ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ವಷ ಎ೦ದು ತಿರುಗಿ ಹೇಳಿದಳು, ಆಮೇಲೆ ಸಮರ್ಥರು “ ನನಗೆ ಏನಾದರೂ ವರ ಕೊಡಬೇಕೆಂದು ನಿನ್ನ ಮನಸ್ಸಿದ್ದರೆ ಶಿವರಾಯ ನಿಗೆ ಕೊಟ್ಟು ಅವನನ್ನು ಸಂರಕ್ಷಿ ಸು ಅಂದರೆ ತೀರಿತ್ತು'ಎಂದು ಹೆಳಿದರು, ಆಗ ದೇವಿಯು 4 ಶಞ್ಞಸ್ಸು ಎಂ ದು ತನ್ನ ಕೊರಳೊಳಗಿನ ನವರತ್ನದ ಸರವನ್ನು ಸಮರ್ಥರ ಕೊರಳಲ್ಲಿ ಹಾಕಿದಳು. ಅದನ್ನು ನೋಡಿ ಸಮರ್ಥರು “ ಮಾಈ! ಈ ನವರತ್ನದ ಸರವ ನನ್ನ ೧ಧ ಕನ್ಯಾ ಹಿಯ ಕೊರಳಲ್ಲಿ ಯಖತಕ್ಕೆ ಬೇಕು?” ಎಂದು ಪ್ರಶ್ನೆ ಮಾಡಿ ತಿರುಗಿ ಕೊಡಲಿಕ್ಕೆ ಹೋದರು. ಅದಕ್ಕೆ ದೇವಿಯ - 03ವದಾಸ ! ನನ್ನ ಕೊರಳಲ್ಲಿದ್ದು ನಿನ್ನ ಕೊ:ಇಲ್ಲಿರಬಾರದೆಂಬುವದು ಆಶ್ಚರ್ಯವಲ್ಲವೇ? ಎಂದು ನುಡಿದಳು ಅದರಿo ದ ಸವಧ: ರು ಆ ನಮದ ಹಾರವನ್ನು ಸ್ವೀಕರಿಸಬೇಕಾಯಿತು ಮುಂದೆ. ಸವರ್ಧರು ಅದನ್ನು ಸ್ವೀಕರಿಸಿ ಸವತಿ ಕಲ್ಯಾಣಸಹ ವರ್ತಮಾನ ಜಫಳಕ್ಕೆ ಹೆರಟುಹೋದರು. ಮಾರನೆ ದಿವಸಿ ಪ್ರಾತಃಕಾಲಕ್ಕೆ ನಿತ್ಯ ಸಾಂಪ್ರದಯಕ ನ.ಸರಿಸಿ ಮಹಾರಿ ಜರು ದೇವಿಯ ಪೂಜೆಯನ್ನು ಮಡವದಕ್ಕೆ ಹೋಗಿ ಕುಳಿತು ದೇವಿಯ ಮೇಲಿನ ನಿರ್ಮಾಲ್ಯವನ್ನು ತೆಗೆಯುತ್ತಿರುವಾಗ ಆಕೆಯ ಕೊರಳೊಳಗಿನ. ನವರತ್ನದ ಹರವು ಇದ್ದಿಲ್ಲ, ಮಹರಾಜರು ಎಷ್ಟು ಶೋಧ ಮಾಡಿದಾಗೂ ಯಾ ರು ವೈ ದರು, ಹಾಗ ವೈದರು ಎಂಬ ಸಂಗತಿಗಳು ಗೊತ್ತಾ ಗಲಿಲ್ಲ. ಮಹಾರಾಜ. ರು ಸಿಟ್ಟಿಗೆದ್ದ ರು. ರಾತ್ರಿ ದೇವಿಯು, ಕೊರಳಲ್ಲಿದ್ದ ನವರತ್ನದ ಹುರು ಕ್ಯಾಗ' ಹೋಯಿತೆಂಬುವದು ಎಲ್ಲರಿಗೂ ಆಶ್ಚರ್ಯವಾಯಿತು, ರಾತ್ರಿ ಮುಟ್ಟಿದ್ದ ಬಾಗಿಲು Eಳು ಮುಂಜಾನೆ ಮುಚ್ಚಿದಂತೆ ಇದ್ದಾಗ್ಯೂ ನವರತ್ನದ ಹಾರವ ಹಾಗೆ ಹೋಗಿ ದೀತೆಂಬುವರು ಯಾರಿಗೂ ತಿಳಿಯಲಿಲ್ಲ, ಇತ್ತಲಾ ಸಮರ್ಥರು ಕಲ್ಯಾಣಸ್ವಾಮಿ ಯನ್ನು ಕರೆದು- ಕಲ್ಯಾಣ=ಾ ! ತಿವಾಜಿ ಮಹಾರಾಜರು ದೇವಿಯ ಕೊರಳೊಳಗಿ: ನ ನವರತ್ನದ ಸರವು ಹ್ಯಾಗೆ ಹೋಯಿತೆಂಬ ಬಗ್ಗೆ ಸೇವಕರೆಲ್ಲರ ಮೇಲೆ ಸಿಟ್ಟಿಗೆದ್ದಿ ದಾರೆ. ಸುಮ್ಮ ಸುಮ್ಮನೆ ಆ ಒಡ >ನುಗ ಉದ್ಭವವಾದೀತು, ಆದ್ದರಿಂದ ಈ ಗಿಂದೀಗಲೇ ಇದನ್ನು ಪ್ರತಾಪಗಡಕ್ಕೆ ತಗೆದುಕೊಂಡು ಹೋಗಿ ವ.ಹಾರಿಜರಿಗೆ ಮುಸಿ ಬಾ ಎಂದು ಹೇಳಿದರು. ಆಗ ಕಲ್ಯಾಣಸಮಿಯು “ ಆಜ್ಞಾ ಎಂದವನೇ ಅಲ್ಲಿ ಒಮ್ಮಿಂದೊಮ್ಮೆ ಗುಷ್ಯನಾಗಿ ಮಹಾರಾಜರು ಸಭಾಮಂದಿರದಲ್ಲಿರು ವಾಗ್ಗೆ ಅವರ ಮುಂದೆ ಪ್ರಕಟವಾದನು. ಮಹಾರಾಜರು ಕಲ್ಯಾಣನವಿ ನ್ನು ನೋಡಿ ಆತನಿಗೆ ಯೋಗ್ಯವಾದ ಆವರಸತ್ಕಾರವನ್ನು ಮಾಡಿ ಅವನ ಮತ ಸಮರ್ಥರ ಕೋಮಕುಶಲಗಳನ್ನು ವಿಚಾರಿಸಿ ಯಾಕೆ ಆಕಸತ ಬರೋಣವಾಯಿ ತು ?” ಎಂದು ಕೇಳಿದರು, ಅದಕ್ಕೆ ಕಲ್ಯಾಣಸು ಮಹಾರಾಜರ ಮುಂದೆ ಯಾವ ಈ ಸಂಗತಿಯನ್ನು ವಿವರಿ} ದೇಸಿಜು ಕೊಳೆStನ ಸರ್ವತದ "ರವನ್ನು ಮುಖ ಇ 3.