ್ತಿಪರ ಸ್ತ್ರವನ್ನು ಗಂಜಿ ದೇವಿಯ ಮುಂದೆ ಅಂದರು, ಅದನ್ನು ಕೇಳಿ ದೇವಿಯು ಸುಪ್ರಸನ್ನಳಾಗಿ 11 ರಾಮದಾಸ ! ಏನಾ ದರೂ ವರ ಬೇ ಡಿಕೋ ' ಎಂದಳು, ಆದ ಸಮರ್ಥರ- ತಾಯಿ ! ನಾನಂ ತ ಸನ :, ನಾನು ವರ ಬೇಡಿಕೊ೦ಡು ಏನು ಮಾಡತಕ್ಕದಜಿ? ಎಂದು ಉತ್ತರ ಕೊಟ್ಟರು. ಆಗ ದೇವಿಯು ಸಮರ್ಧ ರ ಬೆನ್ನ ಮೇಲೆ ಕೈಯಾಡಿಸಿ-« ಅ ದನ್ನು ನಾನು ಕೇಳುವದಿಲ್ಲ, ನೀನು ಏನಾದರೂ ವರವನ್ನು ಬೇಡಿಕೊಳ್ಳಬೇಕು?