G೩೦ ವಾದ್ರೂಷಣ, ಯಲ್ಲಿದ್ದು ಸಮರ್ಥರ ಪ್ರೀತಿಗೆ ಬಹಳ ಪಾತ್ರರಾಗಿದ್ದರು, ಆಮೇಲೆ : ಆವ ರು ಒಂದು ದಿವಸ ಸಮರ್ಧರಿಗ-“ನಾವು ಬಂದು ಬಹಳ ದಿವಸಗಳಾದವು. ಇನ್ನು ನಮಗೆ ಆಜ್ಞೆಯದಲ್ಲಿ ನಾವು ಜಾಂದೀಗ್ರಾಮಕ್ಕೆ ತಿರುಗಿ ಹೋಗುವವು.” ಎಂದು ಹೇಳಿಕೊಂಡರು, ಅದಕ್ಕೆ ಸಮರ್ಥರು (ಒಳಗು ಎಂದು ಅವರಿಗೆ ಅಪ್ಪಣತೆಯನ್ನು ಕೊಟ್ಟು ಅವರು ಹೋಗುವಾಗ್ಗೆ ಅವರಿಗೆ ನೀವು ಯಾವಾಗಲೂ ಶ್ರೀಯಕರಣದಲ್ಲಿ ಭಕ್ತಿಯನ್ನಿಟ್ಟು ಶ್ರೀಯಸೇವೆಯನ್ನು ಮಾಡುತ್ತ ಜಗದುದ್ಧಾ ರನಡಿರಿ” ಎಂದು ಉಪದೇಶಮಡಿ ಅವರಿಗೆ ವಸ್ತ್ರಭೂಷಣಗಳನ್ನು ಕಟ್ಟು ಉದ್ಭವ ಗೋಸಾವಿಯ ಕೂಡ ಅವರನ್ನು ಸನ್ಮಾನಪೂರ್ವಕವಾಗಿ ಕಳುಹಿಸಿ ಕೊ ಟೈರು, ಉದ್ಭವಗೋಸಾವಿಯು ಅವರನ್ನು ಜ»೦ಬೇಗ್ರಾಮಕ್ಕೆ ಮುಟ್ಟಿಸಿ ತಕ ೧೬oeನೇ ಮಘವದ್ಯ ಪ್ರತಿಪದೆಯ ದಿವಸ ಚಾಫಳಕ್ಕೆ ತಿರುಗಿ ಬಂದನು. ಶಿವಾಜಿಮಹಾರಾಜರು ಇನಾಮು ಹಾಕಿ ಕೊಟ್ಟಿದ್ದು:- ಒಂದು 'ಸಾರೆ ಶಿವಾಜಿ ಮಹಾರಾಜರು ಸನ್ಮಾಳಿಯ ಕಡೆಗೆ ಹೋಗುತ್ತಿರುವಾಗ್ಗೆ ಸಮರ್ಥರದ ರ್ಶನಕ್ಕಾಗಿ ಶಕೆ ೧೬೦೦ನೇ ಅನನಗ್ಯ ಪ್ರತಿಪಡಿಯದಿವಸ ಚುಫಳಕ್ಕೆ ಬಂದರು. ಆಗ್ಗೆ ಸಮರ್ಥರು ಅವರನ್ನು ವಿಜಯದಶಮಿಯು ಸಮೀಪ ಬಂದಿರುತ್ತದೆಂದು ಹೇಳಿ ಆಗ್ರಹಮಾಡಿ ಇಟ್ಟು ಕೊಂಡರು. ಒಂದು ದಿವಸ ಮಹಾರಾಜರ 'ಮನಸ್ಸಿನಲ್ಲಿ ಚಾಫಳದಮಠಕ್ಕೂ ಬಾಂಬೆಯವರ ನಿರಂತರನಡೆಯುವ ಸ್ವಾಸ್ತಿಕುನ್ನು ಹಾ ಕಿಕೊಡಬೇಕೆಂಬ ವಿಚಾರವು ಬಂದು ೩೩ ಊರುಗಳಿನ್ನು ಅನಾವಾಗಿ ಜಾಕಿಕೊ ಜ್ವರ, ಹಾಗೂ ಕೆಲವು ಊರುಗಳಲ್ಲಿಯ ಭೂಮಿಗಳೂ ಪ್ರತಿವರ್ಷ ೧೨ು ಹೇ ಕು ಧಾನ್ಯವೂ ತಮ್ಮ ಸಂಸ್ಥಾನದಿಂದ ನಿರತರವಾಗಿ ನಡೆಯುವಂತ ವ್ಯವ ಸೈಯನ್ನು ಮಾಡಿದರು, ವಿಜಯದಶಮಿಯ ತೀರಿದನಂತರ ಮಹಾರಾಜರು ಸಮರ್ಥರ ಅಪ್ಪಣತಿಯನ್ನು ಪಡೆದುಕೊಂಡು ಪನ್ಹಾಳೆಯ ಕಡೆಗೆ ಹೊರಟು ಹೋದರು. ವ್ಯಂಕೊಜೆರಾಜರ ಅಮಂತ್ರಣ:-ಶಕೆ ೧೬೨೧ನೇದ್ದರಲ್ಲಿ ತ೦ಜಾವರದ ವ್ಯಂಕೋಜಿಕಾಜರ ಕಡೆಯಿಂದ ಅವರೊಬ್ಬ ಕಾರಕೂನನು ಸಮರ್ಥರಕಡೆಗೆ ಒಂ ದು ಬಿನ್ನಹ ಪತ್ರವನ್ನು ತೆಗೆದುಕೊಂಡು ಬಂದನು, ಅದರಲ್ಲಿ ವ್ಯಂಕೋಜಿರಾ * ಸವರ್ಧರಿಗೆ ದಯಮಾಡಿ ತಮ್ಮ 83ಜಧಾನಿಗೆ ಬಂದು ದರ್ಶನ ಈಾಭವ ನ್ನು ಕೊಡಬೇಕೆಂದು ವಿನಂತಿಯನ್ನು ಮಾಡಿದ್ದರು, ಆ ಪತ್ರವನ್ನು ಸವರ್ಧರು ಓದಿ ತಮ್ಮ ಬಳಿಯಲ್ಲಿ ಹಾಗೇ ಇಟ್ಟು ಕೊಂಡು ಅದನ್ನು ತಂದಿದ್ದ ಕಾರಕೂನನ ನ್ನು ಸನ್ಮಾನವಡಿಕೆ ಇಳಿಸಿಕೊಂಡರು, ಮುಂದೆ ಒಂದೆರಡು ದಿವಸಗಳಲ್ಲಿ :ಶಿವಾ ಜಮಹಾರಾಜರು ಸಮುರ್ಧರ ದರ್ಶನಕ್ಕಾಗಿ ಬಂದರು, ಆಗ ಸಮರ್ಥರು ಶವ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೪೦
ಗೋಚರ