ವಾಗ ತಣ. - --- . -- -
- - * - * ಬಾಣ ಎಂಬ ಹೆಸರಿಟ್ಟು ಅದನ್ನು ತಮ್ಮ ಚಾಫಳದ ಮಠದಲ್ಲಿಟ್ಟಿದ್ದರು. ಈ ಸಂ ಗತಿಯ ಶಕೆ ೧೮೭೯ರಲ್ಲಿ ಉಂಟಾಯಿತು. ಬೆಳಸಿ- ಶಕೆ ೧೫೨೦ರಲ್ಲಿ ನಿಜಾನಂದ ಸ್ವಾಮಿಗಳ ಪುಣ್ಯ ತಿಥಿಯ ನಿಮಿತ್ಯ ವಾಗಿ ಸಮರ್ಥರು ಕಾಡಕ್ಕೆ ಹೋಗಿದ್ದರು, ಅಲ್ಲಿಂದ ಅವರು ನಿಗಡಿಗೆ ಹೋಗಿ ರಂಗನಾಥ ಸ್ವಾಮಿಗಳ ಭೇಟೆಯನ್ನು ತೆಗೆದುಕೊ೦ಡು ಏರಳಿಗೆ ಹೋಗಲಿಕ್ಕೆ ಹೊ ರಟರು. ಅವರ ಸಂಗಡ ೨೫-೩೦ ವೆಂದಿ ಶಿಷ್ಯರಿದ್ದರು, ಆಗ ಮಧ್ಯಾಹ್ನದ ೨ ಗಂ ಟೆಯಾಗಲಿಕ್ಕೆ ಬಂದಿತ್ತು, ದುರಿಯಲ್ಲಿ ಇವರಿಗೆಲ್ಲರಿಗು ಹಸಿವೆಯಾಯಿತು, ಸುತ್ತ ಭು ಇದ್ದ ಹೊಲಗಳಲ್ಲಿ ಬೆಳೆ ಬೆಳದ ದಂಟುಗಳು ಎತ್ತರವಾಗಿ ಬೆಳೆದಿದ್ದು ಅವು ಗಳಿಗೆ ಎಳೆಯ ಬೆಳಸೇ ತೆನೆಗಳಾಗಿದ್ದವು, ಆಗ ಅವರೆಲ್ಲರು ತೆನೆಗಳನ್ನು ಸುಟ್ಟು, ಬೆಳಸಿಯನ್ನು ತಿನ್ನ ಬೇಕೆಂದು ಅಪೇಕ್ಷಿಸಿ ಸಮರ್wರ ಅಪ್ರಣತೆಯನ್ನು ಬೇಡಿಕೊಂ ತರು, ಅದಕ್ಕೆ ಸಮರ್ಥ ರು- “ ನೀವೆಲ್ಲರು ಒಬ್ಬನ ಹೊ೦ಕ್ಕೆ ಗಂಟು ಬಿದ್ದರೆ ಬಡವನ ಇಡೀ ಹೊಲವನ್ನು ಹಾಳು ಗೆಡವೀರಿ. ಅದು ಕಾರಣ ಒ೦ದೊ೦ದು ಹೊಲ ದೊಳಗಿಂದ ಐದೈದು ತೆನೆಗಳನ್ನು ಕೊಟ್ಟು ಕೊಂಡು ಬಂದು ಅವುಗಳನ್ನೆಲ್ಲ ಒಟ್ಟಿ ಗೆ ಕೂಡಿಸಿ ಕೂತುಕೊಂಡು ತಿನ್ನಿರಿ » »ದು ಅಪ್ಪ,ತಿಯನ್ನು ಮಾಡಿದರು, ಆದ ದಂತ ಆ ಶಿಷ್ಟರೆಲ್ಲರು ಪ್ರತಿಯೊ೦ದು ಹೊಲದಿಂದ ಏಕೈದು ತೆನೆಗಳ ದಂಟುಗಳನ್ನು. ಕಿತ್ತುಕೊಂಡಿ, ದೇಗ9ಂವದ ಹತ್ತಿರ ಬರಲಾಗಿ ಅಲ್ಲಿಯ ಗೌಡನ ಹೋ'ದಲ್ಲಿ ಭಾವಿಇರುವದನ್ನೂ ಇಳಿದುಕೊಳ್ಳ ವದಕ್ಕೆ ವಿಶಾಲ ಸ್ಥಳವಿರುವದನ್ನೂ ನೋ ರಿ ಅಲ್ಲಿಯೇ ಇಳುಕೊಂಡು ಸಮರ್ಥ bii ಒ೦ದ :ಡದ ನೆನಲ್ಲಿ ಕೂಡಲಿಕ್ಕೆ ಆಸನವನ್ನು ಹಾಕಿ ಕೊಟ್ಟರು, ಆ ಮೇಲೆ ಅವರೆಲ್ಲರು ಬೆಂಕಿಯನ್ನು ಹೊತ್ತಿಸಿ ತನೆಗಳನ್ನು ಸುಟ್ಟು ಸವರ್ಧರಿಗೆ ಬೆಳಸೆಯನ್ನು ಉದುರಿಸಿ ಕೊಡಲಿಕ್ಕೆ ಹತ್ತಿದರು ಇದನ್ನು ಆ ಹೊದ ಧನಿಯಾದ ದೇಗಾಂವದ ಗೌಡನು ಅಲ್ಲಿಯೇ ಸಮೀ.ದಲ್ಲಿದೆ. ತನ್ನ ಚಾವಡಿಯೊಳhದ ಕಂಡು, ಸಿಟ್ಟಿನಿಂದ ಓಡಿ ಬಂದು, ಯಾರದೂ ವಿಚಾರ ಮಡದೆ« ಈ ಗೋಸಾವಿಯೇ ಇವರೆಲ್ಲರ ಮುಖ್ಯ ನು, ಇವನದೇ ಇದೆಲ್ಲ ಆ ಚವದೆ ” ಎಂದು ತಿಳಿದು ಅಲ್ಲಿ ಬಿದ್ದ ಚೋಳಗೆ ದಂಟಿನಿಂದ ಸಮರ್ಥರ ಬೆನ್ನ ಮೇ ಲೆ ಮೂರು ಬೆಟ್ಟುಗಳನ್ನು ಸೆಳೆದನು, ಅದನ್ನು ನೋಡಿ ಸಮರ್ಥರ ಶಿಷ್ಯರು ಆ ಗೌಡನನ್ನು ಹಿಡಿದು ಅವನನ್ನು ತಿರುಗಿ ಹೊಡೆಯು ಹತ್ತಿದರು. ಆಗ ಸಮರ್ಥ ರು~ # ಛೇ ಛೇ! ಅವನ ಹೊಲದಲ್ಲಿಯು ಬೆಳಸಿಯನ್ನು ೬೦ದು ಅವನಿಗೇ ತಿರುಗಿ ಹೊಡೆಯುವದು ಸರಿಯಲ್ಲ ” ವೆಂದು ಹೇಳಿ ಬಿಡಿಸಿದ, ಅವಧಿಗೆಲ್ಲರಿಗೂ ಬಹಳ ಸಂತಾಪವಾಗಿತ್ತು, ಆದರೆ ಅವರು ಸಮರ್ಥರ ಆಳ್ಮೆಯನ್ನು ಮೀರಲಾರದೆ ಹ ಗದೇ ಕೈ ಬಿಟ್ಟರು. ನಂತರ ಯಾವುದು ಸವರ್ಧನೊಂದಿಗೆ ನಾ ತಾರೆಯ ದಾರೀ