ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

--- * - ಶ್ರೀ ರಾಮದಾಸ ಸ್ವಾಮಿಗಳ ಚರಿತ್ರ ೧೪೧ ದು, ಆದ್ದರಿಂದ ವೈದ್ಯರನ್ನು ಕರೆಯಿಸುವ ಅಥವಾ ಬ್ರಾಹ್ಮಣರಿಂದ ಅನುಷ್ಠಾನ ಮಾರಿಸುವ ಉಸಾಬರಿಗೆ ನೀವು ಸರ್ವಥಾ ಬೀಳಬೇಡಿರಿ' ಎಂದು ಅಪ್ಪಣಿಯನ್ನು ಮಾಡಿದರು, ಅವರು ಆ ವರ್ಗವನ್ನೇ ಬಿಟ್ಟು ಕೊಟ್ಟರು, ಅದೇ ಸಮಯಕ್ಕೆ ಸಮರ್ಥರ ದರ್ಶನಕ್ಕಾಗಿ ಪಂಢರಪುರದಿಂದ ಒಬ್ಬ ಹರಿದಾಸನು ಬಂದಿದ್ದನು. ದರಿಂದ ಉದ್ಭವಗೋಸಾವಿಯು ಮಠದಲ್ಲಿ ಅವರ ಕೀರ್ತಿನವನ್ನು ಮಾಡಿಸಿದನು. ಆ s1Vಕ್ಕೆ ಸಮರ್ಥರು ಕಣತಿಯನ್ನು ಬಿಟ್ಟು ಹೊರಗೆ ಬಂದು ಕುಳಿತಿದ್ದರು. ಆಗ್ಗೆ ಅವರ ಮುಖ ಕಮಲವು ಅತಿ ತೇಜಃಪುಂಜವಾಗಿಯ ಶರೀರ ಶಾಂತಿಯು ದಿವ್ಯವಾಗಿಯ ಕಂಡಿತು, ಅದನ್ನು ಜಿಜೋಜಿ ಕಾಟಕರ ಹವಾಲದಾರ ಮೊದಲಾ ದವರು ನೋಡಿ ತಮ್ಮ ತಮ್ಮೊಳಗೆ ಸಮpರ ಮೋರೆಯ ಮೇಲಿಂದ ನೋಡಿದ ರೆ ಇವರಲ್ಲಿ ರೋಗದ ಚಿನ್ಮವು ಒಂದೂ ಇಲ್ಲ, ಶರೀರವಂತೂ ದಿವ್ಯವಾಗಿರುತ್ತವೆ. ಬಹುಶಃ ಅವರು ಕೊಣಲೆಯಲ್ಲಿ ಕುಳಿತು ಏನಾದರೂ ಯೋಗಸಾಧನ ಮಡ ಕಬಹುದು' ಎಂದು ಮಾತಾಡಿದರು. ಈ ಕೀರ್ತನವು ಮುಗಿದನಂತರ ಆ ಹರಿದು ಸನನ್ನು ಉದ್ದವಗೋಸಾವಿಯು ನಾಲ್ಕು ದಿವಸ ಮಠದಲ್ಲಿ ಇಟ್ಟು ಕೊಂಡು ಅವನಿ ಗೆ ಚನ್ನಾಗಿ ಆದರಸತ್ಕಾರ ಮಾಡಿ ಕಳುಹಿಸಿ ಕೊಟ್ಟನು. ಸಮರ್ಧರು ದೇಹವನ್ನಿಟ್ಟಿದ್ದು:-ಸಮರ್ಥರ ಪ್ರಕೃತಿಯು ದಿನೇ ದಿನೇ ಬಹಳ ಕಡಹತ್ತಿ ಅವರು ಹಾಸಿಗೆಯನ್ನು ಹಿಡಿದರು, ಅಗ ಅವರ ಶಿಷ್ಯರೆಲ್ಲರು “ಸ್ಕಾs! ತಮಗೆ ಇಲ್ಲಿಯ ಹವೆಯು ತಡೆಯುವಂತೆ ಕಾಣುವದಿಲ್ಲ. ರೋಗಿಗ ಳು ಪರ್ವತ ವಾಸ ಮಾಡುವದು ನೆಟ್ಟಗಲ್ಲ, ಆದ್ದರಿಂದ ತಾವು ದಯಮಾಡಿ ಇನ್ನು ಚಾಫಳಕ್ಕೆ ನಡೆಯಬೇಕು” ಎಂದು ಸಮರ್ಥರಿಗೆ ವಿನಂತಿ ಮಾಡಿಕೊಂಡರು. ಆಗಸಮರ್ಥರು ದಾಸಬೋಧದೊಳಗಿನ೧೦ನೇ ಸಮಾಸದ ೨೦ನೇ ಶ್ಲೋಕವನ್ನು ಅ೦ದು ಸಾಧುದೇಹಕ್ಕೆ ದುಃಖವುಂಟಾಗುವದು ಅಥವಾ ಶ್ಯಾನಾದಿಗಳು ಸಾಧು ದೇಹವನ್ನು ಭಕ್ಷಿಸುವದು ಜನರಿಗೆ ಯೋಗ್ಯವಾಗಿ ತೋರದೆ ಇದ್ದ ಪಕ್ಷದಲ್ಲಿ ಅದಕ್ಕೆ ಅವರ ಮುಂದ ಬುದ್ದಿ ಯೇ ಕಾರಣ”ವೆಂಬ ಭಾವವನ್ನು ತಿಳುಹಿಸಿ ತಮ್ಮ ಮುಂದೆ ಸ್ಥಾನಾಂತರದ ವಿಷಯವನ್ನು ಯಾರೂ ತಿರುಗಿ ತಗೆಯಬಾರದೆಂದು ಅಪ್ಪ ಣತೆಯನ್ನು ಮಾಡಿದರು. ಈ ರೀತಿಯಿಂದ ಸಮರ್ಥರ ಪ್ರಕೃತಿಯು ದಿನೇ ದಿನೇ ಅಶಕ್ತವಾಗ ಹತ್ತಿದ ಬಳಿಕ ಅವರ ಯಾವತ್ತು ಶಿಷ್ಯರು ಒಂದು ದಿವಸ ಅವರಿಗೆ ತಮ್ಮ ಪ್ರಕೃತಿಯಂತೂ ಬಹಳ ಣವಾಯಿತು, ಆದ್ದರಿಂದ ತಾವು ತಮ್ಮ ತರು ವಾಯ ಉಪಾಸನ ನಡಿಸುವ ಮುಖ್ಯ ಅಧಿಕಾರವು ಯಾರದೆಂಬದನ್ನು ನಿಯಮಿ ಸಿಕೊಟ್ಟರೆ ನಾವು ಅವರ ಆಪ್ಪಣಿಯ ಪ್ರಕಾರ ಯಾವತ್ತು ಸೇವೆಯನ್ನು ಮಾಡುವೆ?” ಎಂದು ಹೇಳಿದರು. ಆಗ ಸುರ್ಧರು- ಸಾಧುಗಳ ಹತ್ತರ ಸಂ