ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ರಾಮದಾಸ ಸ್ವಾಮಿಗಳ ಚರಿ. ೫? • •-++ ಡುವೆನು” ಎಂದು ಹೇಳಿದನು, ಅದನ್ನು ಸಮರ್ಥರು ಕೇಳಿ “ಒಳ್ಳದು ' ಎಂ ದರು, ಆಗ ಕಾರಭಾರಿಯು ಆ ಜಾಗೀನಗಳ ಬೆಲೆಯು ಎಷ್ಟಾಗಬಹುದೆಂದು ಒಂದು ಯಖದಿಯನ್ನು ಸಮರ್ಥರ ಸಮಕ್ಷ ಮಾಡಬೇಕೆಂದು ಆಲೋಚಿಸಿ ಆ ಎಲ್ಲ ಜಾಗೀ ನೆಗಳನ್ನೂ ಸಾಮಾನುಗಳನ್ನೂ ಸಮರ್ಥರ ಮುಂದೆ ತಂದಿಟ್ಟನು. ಆಗ ಸಭರ್ಧರು ಭಿಕ್ಷುಕ ಬ್ರಾಹ್ಮಣರನ್ನು ಕರೆದು ಒಬ್ಬೊಕ್ಕಿಗೆ ಒಂದೊಂದು ಬಾಗೀನೆಯನ್ನು ಆ ಥವಾ ಸಾಮಾನವನ್ನು ದಾನಕೊಡಲಿಕ್ಕೆ ಆರಂಭಿಸಿದರು! ಇದನ್ನು ಕಂಡು ಅಲ್ಲಿ ನೆರೆದಿದ್ದ ಅವರ ಯಾವತ್ತು ಶಿಷ್ಯ ಮಂಡಳಿಗೆ ಬಹಳ ಆಶ್ಚರ್ಯವಿಂಟಾಯಿತು. ಆಗ ಅವರಿಗೆ ಸವರ್ಧರಿಗೆ ಎದುರುತ್ತರ ಕೊಡಲಿಕ್ಕೆ ಒಮ್ಮೆಲೇ ಧರ್ಯ ಸvದೆ ಸುಮ್ಮನೆ ನಿಂತುಕೊಂಡು ತುಸುಹೊತ್ತು ವಿಚಾರವಂಡಿ ಅತಿ ಧೈರ್ಯದಿಂದ ಮುಂ ಗೊಗೆದು- ಸ್ವಾಮಿ ದೇವಾಲಯವನ್ನು ಕಟ್ಟಿಸುವ ವಿನಿಯೋಗಕ್ಕಾಗಿ ಮಹಾ ರಾಜರು ಕೊಟ್ಟಂಥ ವಸ್ತುಗಳನ್ನು ಬೇರೆ ಕೆಲಸಕ್ಕೆ ಉಪಯೋಗಿಸಿದರೆ ದೇವಾಲ ಯ ಕಟ್ಟಿಸುವ ಕೆಲಸವ ಹಾಗೆ ನಡಿಯಬೇಕು ಈ ಬಗ್ಗೆ ತಮಗೆ ಯು ಕಂಡ ಅಪ್ಪಣತೆಯನ್ನು ಮಾಡಬೇಕು” ಎಂದು ವಿನಂತಿ ಮಾಡಿಕೊಂಡರು, ಇದನ್ನು ಕೇ ಆ ಸಮರ್ಧರು ಒಮ್ಮೆಲೇ ಸಂತಾಪಗೊಂಡು ತಮ್ಮ ಮುಂದೆ ಇಟ್ಟಿದ್ದ ಸಾಮಾನು ಗಳಲ್ಲಿ ದೃಷ್ಟಿಗೆ ಬಿದ್ದಂಧ ಒಂದು ಕತ್ತಿಯನ್ನು ಕೈಯಲ್ಲಿ ತೆಗೆದುಕೊಂಡು ಆ ಎಲ್ಲರ ಮೈ ಮೇಲೆ ಹೋದರು. ಆಗ ಕಾರಭಾರಿ ಮೊದಲಾದ ಯಾವತ್ತು ಜನರು ತಮ್ಮ ಜೀ ವ ಉಳಿಸಿಕೊಳ್ಳುವದಕ್ಕಾಗಿ ಅಲ್ಲಿಂದ ಓಡಿ ಹೋದರು! ನಂತರ ಸಮರ್ಥರು ತವ ಕೈಯೊಳಗಿನ ಕತ್ತಿಯನ್ನು ಕೆಳಗಿಟ್ಟು ತಮ್ಮ ಚರ್ವಸನದ ಮೇಲೆ ಕುಳಿತುಕೊಂ ಡರು ಆಗ ಸಮರ್ಥರ ಮುದ್ರೆಯನ್ನು ನೋಡಿ ಯವರು “ ಇನ್ನು ಸಮುರ್ದ ಕೋಪವನ್ನು ಹ್ಯಾಗೆ ಶಾಂತವಾಡಬೇಕು? ಎಂದು ಬಹಳ ಚಿಂತೆಯಲ್ಲಿ ಬಿದ್ದರು. ಕಡೆಗೆ ಉದ್ಭವಗೋಸಾವಿಯ ಅಕ್ಕ ಎಂಬವಳೂ ಅವರಿಗೆ ಶಿರಸಾಷ್ಟಾಂಗ ನಮ ಸಾರವನ್ನು ಮಾಡಿ “ ಸ್ವಾಮಿ ಮಹಾರಾಜರೇ! ಈಗ೦ಟೆಲ್ಲ ದೇವರಿಲಯದ ಕೆಲಸ ಕ್ಕೆ ಉಪಯೋಗವಾಗುವದು ಸರಿಯಾದದ್ದು" ಎಂದು ವಿನಂತಿಯನ್ನು ಮಾಡಿಕೊಂ ಡರು ಆಗ ಸವರ್ಧರು ಶಾಂತರಾಗಿ “ ಈ ಗಂಟಿಲ್ಲ ಲೆದಲ್ಲಿ ಮೊದಲೇ ಖರ್ಚು ಬಿದ್ದದೆ, ದೇವಾಲಯವನ್ನು ಕಟ್ಟಿಸಲಿಕ್ಕೆ ಆಜ್ಞೆಯನ್ನು ಪಡೆದುಕೊಂಡವರು ಅದ ನ್ನು ಕಟ್ಟಿ ಸೇ ಕಟ್ಟಿಸುವರು' ಅವರ ಕಡೆಗೆ ಶ್ರೀರಘುಪತಿಯ ಬಾಕಿಯು ಬಹಳ ಉಳಿದಿರುತ್ತದೆ. ಇನ್ನು ನೀವು ಈ ಉಳಿದ ಗಂಟನ್ನು ಒಳಗೊಯ್ದು ಇಟ್ಟುಕೊಳ್ಳ ರಿ” ಎಂದು ಅವರಿಗೆ ಉತ್ತರಕೊಟ್ಟು ತಾವು ದೇವರ ಒಳಮನೆಯಲ್ಲಿ ಹೋಗಿ ಅದ ರ ಯಾವತ್ತು ಬಾಗಿಲುಗಳನ್ನು ಇಕ್ಕಿ ಕೊಂಡು ಏಕಾಂತದಲ್ಲಿ ಧ್ಯಾನಸ್ಥರಾಗಿ ಕುಳಿ ತು ಶ್ರೀರಘುಪತಿಗೆ ( ಭಕ್ತ ಮಂಡಳಿಯು ಈ ಹೊತ್ತಿನ ತನಕ ನಿನ್ನ ಸೇವೆಯನ್ನು