ವಿಷಯಕ್ಕೆ ಹೋಗು

ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ರಾಮದಾಸಸ್ವಾಮಿಗಳ ಚರಿತ್ತ, 12 ಗಳನ್ನು ಸ್ಮರಣ ಮೂಡಿತ್ತ, ಸಮರ್ಥರು ಅಪ್ಪಣತಿಯನ್ನು ಕೊಡದೆ ತಾವು ಯಖರ ನ್ಯೂ ಕಳಿಸುವದಿಲ್ಲವೆಂದು ಮನಸ್ಸಿನಲ್ಲಿ ನಿಯಮ ಕ೦ತುಕೊಂಡಿರುವ ಗ ಸಮರ್ಥರು ಅಕಸ್ಮಾತ್ತಾಗಿ ದರಬಾರಕ್ಕೆ ಬಂದು ವ.ಹಾರಾಜನಿಗೆ ದಶ ನಕೂ ಟ್ರ:- ಶಿವರಿ, ಯಾ! ನೀನು ರಾಜ್ಯಕಾರಭಾರ ಮಾಡುವವನ ; ನಾನು ಅರಣ್ಯ ಎಸಿಯು, ಆದ್ದರಿಂದ ಈ ಕಸದಲ್ಲಿ ನನ್ನ ಅಪ್ಪಣಿಯನ್ನು ಕೇಳಬೇಡ, ನೀನು ಈಗಲೇ ಸಾನವಖಡಿ ಶುಚಿರ್ಭೂತನಾಗಿ ನಿನ್ನ ಸಂಕಟವನ್ನು ಆಲಿPಾಭವಾನಿಗೆ ನಿವೇದನ ಮಾಡು, ಅಂದರೆ ಅವಳು ನಿನ್ನ ಮೈಯಲ್ಲಿ ಒಂದು ನಿನ್ನ ಬಾಯಿಂದ ನೀ ನು ಮುಂದೆ ಏನು ಮಾಡಬೇಕೆಂಬದನ್ನು ಒಡನುಡಿಸುವಳು. ಅದನು ನೀನು ನಿನ್ನ ಮಂತ್ರಿ ಜನರ ಕಡೆಯಿಂದ ಒರಯಿಸಿ ಅದರಂತೆ ನಡೆಯಬೇಕು * ಎದು ಈ ಳಿದವರೇ ಎದತಯಂತೆ ಮಿಂಚಿ ಅದೃಶ್ಯರಾದರು. ಆ ಮೇಲೆ ಶಿವಾಜಿ ಮಜಾ ರಾಜು ಸಮರ್ಥ ಅಪ್ಪಣಣಿಗನಸದಿಸಿ ಕಾಲಿಕಾ ದೇವಿಯ ಮುಂದೆ ತನ್ನ ಸಂಕ ಟವನ್ನು ನಿವೇದನ ಮಾಡಲಾಗಿ ಅವಳು ಅವರ ವೆಯಲ್ಲಿ ಸಂಚರಿಸಿ ಅವರು ಮು೦ ದೆ ಮಾಡತಕ್ಕ ಕ್ರಮವನ್ನು ಒಡನುಡಿದಳು, ಅದನ್ನು ಮಹಾರಾಜರ ಮಂತ್ರಿ, ಗಳು ಶಬ್ದ 28 ಬರೆದುಕೊಂಡು ಮುಂದಿನ ಸಿದ್ದ ತುನ್ನು ಮಾಡಿದರು, ಆದ್ದರಿಂದ ಮಹಾರಾಜರು ದೇವಿಯ ವರಕ್ಕನುಸರಿಸಿ ಅಭಝುಖನನ್ನು ಬಹಳ ಹಂಚಿಕೆ ಯಿಂದ ಕೊಳವನು ತೀರಕ್ಕೆ ತಂದು ಪ್ರತಾಪಗಡದಲ್ಲಿ ಏಕಾಂತ ಸ್ಥಳಕ್ಕೆ ಕರೆ; ಸಿ ಅವನ ಮುಂದೆ ಬಹಳ ಅಂಜಿದವರಂತೆ ನಟಿಸಿ ಅವನನ್ನು ಪ್ರೀತಿಯಿಂದ ಅಪ್ಪಿಕ ಇುವವರಂತ ಮಾಡಿ ವಾಘನಖ ವೆಂಬ ಹುಲಿಯುಗುರಿನ ಆಯುಧದಿಂದ ಅವ ನ ಹೊಟ್ಟೆಯನ್ನು ಸೀಳಿ ಕೊಂದರೆಂಬುವರು ಇತಿಹಾಸ ಪ್ರಸಿದ್ಧವದೆ, ಆ ಸಮಯ ಶಿವಾಜಿ ಮಹಾರಾಜರಿಗೆ ಅಫಜಲಖನನ ಸೈನ್ಯದೊಳಗಿನ ಅನೇಕ ಗಜ ಶುರ ಗಗಳೂ ಅಪರಿಮಿತವಾದ ದ್ರವವೂ ದೊರಕಿದ್ದಲ್ಲದ ತಿಮಜಿ ಮಹಾರಾಜರ ಜಾಣ ನದ ಕೀರ್ತಿಯು ನಾಲ್ಕೂ ಕಡೆಗೆ ಹಬ್ಬಿಕೊಂಡಿತು, ಆಫಝುಲಖಾನನ ಪ್ರೇತವು ಬಿದ್ದ ಸ್ಥಳದಲ್ಲಿ ಮಹಾರಾಜರು ಒಂದು ಗೋಪುರವನ್ನು ಕಟ್ಟಿಸಿದ್ದು ಅದಕ್ಕೆ ಎಡಿ ಕಿಯಾಗಿ ಆಫಜುಲಬುರುಜ ” ಎಂದು ಕ'ಯುವರು, ಶಿವಾಜಿ ಮಹಾರಾಜರು 9 ಫಜಲಖಾನನನ್ನು ಕೊಂದ ನಂತರ ಪರಮಾನಂದಪಟ್ಟು ಸಮರ್ಥರ ಬಳಿಗೆ ಹೋಗಿ ಯಾವತ್ತೂ ವಿಸ್ತಾರವನ್ನು ಅವರಿಗೆ ತಿಳಿಸಿದರು, ಅದನ್ನು ಕೇಳಿ ಸದುರ್ಥರು ಮೇ ದಗೊಂಡು ಉತ್ತಮ ಪುರುಷಹಣ ಎಂಬ ವಿಷಯದ ಮೇಲೆ ಶಿವಾಜಿ ಮಹಾ ರಾಜರನ್ನುದ್ದೇಶಿಸಿ ಸ್ತುತಿಸರವಾದ ಕವಿತೆಗಳನ್ನು ಬರೆದು ಅವುಗಳನ್ನು ಮಹಾ? ಜರಿಗೆ ಓದಲಿಕ್ಕೆ ಕೊಟ್ಟು ಅವರನ್ನು ಬಹಳವಾಗಿ ಅಭಿನಂದಿಸಿದರ , (ಉತ್ತಮ ಪ್ರ ರಷ ಲಕ್ಷಣ ಎಂಬ ವಿಷಯವ ದಾಸಬೋಧ ಗ್ರಂಧದಲ್ಲಿಯ ಒಂದು ಸ್ವತಂ ೩ ಅಧ್ಯಾತರುವದು,