ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾಗ್ನತಣ, ನು ಅವರೇ ಪ್ರತ್ಯಕ್ಷವಾಗಿ ೦ಾಜ ದರಬಾರದಲ್ಲಿ ಸಿಂಹಾಸನದ ಮೇಲೆ ಕುಳತದ ನ್ನು ಕಂಡನು, ಅಂದ ಮೇಲೆ ಅವನ ಸ್ಥಿತಿಯನ್ನು ಕೇಳುವದೇನು ? ಅವನು ಭ ಯದಿಂದ ಥರ ಥರ ನಡುಗ ಹ ಸಮರ್ಥರ ಪಾದಗಳ ಮೇಲೆ ಬಿದ್ದು ಉರುಳಾಡಿ ಒಂದೇ ಸವನೆ ಬಡಕೊಂಡು ಅಳಹತ್ತಿದನು, ಆಗ ಸಮುರ್ಧರು ಅವನಿಗೆ “ ಈಸು ರ ನಿನ್ನ ಹೊಲವು ಚನ್ನಾಗಿ ಬೆಳೆಯುವದು” ಎಂದು ಆಶೀರ್ವಾದ ಮಾಡಿ ಆತನ ನ್ನು ಮೇಲಕ್ಕಬ್ಬಿಸಿ “ ತಿವಾಜಿ ಮಹಾರಾಜರ ಕಾಲನ್ನು ಗಟ್ಟಿಯಾಗಿ ಹಿಡಿದುಕೊ ಎಂದು ಹೇಳಿದರು. ಆ ಪ್ರಕಾರ ಅವನು ಎದ್ದವನೇ ಶಿವಾಜಿ ಮಹಾರಾಜರ ಕಾಲ ನ್ನು ಗಟ್ಟಿಯಾಗಿ ಹಿಡಿದುಕೊಂಡನು. ಆಗ ಸಮರ್ಥರು ಶಿವಾಜಿ ಮಹಾರಾಜರಿಗೆ ಗೌಡನನ್ನು ಕ್ಷಮಿಸಬೇಕ೦ತಲೂ ಅವನ ಹೊಲವನ್ನು ಇನಾಮಾಗಿ ನಡಿಸಬೇಕೆ೦ತ ಲೂ ಅವನಿಗೆ ವಸ್ತ್ರ ಭೂಷಣಗಳನ್ನು ಕೊಟ್ಟು ಸನ್ಮಾನ ಮಾಡಿ ಕಳುಹಿಸಬೇಕೆ೦ತ ಲೂ ಅಪ್ಪಣತೆ ಮಾಡಿದರು, ಈ ಅಪ್ಪಣತೆಯನ್ನು ಕೇಳಿ ಅಲ್ಲಿ ಕೂತಿದ್ದವರೆಲ್ಲರಿಗೂ ಕೌತುಕವಾಯಿತು ಉಪಕಾರ ಮಾಡಿದವರಿಗೆ ಉಪಕಾರ ಮಾಡುವದು ಆಲ್ಟ್ರ್ಯ ಗೆಲ್ಲ ಆದರೆ ಅಪಕಾರ ಮಾಡಿದವರಿಗೆ ಉಪಕಾರ ಮಾಡುವ ಬುದ್ದಿಯೂ ಶತ್ರು ಗಳನ್ನು ವಿತರಂತ ತಿಳಿದುಕೊಂಡು ಅವರ ಮೇಲೆ ಪ್ರೀತಿ ಮಾಡುವ ಮನಸ್ಥ ಈoಟಾದಂಧ ಸಪ್ಪುರುಷರು ಧನ್ಯರೇ ಸರಿ! ಆ ಕೂಡಲೆ ಮಹಾರಾಜರು ಸಮರ್ಥ ರ ಆಜ್ಞೆಯನ್ನು ಶಿರಸಾಮಾನ್ಯ ಮಾಡಿ ಆ ಗೌಡನಿಗೆ ಆತನ ಭೂಮಿಯನ್ನು ನಾ ಮಾಗಿ ಕೊಟ್ಟು ಆತನಿಗೆ ಮೃ ಭೂಷಣಗಳಿಂದ ಸನ್ಮಾನ ಮಾಡಿ ಆತನನ್ನು ಆತ ನ ಊರಿಗೆ ಕಳುಹಿ ಕೊಟ್ಟರು ! - ಛಳಿಯನ್ನು ಕಾವಿಯ ಧೋತರದಲ್ಲಿ ಕಟ್ಟಿದ್ದು:- ಸಮರ್ಥರು ಚಾ ಫಳದಲ್ಲಿರುವಾಗ್ಗೆ ಅವರಿಗೆ ಛಳಿ ಬಲಿಕ್ಕೆ ಹತ್ತಿರವು; ಬೇಕಾದಷ್ಟು ಉಪಚಾರ ಮಾ ಡಿದಾಗ್ಯೂ ಛಳಿಯು ನಿಂತಿದ್ದಿಲ್ಲ: ಪಾಳಿಯ ಪ್ರಕಾರ ಒಂದು ದಿವಸ ಬಿಟ್ಟು ಒಂ ಗು ದಿವಸ ಬರುತ್ತಿದ್ದವು, ಹೀಗಿರಲು ಶಿವಾಜಿ ಮಹಾರಾಜರು ಅವರ ದರ್ಶನಕ್ಕಾ ಸಿ ಒಂದು ದಿವಸ ಮಠಕ್ಕೆ ಬಂದರು, ಸಮರ್ಥರಿಗೆ ಛಳಿ ಬರುತ್ತವೆಂಬ ವರ್ತಮಾನ ವು ಮಹಾರಾಜರಿಗೆ ಗೊತ್ತಿದ್ದಿಲ್ಲ, ಶಿವಾಜಿ ಮಹಾರಾಜರು ಮಠಕ್ಕೆ ಬರುತ್ತಲೇ ಕ ಲ್ಯಾಣ ಸ್ವಾಮಿಯು ಕೋಣಿಯೊಳಗೆ ಹೋಗಿ ಮಹಾರಾಜರು ಬಂದಿರುವ ವರ್ತ ಮಾನವನ್ನು ಸದುರ್ಧರಿಗೆ ತಿಳಿಸಿದನು. ಆಗ ಸಮರ್ಥರು & ಯಾಕಾಗಲೊಲ್ಲದು ಮಹಾರಾಜರನ್ನು ಒಳಗೆ ಕಳುಹಿಸು ' ಎಂದು ಹೇಳಿದವರೇ ತಾವು ಹೊತ್ತಿದ ಆವಿಯ ಧೋತರವನ್ನು ತಮ್ಮ ಮಂಡಿಯ ಕೆಳಗೆ ಇಟ್ಟು ಕೊಂಡು ಛಟಕ್ಕನೆ ಎ ದ್ದು ಹಾಸಿಗೆಯ ಮೇಲೆ ಕುಳಿತು ಕೊಂಡರು, ಶಿವಾಜಿ ಮಹಾರಾಜರು ವಾಡಿಕೆಯಂ